ಏರ್ ಇಂಡಿಯಾ ದರ ಸಮರ : 1,557 ರು.ಗೆ ಟಿಕೆಟ್

ನವದೆಹಲಿ, ಜ. 12: ದರ ಸಮರವು ಖಾಸಗಿ ಸಂಸ್ಥೆಗಳ ಮಾರುಕಟ್ಟೆ ತಂತ್ರಗಳಲ್ಲಿ ಒಂದು. ಆದರೆ, ಸರ್ಕಾರಿ ವಿಮಾನಯಾನ ಸಂಸ್ಥೆಯಾದ ಏರ್‌ ಇಂಡಿಯಾ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಟಿಕೆಟ್ ನೀಡಲು ಮುಂದಾಗಿದೆ. ಇನ್ನು ಆರು ದಿನಗಳ ಒಳಗೆ ಟಿಕೆಟ್ ಬುಕ್ ಮಾಡಿದವರಿಗೆ ಈ ಲಾಭ ಸಿಗಲಿದೆ.

'ನ್ಯೂ ಇಯರ್ ಬನಂಜಾ' ಹೆಸರಿನಲ್ಲಿ ಯೋಜನೆ ಜಾರಿಗೆ ತಂದಿರುವ ಏರ್‌ ಇಂಡಿಯಾ 1,557 ರು.ಗಳಲ್ಲಿ ದೇಶ ಸುತ್ತುವ ಅವಕಾಶ ಒದಗಿಸಿದೆ. [ಗಗನಸಖಿಯರಿಗೆ ನೆಲ ತೋರಿಸಿದ ಏರ್ ಇಂಡಿಯಾ]

ಈ ಆಕರ್ಷಕ ದೇಶೀಯ ವಿಮಾನಯಾನ ಶುಲ್ಕದ ಲಾಭ ಡೆಯಲು ಜ. 12ರಿಂದ 18ರೊಳಗೆ ಟಿಕೆಟ್ ಬುಕ್ ಮಾಡಬೇಕು. ಈ ಟಿಕೆಟ್‌ನಿಂದ ಜ. 16ರಿಂದ 30ರ ಅವಧಿಯವರೆಗೆ ಜಾರಿಯಲ್ಲಿರಲಿದೆ.

plane

ಈ ಯೋಜನೆಯಡಿ ಪಡೆದ ಟಿಕೆಟನ್ನು ಎಲ್ಲ ದೇಶೀಯ ಪ್ರಯಾಣದಲ್ಲಿ ಉಪಯೋಗಿಸಬಹುದು (ಅಂತಾರಾಷ್ಟ್ರೀಯ ಪ್ರಯಾಣದ ವಿಮಾನದಲ್ಲಿಯೂ ದೇಶೀಯ ಪ್ರಯಾಣ ಮಾಡಬಹುದು). [ದುಬೈ ಪ್ರವಾಸದ ಪ್ಯಾಕೇಜ್]

ಏರ್‌ ಇಂಡಿಯಾ ಬುಕಿಂಗ್ ಕಚೇರಿಗಳು ಮತ್ತು ಅಧಿಕೃತ ವೆಬ್ ಸೈಟ್ www.airindia.in, ಏರ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಮತ್ತು ಅಧಿಕೃತ ಪ್ರಯಾಣ ಏಜೆಂಟ್‌ಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು. [ಸ್ಪರ್ಧೆಗೆ ಏರ್ ಇಂಡಿಯಾ, ಇದು ಸರ್ಕಾರಿ ಸವಾಲ್]

ಟಿಕೆಟ್ ಶುಲ್ಕಗಳನ್ನು ಪರೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+