• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ಆಯ್ತು ಮಾತುಬಾರದ ಮಹಿಳೆಯ ಮೌನಭಾಷೆಯ ವಿಡಿಯೋ

|

ಮುಂಬೈ, ಆಗಸ್ಟ್ 02: ಮಾತುಬಾರದು ಮಹಿಳೆಯೊಬ್ಬರು ರೈಲ್ವೇ ನಿಲ್ದಾಣವೊಂದರಲ್ಲಿ ನಿಂತು ವಿಡಿಯೋ ಕಾಲ್ ಮೂಲಕ ಪ್ರೀತಿ ಪಾತ್ರರೊಂದಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾತು ಬಾರದವರು ದೂರದೂರಿನಲ್ಲಿರುವ ತಮ್ಮವರೊಂದುಗೆ ಸಂವಹನ ನಡೆಸಬೇಕೆಂದರೆ, ಮೆಸೇಜ್, ಇಮೈಲ್, ಪತ್ರದಿಂದ ಮಾತ್ರ ಸಾಧ್ಯವಿತ್ತು. ಆದರೆ ಇದೀಗ ವಿಡಿಯೂ ಕಾಲ್ ಮೂಲಕ ಆಂಗಿಕ ಅಭಿನಯದಲ್ಲೇ ತಮ್ಮವರೊಂದಿಗೆ ಸಂವಹನ ನಡೆಸಬಹುದಾದ ಸೌಲಭ್ಯ ದೊರೆತಿದೆ.

ತಿನ್ನುವ ಮೂಲಕವೇ ಕೋಟಿಗಟ್ಟಲೆ ಹಣ ಸಂಪಾದಿಸಿದ ಮಹಿಳೆತಿನ್ನುವ ಮೂಲಕವೇ ಕೋಟಿಗಟ್ಟಲೆ ಹಣ ಸಂಪಾದಿಸಿದ ಮಹಿಳೆ

ಮುಂಬೈ ವಿಮಾನ ನಿಲ್ದಾಣವೊಂದರಲ್ಲಿ ಕಂಡು ಬಂದ ಈ ದೃಶ್ಯ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳಿಗೆ ಧನ್ಯವಾದ ಹೇಳಲೇಬೇಕೆಂಬುದನ್ನು ನೆನಪಿಸಿದೆ.

ಈ ವಿಡಿಯೋವನ್ನು ನವೀನ್ ಕುಮಾರ್ ಕುಕ್ರೆಜಾ ಎಂಬುವವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿದ್ದು, "ತಂತ್ರಜ್ಞಾನಕ್ಕೆ ಧನ್ಯವಾದ. ವಿಡಿಯೋ ಕಾಲಿಂಗ್ app ಗಳು ಕೇವಲ ಟೀನೇಜರ್ ಗಳಲಿಗೆ ಎಂದು ನಾನು ಭಾವಿಸಿದ್ದೆ. ಆದರೆ ಇಂದು ಈ ದೃಶ್ಯವನ್ನು ನೋಡಿದೆ" ಎಂದು ಅವರು ಬರೆದುಕೊಂಡಿದ್ದಾರೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

ನಾಪತ್ತೆಯಾಗಿ ಮೂರು ವರ್ಷದ ನಂತರ ಟಿಕ್ ಟಾಕ್ ನಲ್ಲಿ ಪತ್ತೆಯಾದ ಪತಿ!ನಾಪತ್ತೆಯಾಗಿ ಮೂರು ವರ್ಷದ ನಂತರ ಟಿಕ್ ಟಾಕ್ ನಲ್ಲಿ ಪತ್ತೆಯಾದ ಪತಿ!

ಅವರು ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ಈ ವಿಡಿಯೋವನ್ನು 1.7 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

English summary
Viral Video: Mumbai Woman using sign language in Video call
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X