ಡಿಜಿಟಲ್ ಇಂಡಿಯಾ ಪ್ರಚಾರ ರಾಯಭಾರಿಯಾಗಿ ಲೇಖಕ ಅಂಕಿತ್ ಫಾಡೀಯ

ನವದೆಹಲಿ, ಸೆಪ್ಟೆಂಬರ್, 28 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಹುದೊಡ್ಡ ಅಭಿಯಾನವಾದ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಲೇಖಕ, ಭಾಷಣಕಾರನಾದ ಅಂಕಿತ್ ಫಾಡೀಯ ಅವರನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡಲಾದ ಪ್ರಮಾಣ ಪತ್ರವನ್ನು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡ ಫಾಡೀಯ, 'ಪ್ರಧಾನ ಮಂತ್ರಿ ನರೇಂದ್ರ ಮೋದಿ ನನ್ನನ್ನು ರಾಯಭಾರಿಯಾಗಿ ಆಯ್ಕೆ ಮಾಡಿರುವುದು ನನಗೆ ಬಹಳ ಸಂತಸ ಉಂಟುಮಾಡಿದೆ' ಎಂದು ಬರೆದುಕೊಂಡಿದ್ದಾರೆ.

Author Ankit Fadia appointed as Brand Ambassador to 'Digital India' initiative?

ಅಂಕಿತ್ ಫಾಡೀಯ ಯಾರು?

ಅಂಕಿತ್ ಫಾಡೀಯ ಅವರು ಭಾರತದ ಲೇಖಕ, ಭಾಷಣಕಾರ, ಸ್ವಯಂ ಘೋಷಿತ ನೈತಿಕ ಹ್ಯಾಕರ್. ಇವರು 2008ರಲ್ಲಿ ಎಮ್ ಟಿವಿ ಇಂಡಿಯಾ ಎಂಬ ಶೋ ಆರಂಭಿಸಿದರು. ಇವರ ಈ ಶೋ ಇಂಟರ್ ನೆಟ್ ಹೇಗೆ ಬಳಕೆ ಮಾಡಬೇಕೆಂಬುದರ ಬಗ್ಗೆ ಸಲಹೆ ನೀಡಿತ್ತು. ಜೊತೆಗೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾರ್ವಜನಿಕರ ಅನುಮಾನಗಳಿಗೆ ಉತ್ತರ ನೀಡಿತ್ತು.

ಯೂಟ್ಯೂಬ್ ಬಳಸಿಕೊಂಡು ನಾನಾ ಕ್ರಿಯಾಶೀಲ ಚಟುವಟಿಕೆ ಕೈಗೊಂಡ ಇವರಿಗೆ 2005ರಲ್ಲಿ ಸಿಂಗಾಪುರಿನ ಕಂಪ್ಯೂಟರ್ ಸೊಸೈಟಿಯಿಂದ ಐಟಿ ಯೂತ್ ಪ್ರಶಸ್ತಿ ಪಡೆದಿದ್ದಾರೆ.

Humbled and honored to be appointed as one of the Brand Ambassadors to Prime Minister Narendra Modi's Digital India initiative :)

Posted by Ankit Fadia Official Page onSunday, September 27, 2015

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+