ಮೈಸೂರಿನ ಊರೂರು ಹಳ್ಳಿಹಳ್ಳಿ ಸುತ್ತಲಿದೆ ವಿಶೇಷ ಕಲಾಜಾಥಾ

ಮೈಸೂರು, ಫೆ. 2: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಜಿಲ್ಲೆಯಾದ್ಯಂತ ಆಯ್ದ 220 ಗ್ರಾಮಗಳಲ್ಲಿ ಸಂಗೀತ ಬೀದಿನಾಟಕ, ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಜನಜಾಗೃತಿ ಮೂಡಿಸುವ ವಿಶಿಷ್ಟ ಕಲಾ ಜಾಥಾ ಹಮ್ಮಿಕೊಳ್ಳಲಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಫೆ. 3ರಿಂದ 13ರ ವರೆಗೆ ಕಲಾ ಜಾಥಾ ನಡೆಯಲಿದೆ.

ಕಲಾ ಜಾಥಾದಲ್ಲಿ ರಾಗರಂಜಿನಿ ಕಲಾ ತಂಡ, ರಾಜರಾಮ ತೊಗಲು ಗೊಂಬೆ ಮೇಳ, ಆಂಜನೇಯ ಕಲಾ ಬಳಗ, ಸ್ಪಂದನಾ ಕಲಾ ತಂಡ, ಸಂಭ್ರಮ ಕಲಾ ತಂಡ, ಸಂಸ್ಕೃತಿ ಕಲಾ ತಂಡ, ಅನಿಕೇತನ ಕಲಾ ತಂಡ, ಸಮರ್ಪಣ ಕಲಾ ತಂಡ ಹಾಗೂ ಚಿಂತನ ಕಲಾ ತಂಡ ಸೇರಿದಂತೆ ಒಟ್ಟೂ ೧೦ ಕಲಾ ತಂಡಗಳು ಭಾಗವಹಿಸಲಿವೆ. ಬೀದಿ ನಾಟಕದ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು.

mysore

ಮೈಸೂರು : ಫೆ. 3ರಂದು ಮಲ್ಲೆಹಳ್ಳಿ, ರಟ್ನಹಳ್ಳಿ, ಸಿದ್ದಲಿಂಗಪುರ, ನಾಗನಹಳ್ಳಿ, 4ರಂದು ವರುಣ, ದಂಡಿಕೆರೆ, 5ರಂದು ಹೊಸಕೋಟೆ, ಸುತ್ತೂರು, 6ರಂದು ಆಲನಹಳ್ಳಿ, ಚಿಕ್ಕನಹಳ್ಳಿ, 7ರಂದು ಹಿನಕಲ್, ಹೂಟಗಳ್ಳಿ, 8ರಂದು ಇಲವಾಲ, ಗುಂಘ್ರಾಲ್ ಛತ್ರ, 9ರಂದು ಆನಂದೂರು, ಕಲ್ಲೂರುನಾಗನಹಳ್ಳಿ, 1೦ರಂದು ಹೊಸಕಾಮನಹಳ್ಳಿ, ಹಳೇಕಾಮನಹಳ್ಳಿ, 11ರಂದು ನಾಗವಾಲ, ಮಾರಬಳ್ಳಿ, 12ರಂದು ಬೆಳವಾಡಿ, ಹೆಬ್ಬಾಳು ಹಾಗೂ 13ರಂದು ಜಯಪುರ, ಹಾರೋಹಳ್ಳಿ.

ಕೆ.ಆರ್.ನಗರ : ಫೆ. 3ರಂದು ಮಾರಗೌಡನಹಳ್ಳಿ, ಚಂದಗಾಲು, ಚನ್ನಂಗೆರೆ, ನರಚನಹಳ್ಳಿ, 4ರಂದು ಕುಂಬರಕೊಪ್ಪಲು, ಅರೆಕರೆಕೊಪ್ಪಲು, ಕಟ್ನಾಳು, ಹೆಬ್ಬಾಳು, ತಂದ್ರೆ, ಅರ್ಜುನಹಳ್ಳಿ, 5ರಂದು ಲಾಲದೇವನಹಳ್ಳಿ, ಮೂಲೆಪೆಟ್ಲು, ಬೀರನಹಳ್ಳಿ, ಮುಂಜನಹಳ್ಳಿ, ದೊಡ್ಡಕೊಪ್ಪಲು, ಶ್ರೀರಾಂಪುರ, 6ರಂದು ಬ್ಯಾಡರಹಳ್ಳಿ, ಕೆಗ್ಗೇರೆ, ಭೇರ್ಯ, ಹಳೆಯೂರು, ಹೆಬ್ಬಾಳ್, ಮೊಳೆ, 7ರಂದು ಮಾವತ್ತೂರು, ಮಾರಗೌಡನಹಳ್ಳಿ, ಹೊಸೂರು, ಹೊಸಕೋಟೆ, 8ರಂದು ಕೆಸ್ತೂರು, ಕೆಸ್ತೂರು ಕೊಪ್ಪಲು, ಕೊಹಿಲೂರು, ಕೆ.ಆರ್,ನಗರ, 9ರಂದು ಚುಂಚನಕಟ್ಟೆ, ಕುಪ್ಪೆ, ಚೇಕಹಳ್ಳಿ, ಹೊಸಅಗ್ರಹಾರ, 10ರಂದು ಮಿರ್ಲೆ, ಕುಪ್ಪೆಬೋರೆ, ಹೊನ್ನೇನಹಳ್ಳಿ, ಮಾಯಿಗೌಡನಹಳ್ಳಿ, 11ರಂದು ಸಾಲಿಗ್ರಾಮ, ಕರ್ಪೂರವಳ್ಳಿ, ಹನ್‌ಸೋಗೆ, ಅಂಕನಹಳ್ಳಿ, 12ರಂದು ಮಂಡೂರು, ಹಂಪಾಪುರ, ನಾಟನಹಳ್ಳಿ, ಲಕ್ಷ್ಮೀಪುರ, 13ರಂದು ಮಂಚನಹಳ್ಳಿ, ಅಡಗೂರು, ಮೇಲೂರು, ಹಾಗೂ ಹೊನ್ನೇನಹಳ್ಳಿ.

