ಅತ್ಯಚಾರ ನಡೆದು 27 ವರ್ಷಗಳ ಬಳಿಕ ದೂರು ನೀಡಿದ ಸಂತ್ರಸ್ತೆ, ಕಾರಣವೇನು?

ಶಹಜಹಾನ್‌ಪುರ, ಮಾರ್ಚ್ 06: ಮಹಿಳೆಯೊಬ್ಬರು ಅತ್ಯಾಚಾರವಾಗಿ 27 ವರ್ಷಗಳ ಬಳಿಕ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರು 12 ವರ್ಷದವರಿದ್ದಾಗ ಇಬ್ಬರಿಂದ ಅತ್ಯಾಚಾರಕ್ಕೊಳಗಾಗಿದ್ದರು, ಹಾಗೆಯೇ ಅವರಿಗೆ 13 ವರ್ಷವಾದಾಗ 1994ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಆದರೆ ಇಷ್ಟು ವರ್ಷದ ಬಳಿಕ ಮಹಿಳೆ ಏಕೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ ಎನ್ನುವುದಕ್ಕೆ ಕಾರಣ ಇಲ್ಲಿದೆ. ಆಕೆಯ ತನ್ನ ತಂದೆಯ ಬಗ್ಗೆ ಅವರ ಹೆಸರಿನ ಬಗ್ಗೆ ವಿಚಾರಿಸಿದ್ದಾನೆ, ಇದೇ ಕಾರಣಕ್ಕೆ ಮಹಿಳೆ ಕೋರ್ಟ್ ಮೆಟ್ಟಿಲೇರಿಸಿದ್ದಾರೆ.

ಮಹಿಳೆ ಅಕ್ಕ, ಭಾವ ಜೊತೆ ವಾಸವಿದ್ದರು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆಯ ಮೇಲೆ ಇಬ್ಬರು ಪಾಪಿಗಳು ಅತ್ಯಾಚಾರವೆಸಗಿದ್ದರು. ಬಳಿಕ ಆಕೆ ಗರ್ಭಿಣಿಯಾಗಿದ್ದರಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Raped 27 Years Ago, Woman Files Case Against 2 After Son Asks Fathers Name

ಆರೋಪಿ ಹಾಗೂ ಆತನ ಸಹೋದರ ಇಬ್ಬರು ಸೇರಿ ಅತ್ಯಾಚಾರವೆಸಗಿದ್ದರು. ಆಕೆಗೆ ಮಗು ಜನಿಸಿದ ಬಳಿಕ ಸಹೋದರಿಯ ಜತೆ ರಾಮ್‌ಪುರಕ್ಕೆ ತೆರಳಿ ಅಲ್ಲಿ ನೆಲೆಸಿದರು. ಆಕೆಯ ಸಹೋದರಿ ಘಾಜಿಪುರದ ವ್ಯಕ್ತಿಯ ಜೊತೆ ಮದುವೆ ಮಾಡಿಕೊಟ್ಟರು.

ಮದುವೆಯಾಗಿ 10 ವರ್ಷದ ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದ ವಿಷಯ ತಿಳಿದು ಆಕೆಗೆ ವಿಚ್ಛೇದನ ನೀಡಲಾಗಿತ್ತು. ಬಳಿಕ ಆಕೆ ಮತ್ತೆ ಉಧಂಪುರದಲ್ಲಿ ಬಂದು ವಾಸವಿದ್ದರು.

ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ, ಶೀಘ್ರವೇ ಬಾಲಕನನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಲಾಗುತ್ತದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದಾಗ ಮಹಿಳೆ ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+