ಮುಂಬೈನಲ್ಲಿ ಉಲ್ಬಣಿಸಿದ ಎಚ್1ಎನ್1ಗೆ ಮೂವರು ಬಲಿ

ಮುಂಬೈನಲ್ಲಿ ಎಚ್1ಎನ್1 ಉಲ್ಬಣ. ಇದೇ ವಾರದಲ್ಲಿ ಮೂವರು ವ್ಯಕ್ತಿಗಳ ಸಾವು. ಈ ವರ್ಷದಲ್ಲಿ ಇಂಥ ಸಾವುಗಳ ಸಂಖ್ಯೆ 16ಕ್ಕೇರಿಕೆ.

ಮುಂಬೈ, ಜೂನ್ 24: ವರ್ಷದ ಆರಂಭದಲ್ಲಿ ಕಾಣಿಸಿಕೊಂಡಿದ್ದ ಎಚ್1ಎನ್1 ರೋಗವು ಇದೀಗ ಮಾನ್ಸೂನ್ ಆರಂಭವಾಗುತ್ತಲೇ ಮತ್ತೆ ಉಲ್ಪಣಿಸಿದ್ದು, ಈ ರೋಗಕ್ಕೆ ತುತ್ತಾದವರಲ್ಲಿ ಇತ್ತೀಚೆಗೆ ಮೂವರು ಅಸುನೀಗಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಗೆ ಹೇಳಿದೆ.

ಇದೇ ವಾರದಲ್ಲಿ, ಧಾರವಿಯಲ್ಲಿನ ಗರ್ಭಿಣಿ ಮಹಿಳೆ, ಮನ್ಖುರ್ದ್ ನ ಯುವಕ ಸಾವನ್ನಪ್ಪಿದ್ದಾರೆ.

Three die of H1N1 in a week, cases cross 350 in Mumbai

ಈ ಮೂವರ ಸಾವು ಸೇರಿದಂತೆ ಈ ವರ್ಷ ಜನವರಿ 1ರಿಂದ ಇಲ್ಲಿಯವರೆಗೆ ಮುಂಬೈನಲ್ಲಿ ಎಚ್1ಎನ್1ಗೆ ಬಲಿಯಾದವರ ಸಂಖ್ಯೆ 16ಕ್ಕೇರಿದೆ. ಇದರ ಜತೆಗೆ, ಸೋಂಕು ಪೀಡಿತ ಸಂಖ್ಯೆಯು ಸುಮಾರು 350ಕ್ಕೇರಿದೆ ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡ ನಂತರ ಗಂಟಲು ನೋವು ಕಾಣಿಸಿಕೊಳ್ಳುತ್ತಿದೆ. ಇಂಥವರು ಬೇಗನೇ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಬೇಕೆಂದು ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+