ಪಿರಿಯಾಪಟ್ಟಣ : ಫೆ. 3ರಂದು ಬೆಟ್ಟದಪುರ, ಕೊಹಿಲೂರು, 4ರಂದು ಕಿತ್ತೂರು, ರಾಮನಾಥತುಂಗ, 5ರಂದು ಬೆಟ್ಟದತುಂಗ, ಕುಡುಕೂರು, 6ರಂದು ಕಂಪಲಾಪುರ, ರಾವಂದೂರು, ಕೆಳಗಳಹಳ್ಳಿ, 7ರಂದು ಕಿರನಲ್ಲಿ, ಪಿರಿಯಾಪಟ್ಟಣ, 8ರಂದು ಪಂಚವಳ್ಳಿ, ಕುರುಬರಹಾಡಿ, 9ರಂದು ಚಿಟ್ಟೇನಹಳ್ಳಿ, ಚೇಡೇನಹಳ್ಳಿ, 10ರಂದು ಹುಣಸವಾಡಿ, ಆಲನಹಳ್ಳಿ, 11ರಂದು ಬೈಲಕುಪ್ಪೆ, ಹಂದಿಗುಡ್ಡೆ, 12ರಂದು ಕೊಪ್ಪ, ರಾಣಿಗೇಟ್, 13ರಂದು ಕಣಗಾಲು ಹಾಗೂ ಹೊನ್ನಾಪುರ.

ಹುಣಸೂರು : ಫೆ. 3ರಂದು ತಟ್ಟೇಕೆರೆ, ಹೊನ್ನೇನಹಳ್ಳಿ, 4ರಂದು ಕಟ್ಟೆಮಳಲವಾಡಿ, ಮಾರಗೌಡನಹಳ್ಳಿ, 5ರಂದು ಗಾವಡಗೆರೆ, ಸಿಂಗಮಾರನಹಳ್ಳಿ, 6ರಂದು ಅಸ್ವಾಳು, ಮರದೂರು, 7ರಂದು ಮನಗುನಹಳ್ಳಿ, ದೇವರಹಳ್ಳಿ, ಹರವೆ, ಮೋದೂರು, 8ರಂದು ಬಿಳಿಕೆರೆ, ಮಲ್ಲಿನಾಥಪುರ, ಕಲ್ಲಹಳ್ಳಿ, ಹುಣಸೆವಾಡಿ, 9ರಂದು ಹಳೇಬೀಡು, ಮಾರಗೌಡನಹಳ್ಳಿ, ಬನ್ನಿಕುಪ್ಪೆ, ಕಾಡನಕೊಪ್ಪಲು, 10ರಂದು ಬೋಳನಹಳ್ಳಿ, ರಾಮೇನಹಳ್ಳಿ, 11ರಂದು ಬಿಜನಹಳ್ಳಿ, ಎಮ್ಮೆಕೊಪ್ಪಲು, 12ರಂದು ಗೋವಿಂದನಹಳ್ಳಿ, ಕಿರಿಜಾಜಿ, 13ರಂದು ಉಮ್ಮತ್ತೂರು ಹಾಗೂ ಗುರುಪುರ.

