ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್ ಏರ್ವೇಸ್ ನಲ್ಲಿ ಗೂಬೆ! ಮುಂಬೈ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಘಟನೆ

|
Google Oneindia Kannada News

ಮುಂಬೈ, ಫೆಬ್ರವರಿ 05: ಮುಂಬೈಯಲ್ಲಿ ರಾತ್ರಿ ಪಾರ್ಕ್ ಮಾಡಲಾಗಿದ್ದ ಜೆಟ್ ಏರ್ವೇಸ್ ಬೋಯಿಂಗ್ 777 ವಿಮಾನದಲ್ಲಿ ಅಪರೂಪದ ಅತಿಥಿಯೊಂದು ಕಾಣಿಸಿಕೊಂಡು ವಿಮಾನಯಾನ ಸಿಬ್ಬಂದಿಗಳಲ್ಲಿ ಅಚ್ಚರಿ ಮೂಡಿಸಿತು.

ಜೆಟ್ ಏರ್ ವೇಸ್ ಖರೀದಿಗೆ ಟಾಟಾ ಸನ್ಸ್ ನಲ್ಲಿ ಲೆಕ್ಕಾಚಾರ ಶುರುಜೆಟ್ ಏರ್ ವೇಸ್ ಖರೀದಿಗೆ ಟಾಟಾ ಸನ್ಸ್ ನಲ್ಲಿ ಲೆಕ್ಕಾಚಾರ ಶುರು

ವಿಮಾನದೊಳಗೆ ಸಿಬ್ಬಂದಿಗಳು ಹೊಕ್ಕುತ್ತಿದ್ದಂತೆಯೇ ಕಾಕ್ ಪಿಟ್ ನಲ್ಲಿ ಗೂಬೆಯೊಂದು ಕುಳಿತಿರುವುದು ಕಂಡು ಕ್ಷಣಕಾಲ ದಂಗಾದರು. ಬಾರ್ನ್ ಓವ್ಲ್ ಎಂದು ಕರೆಸಿಕೊಳ್ಳುವ ಇದು ರಾತ್ರಿ ವಿಮಾನದ ಬಾಗಿಲು ತೆರೆದಿದ್ದ ಸಂದರ್ಭದಲ್ಲಿ ಆಹಾರ ಹುಡುಕುತ್ತ ಬಂದಿದ್ದಿರಬೇಕು ಎಂದು ಸಿಬ್ಬಂದಿ ಅಭಿಪ್ರಾಯ ಪಟ್ಟಿದ್ದಾರೆ.

Owl found in jet airways plane cocpit at Mumbai airport

ಕೆಲವು ಸಿಬ್ಬಂದಿ ಗೂಬೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮುಂಬೈ ಏರ್ಪೋರ್ಟ್ ಫೈರ್ ಡಿಪಾರ್ಟ್ ಮೆಂಟ್ ಗೆ ಗೂಬೆಯನ್ನು ಹಸ್ತಾಂತರಿಸಿ, ನಂತರ ಅದನ್ನು ಸ್ವತಂತ್ರವಾಗಿ ಹಾರಲು ಬಿಡಲಾಯಿತು.

ಜೆಟ್ ಏರ್ವೇಸ್ ಸಿಬ್ಬಂದಿಯ ನಿರ್ಲಕ್ಷ್ಯ: ವಿಮಾನದಲ್ಲಿ ಪ್ರಯಾಣಿಕರ ಪರದಾಟಜೆಟ್ ಏರ್ವೇಸ್ ಸಿಬ್ಬಂದಿಯ ನಿರ್ಲಕ್ಷ್ಯ: ವಿಮಾನದಲ್ಲಿ ಪ್ರಯಾಣಿಕರ ಪರದಾಟ

ಕುಳಿ, ಕೊಟ್ಟಿಗೆ, ಪಾಳುಬಿದ್ದ ಮನೆ, ದಟ್ಟ ಮರಗಳಲ್ಲಿ ವಾಸವಿರುವ ಈ ಗೂಬೆಗಳು ರಾತ್ರಿಯಲ್ಲಿ ಆಹಾರ ಹುಡುಕಲು ಹೊರಡುತ್ತವೆ.

English summary
An owl found in jet airways plane cocpit at Mumbai airport. The airport officials retrieved the owl and later handed it over to the Mumbai airport's fire department, who released it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X