ವಿಶ್ವಯೋಗ ದಿನ : ಕಾತುರರಾಗಿರುವ ಮುಸ್ಲಿಮರು

ಜೈಪುರ, ಜೂ, 17 : ಪ್ರಪಂಚದಾದ್ಯಂತ ವಿಶ್ವಯೋಗ ದಿನವನ್ನು ಆಚರಿಸಲು ಮುಸ್ಲಿಮರು ಸೇರಿದಂತೆ ಪ್ರತಿಯೊಬ್ಬರು ಕಾತುರರಾಗಿದ್ದಾರೆ ಎಂದು ಅಜ್ಮಿರ್ ಶರೀಫ್ ದರ್ಗಾದ ಮುಖ್ಯಸ್ಥರು ಹೇಳಿದ್ದಾರೆ.

ಆದರೆ, ಮೂಲಭೂತವಾದಿ ಸಂಘಟನೆಗಳು ಮಾತ್ರ ಯುವಕರ ಮನಸ್ಸಿನಲ್ಲಿ ಪ್ರದರ್ಶನಗೊಳ್ಳುವ ಯೋಗಾಸನದ ಕುರಿತಾಗಿ ಇಲ್ಲಸಲ್ಲದ ಗೊಂದಲಗಳನ್ನು ಸೃಷ್ಟಿಮಾಡುತ್ತಿದ್ದಾರೆ ಎಂದು ಅಜ್ಮಿರ್ ಶರೀಫ್ ದರ್ಗಾ ಮುಖ್ಯಸ್ಥರು ಕಿಡಿಕಾರಿದ್ದಾರೆ.

Muslims should observe World Yoga Day: Ajmer Dargah official

ಯೋಗ ಭೌತಿಕ ಚಟುವಟಿಕೆಗೆ ಮಾತ್ರ ಸಂಬಂಧಿಸಿದ್ದು. ಇದನ್ನು ಯಾವುದೇ ಸಮುದಾಯದೊಂದಿಗೆ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಹೋಲಿಕೆ ಮಾಡುವುದು ಉತ್ತಮ ಚಿಂತನೆಯಾಗಲಾರದು. ಇದು ಸಂಪೂರ್ಣವಾಗಿ ಮುಸ್ಲಿಂ ಸಮುದಾಯದವರ ಮನಸ್ಸನ್ನು ಗೊಂದಲಕ್ಕೀಡು ಮಾಡಲಿದೆ ಎಂದು ದಿವಾನ್ ಸಯ್ಯದ್ ನಾಜಿವುಲ್ಲಾ ಅಬ್ದೀನ್ ಅಲಿಖಾನ್ ತಿಳಿಸಿದ್ದಾರೆ.

ಜೂನ್ 21 ವಿಶ್ವಯೋಗ ದಿನವನ್ನು ಜಗತ್ತಿನಾದ್ಯಂತ ಪ್ರತಿಯೊಂದು ರಾಷ್ಟ್ರಗಳು, ಜನರು ವೀಕ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಇದು ಆಸ್ತಮಾ ಹಾಗೂ ಹೃದಯ ಸಂಬಂಧಿತ ಖಾಯಿಲೆಗಳಿಗೆ ರಾಮಬಾಣವಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+