ಎಚ್.ಡಿ.ಕೋಟೆ : ಫೆ. 3ರಂದು ಹನ್‌ಸೋಗೆ, ಜಕ್ಕನಹಳ್ಳಿ, 4ರಂದು ಸರಗೂರು, ಹೆಬ್ಬಲಕುಪ್ಪೆ, 5ರಂದು ಕೊತ್ತೇಗಾಲ, ಬಿದರಹಳ್ಳಿ, 6ರಂದು ಉಯ್ಯಾಂಬಳ್ಳಿ, ಎನ್.ಬೇಗೂರು, 7ರಂದು ಭೀಮನಕೊಲ್ಲಿ, ಬ್ರಹ್ಮಗಿರಿ, 8ರಂದು ಹೊಸೂರುಹಾಡಿ, ಅಂತರಸಂತೆ, 9ರಂದು ಮಾರ್ಬಳ್ಳಿ, ದೊಡ್ಡೇಬೈರಾನಕುಪ್ಪೆ, 1೦ರಂದು ಮಚ್ಚೂರು, ಹೊಸೂರು, ಹಂಪಾಪುರ, ಹೊಮ್ಮರಗಳ್ಳಿ, 11 ರಂದು ಮಾದಾಪುರ, ಕೂಳಗಾಲ, ಚಿಕ್ಕಕೆರೆಯೂರು, ಕನ್ನೇನಹಳ್ಳಿ, 12ರಂದು ಮನುಗನಹಳ್ಳಿ, ಹೂಕೊಳ, ಕಾಮನಹಳ್ಳಿಹುಂಡಿ, ಡಿ. ಬೋಗೇಶ್ವರ ಕಾಲೋನಿ, 13 ರಂದು ಹೈರಿಗೆ, ಮಟಕೆರೆ, ಜಂಪನಹಳ್ಳಿ ಮತ್ತು ಚಿನ್ನಪ್ಪರಪಾಳ್ಯ.

ನಂಜನಗೂಡು : ಫೆ. 3ರಂದು ಬಿಳುಗಲಿ, ಜೀಮರಳ್ಳಿ, ತಾಂಡವಪುರ, ಟಿ.ಎಸ್.ಛತ್ರ, 4ರಂದು ಹುಳಿಮಾವು, ಬೊಕ್ಕಳ್ಳಿ, ತಾಯೂರು, ಈಶ್ವರಗೌಡನಹಳ್ಳಿ, 5ರಂದು ದೇಬೂರು, ಬ್ಯಾಳಾರು, ಬಿಳಿಗೆರೆ, ಕುಪ್ಪರಹಳ್ಳಿ, 6ರಂದು ಕೆಂಪಸಿದ್ದನಹುಂಡಿ, ಬಸವನಪುರ, ಕಲ್ಲುಂದ, ಕಾಮಹಳ್ಳಿ, 7ರಂದು ಸಿಂದುವಳ್ಳಿ, ಹೊಸಹಳ್ಳಿ, 8ರಂದು ಕಳಲೆ, ದೇವೀರಮ್ಮನಹುಂಡಿ, 9ರಂದು ಹಲ್ಲತೆ, ಮಲ್ಕುಂಡಿ, 10ರಂದು ಹಾಡ್ಯ, ಚನ್ನಪಟ್ಟಣ, 11ರಂದು ಹುರ, ಸಿದ್ದೇಗೌಡನಹುಂಡಿ, 12ರಂದು ಹುಲ್ಲಹಳ್ಳಿ, ಶ್ರೀರಾಂಪುರ, 13ರಂದು ಗೌಡರಹುಂಡಿ ಹಾಗೂ ಹೆಡಿಯಾಲ.

ಟಿ. ನರಸೀಪುರ : ಫೆ. 3ರಂದು ಕೊತ್ತೇಗಾಲ, ಮೂಗೂರು, 4ರಂದು ಸೋಸಲೆ, ಮಾದಾಪುರ, 5 ರಂದು ತಲಕಾಡು, ದೊಡ್ಡೇಬಾಗಿಲು, 6 ರಂದು ಸೋಮನಾಥಪುರ, ಕೇತುಪುರ, 7 ರಂದು ಹುಣಸೂರು, ಬಿಳಿಗೆರೆಹುಂಡಿ, ಅತ್ತಹಳ್ಳಿ, ಬೀಡನಹಳ್ಳಿ, 8 ರಂದು ಕರಗಸೂರು, ಮನೆಹುಂಡಿ, ಬಿ. ಸೀಹಳ್ಳಿ, ಕೂಡಗಹಳ್ಳಿ, 9 ರಂದು ಕೆಂಪಯ್ಯನಹುಂಡಿ, ಹಿಂಡುವಾಳು, ತುರಗನೂರು, ಅಂಕನಹಳ್ಳಿ, 10 ರಂದು ಬೊಮ್ಮನನಾಯಕನಹಳ್ಳಿ, ತುಂಬಲ, ಬನ್ನೂರು, ಚಾಮನಹಳ್ಳಿ, 11 ರಂದು ರಂಗಸಮುದ್ರ, ಗರ್ಗೇಶ್ವೇರಿ, ಹೆಗ್ಗೂರು, ನಂಜಾಪುರ, 12 ರಂದು ಟಿ.ನರಸೀಪುರ, ಆಲಗೂಡು, ಚಿದರಹಳ್ಳಿ, ಬೆನಕನಹಳ್ಳಿ, 13 ರಂದು ವಾಟಾಳು, ಕಾರುಹಟ್ಟಿ, ಹನುಮನಾಳು ಹಾಗೂ ಮಾರಗೌಡನಹಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+