ಶ್ರೀರಂಗಪಟ್ಟಣ: ವೇಶ್ಯಾವಾಟಿಕೆ ಆರೋಪದಡಿ 7 ಬಂಧನ

ಶ್ರೀರಂಗಪಟ್ಟಣ, ಏಪ್ರಿಲ್ 15: ವೇಶ್ಯಾವಾಟಿಕೆಯ ಖಚಿತ ಮಾಹಿತಿ ಮೇರೆಗೆ ನಗರದ ಬಲಮುರಿ ಲಾಡ್ಜ್ ದಾಳಿ ನಡೆಸಿದ ಪೊಲೀಸರು, ಏಳುಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರಾಗಿದ್ದಾರೆ. ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸರ ದಾಳಿ ನಡೆದಿದೆ.

Seven arrested on prostitution charges in Srirangapatna

ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+