ಭಾರತೀಯ ವಾಯುಸೇನೆ ನೇಮಕಾತಿಯ ನಕಲಿ ವೆಬ್ ಸೈಟ್ ಪತ್ತೆ

ನವದೆಹಲಿ, ಮಾರ್ಚ್ 22: ಭಾರತೀಯ ವಾಯುಸೇನೆ(ಐಎಎಫ್)ಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ, ಉದ್ಯೋಗಾವಕಾಶವಿದೆ ಎಂಬ ತರಹೇವಾರಿ ಮಾಹಿತಿಯನ್ನು ನೀಡುತ್ತಿದ್ದ ನಕಲಿ ವೆಬ್ ಸೈಟ್ ವೊಂದು ಪತ್ತೆಯಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕೆಲವು ಅನಾಮಿಕ ವ್ಯಕ್ತಿಗಳು ಈ ವೆಬ್ ಸೈಟ್ ತಯಾರಿಸಿದ್ದು, ಭಾರತೀಯ ವಾಯುಸೇನೆಯಲ್ಲಿ ಉದ್ಯೋಗಾವಕಾಶವಿದೆ ಎಂಬ ಸುದ್ದಿಯನ್ನು ಇದರಲ್ಲಿ ಬಿತ್ತರಿಸಲಾಗುತ್ತಿತ್ತು. ಈ ಕುರಿತು ಮಾರ್ಚ್ 16 ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ವಯ ದೂರು ದಾಖಲಿಸಲಾಗಿತ್ತು.

IAF fake recruitment website found

ಭಾರತೀಯ ವಾಯುಸೇನೆಯ ಅಧಿಕಾರಿಗಳು ಇಂದು(ಮಾ.22) ನಕಲಿ ವೆಬ್ ಸೈಟ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ಈ ವೆಬ್ ಸೈಟ್ ಸೃಷ್ಟಿಕರ್ತರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+