ಯುಪಿ ಚುನಾವಣೆ: ರಾಕೇಶ್ ಟಿಕಾಯತ್ ಸಹೋದರ ಹೇಳಿದ್ದೇನು?
ಲಕ್ನೋ, ಫೆಬ್ರವರಿ 10: ನೋಟಾಗೆ ಅಲ್ಲ ರೈತರಿಗೆ ಮತನೀಡಿ ಎಂದು ರಾಕೇಶ್ ಟೀಕಾಯತ್ ಸಹೋದರ ಮನವಿ ಮಾಡಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಹಾಗೂ ವಕ್ತಾರ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. ಸಿಸೌಲಿಯಲ್ಲಿ ನಾನು ಕುಟುಂಬ ಸಮೇತ ಮತದಾನ ಮಾಡಿದ್ದೇನೆ, ನೀವೂ ಪ್ರಜಾಪ್ರಭುತ್ವದ ಮಹಾಯಜ್ಞದಲ್ಲಿ ಭಾಗಿಯಾಗಿ ಎಂದು ನರೇಶ್ ಟಿಕಾಯತ್ ಮನವಿ ಮಾಡಿದ್ದಾರೆ. ರಾಜೇಶ್ ಟಿಕಾಯತ್ ಮುಜಾಫರ್‌ನಗರದ ಮತಗಟ್ಟೆಯಲ್ಲಿ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಇಂದು ಆರಂಭವಾಗಿದೆ, ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ ಒಟ್ಟು 58 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಮೊದಲ ಹಂತ
ಅಧಿಸೂಚನೆ ಪ್ರಕಟ: ಜನವರಿ 14
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 21
ನಾಮಪತ್ರ ಪರಿಶೀಲನೆ: ಜನವರಿ 24
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 27

ಮತದಾನದ ದಿನಾಂಕ: ಫೆಬ್ರವರಿ 10
ಎರಡನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 21
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 28
ನಾಮಪತ್ರ ಪರಿಶೀಲನೆ: ಜನವರಿ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 31
ಮತದಾನದ ದಿನಾಂಕ: ಫೆಬ್ರವರಿ 14
ಮೂರನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 25
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 1
ನಾಮಪತ್ರ ಪರಿಶೀಲನೆ: ಫೆಬ್ರವರಿ 2
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 4
ಮತದಾನದ ದಿನಾಂಕ: ಫೆಬ್ರವರಿ 20
ನಾಲ್ಕನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 27
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 3
ನಾಮಪತ್ರ ಪರಿಶೀಲನೆ: ಫೆಬ್ರವರಿ 4
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 7
ಮತದಾನದ ದಿನಾಂಕ: ಫೆಬ್ರವರಿ 23
ಐದನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 1
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 8
ನಾಮಪತ್ರ ಪರಿಶೀಲನೆ: ಫೆಬ್ರವರಿ 9
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 11
ಮತದಾನದ ದಿನಾಂಕ: ಫೆಬ್ರವರಿ 27
ಆರನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 4
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 11
ನಾಮಪತ್ರ ಪರಿಶೀಲನೆ: ಫೆಬ್ರವರಿ 14
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 16
ಮತದಾನದ ದಿನಾಂಕ: ಮಾರ್ಚ್ 3
ಏಳನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 10
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 17
ನಾಮಪತ್ರ ಪರಿಶೀಲನೆ: ಫೆಬ್ರವರಿ 18
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 21
ಮತದಾನದ ದಿನಾಂಕ: ಮಾರ್ಚ್ 7
ಪಂಚ ರಾಜ್ಯ ಚುನಾವಣೆ ಘೋಷಣೆ, ಉ. ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ, ಮಾರ್ಚ್ 10ಕ್ಕೆ ಫಲಿತಾಂಶ












Click it and Unblock the Notifications