ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ 90 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

|
Google Oneindia Kannada News

ಮುಂಬೈ, ಜೂನ್ 9: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 90 ಸಾವಿರದ ಗಡಿ ದಾಟಿದೆ. ಮುಂಬೈ ಒಂದರಲ್ಲೇ 51 ಸಾವಿರ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಒಟ್ಟು 90,787 ಪ್ರಕರಣಗಳಿದ್ದು 42,638 ಮಂದಿ ಗುಣಮುಖರಾಗಿದ್ದಾರೆ. 24 ಗಂಟೆಗಳಲ್ಲಿ 120 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಒಟ್ಟು 3289 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ

ಕಳೆದ ವಾರ ಮಹಾರಾಷ್ಟ್ರ ಚೀನಾವನ್ನು ಹಿಂದಿಕ್ಕಿತ್ತು, ದೇಶದಲ್ಲಿ ಒಟ್ಟು 2.5 ಕೊರೊನಾ ಸೋಂಕಿತರಿದ್ದಾರೆ.ಕಳೆದ 24 ಗಂಟೆಗಳಲ್ಲಿ 2259 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೇಶದಲ್ಲಿ 9987 ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಮಾರ್ಚ್ 9 ರಂದು ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಮೊದಲ 100 ಕೇಸ್ ಪತ್ತೆಯಾಗಲು ಎರಡು ವಾರ ಸಮಯ ತೆಗೆದುಕೊಂಡಿತ್ತು. ಮಾರ್ಚ್ 31ರ ವೊತ್ತಿಗೆ 302 ಕೇಸ್ ಮಹಾರಾಷ್ಟ್ರದಲ್ಲಿ ವರದಿಯಾಗಿತ್ತು.

Maharashtra Crosses 90 Thousand Mark Coronavirus Cases

ಆಗ ಭಾರತದ ಒಟ್ಟು ಸೋಂಕು 1400 ಮಾತ್ರ. ಅಲ್ಲಿಂದ ನೋಡು ನೋಡುತ್ತಿದ್ದಂತೆ ಹತ್ತು ಸಾವಿರ, ಇಪ್ಪತ್ತು ಸಾವಿರು, ಐವತ್ತು ಸಾವಿರ ಈಗ ಏಂಬತ್ತು ಸಾವಿರವರೆಗೂ ವರದಿಯಾಗಿದೆ.

ಮುಂಬೈ ಒಂದರಲ್ಲೇ 51 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳಿದ್ದು 1760 ಮಂದಿ ಇದುವರೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 33 ಮಂದಿ ಪೊಲೀಸರು ಇದುವರೆಗೆ ಸಾವನ್ನಪ್ಪಿದ್ದಾರೆ.

English summary
Maharashtra, the country's biggest coronavirus hotspot, today logged more than 90,000 cases, with state capital Mumbai alone at 51,000 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X