ಮಂಗಳೂರಿನ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ವೀರ ಸಾವರ್ಕರ್ ಹೆಸರು!

ಮಂಗಳೂರು, ಜೂನ್ 03: ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡಲು ಸರ್ಕಾರ ಮುಂದಾಗಿದ್ದು, ಈ ಕುರಿತು ಸಾಕಷ್ಟು ಚರ್ಚೆ, ವಿರೋಧಗಳೂ ವ್ಯಕ್ತವಾಗಿದ್ದವು. ಹೀಗಿರುವಾಗ, ಮಂಗಳೂರು ನಗರದ ಪಂಪ್ ‍ವೆಲ್ ಮೇಲ್ಸೇತುವೆ ಮೇಲೆ ಏಕಾಏಕಿ ವೀರ ಸಾವರ್ಕರ್ ಮೇಲ್ಸೇತುವೆ ಎಂಬ ಬ್ಯಾನರ್ ಕಾಣಿಸಿಕೊಂಡಿದೆ.

Recommended Video

      Pregnant Elephant loses life in Kerala due to the cruelty of villagers | Kerala l Oneindia Kannada

      ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ವೈರಲ್ ಆಗಿದೆ. ಯಾರೋ ಅನಾಮಿಕರು ಈ ಬ್ಯಾನರ್ ಅನ್ನು ಮೇಲ್ಸೇತುವೆ ಬಳಿ ಹಾಕಿದ್ದಾರೆ. ಸಮೀಪವೇ ಬಜರಂಗದಳ ಎಂದು ಬರೆದು ಫೋಟೊ ಕ್ಲಿಕ್ಕಿಸಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

      Veer Savarkar Banner In Mangaluru Pumpwell Flyover Viral In Social Media

      ಮಾಯವಾದ ಬ್ಯಾನರ್: ಮಂಗಳವಾರ ರಾತ್ರಿ 8 ಗಂಟೆಗೆ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ವೀರ ಸಾವರ್ಕರ್ ಹೆಸರಿರುವ ಬ್ಯಾನರ್ ಪತ್ತೆಯಾಗಿದ್ದು, ರಾತ್ರಿ 9 ಗಂಟೆಗೆಲ್ಲಾ ಬ್ಯಾನರ್ ನಾಪತ್ತೆಯಾಗಿದೆ. ಫೋಟೋ ಕ್ಲಿಕ್ಕಿಸಿದ ಬಳಿಕ ಬ್ಯಾನರ್ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಫ್ಲೆಕ್ಸ್ ಏಕಾಏಕಿ ಮಾಯವಾಗಲು ಕಾರಣ ಏನು, ಯಾರು ಹೀಗೆ ಮಾಡಿದ್ದಾರೆ ಎನ್ನುವುದೇ ಪ್ರಶ್ನೆಯಾಗಿ ಉಳಿದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+