ಉನ್ನಾವೋ: ಖಾಸಗಿ ಆಸ್ಪತ್ರೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನರ್ಸ್ ಶವ ಪತ್ತೆ

ಲಕ್ನೋ, ಮೇ 01: ಉತ್ತರ ಪ್ರದೇಶದ ಉನ್ನಾವೋ ಜೆಲ್ಲೆಯಲ್ಲಿ ಅನುಮಾನಾಸ್ಪವಾಗಿ ಯುವತಿಯನ್ನು ಕೊಂದಿರುವ ಮತ್ತೊಂದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಕರ್ತವ್ಯನಿರತವಾಗಿದ್ದ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸಕ್ಕೆ ಸೇರಿದ ಮರುದಿನವೇ ನರ್ಸ್‌ಳ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶವ ಪತ್ತೆಯಾಗಿದೆ.

ನೇಣು ಬಿಗಿದು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಯುವತಿಯು ಆಸ್ಪತ್ರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುವ ಸ್ಥಿತಿಯಲ್ಲಿ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ ಮಹಿಳೆಯ ಕುಟುಂಬಸ್ಥರು ತಮ್ಮ ಮಗಳನ್ನು ಕೊಂದು ನೇಣಿಗೆ ಹಾಕಲಾಗಿದೆ ಹಾಗೂ ಈ ಯುವತಿಯ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಉನ್ನಾವೋದ ನ್ಯೂ ಜೀವನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಶವವಾಗಿ ಪತ್ತೆಯಾಗಿರುವ ದೇಹವು ಯುವತಿ ಎಂದು ಗುರುತಿಸಲಾಗಿದೆ ಈ ಯುವತಿಯು ಇಲ್ಲಿನ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸಕ್ಕಾಗಿ ನೈಟ್ ಶಿಫ್ಟ್ ಕೆಲಸ ಮಾಡಲು ನರ್ಸಿಂಗ್ ಹೋಮ್‌ನ ಮಾಲೀಕರು ಕರೆಸಿಕೊಂಡಿದ್ದರು ಆದರೆ ಮರು ದಿನವೇ ನಮ್ಮ ಮಗಳು ಶವವಾಗಿ ಪತ್ತೆಯಾಗಿದ್ದಾಳೆ ಇವಳನ್ನು ಸಾಮೋಹಿಕ ಅತ್ಯಾಚಾರ ಮಾಡಲಾಗಿದೆ ಮತ್ತು ಕೊಲೆ ಮಾಡುವ ಮೊದಲೇ ಪ್ಲಾನ್ ಮಾಡಿ ಇವಳನ್ನು ಕರೆಸಿಕೊಂಡು ಕೊಂದು ಹಾಕಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

Nurse Found Hanging in UP’s Unnao Hospital on Day 2 at Work, Family Alleges Rape, Murder

ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸಕ್ಕೆ ಸೇರಿದ್ದ ಯುವತಿಯ ಶವ ಪತ್ತೆಯಾಗಿದ್ದು ಇವಳನ್ನು ರಾತ್ರಿ ವೇಳೆ ನೈಟ್ ಶಿಫ್ಟ್‌ನಲ್ಲಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡಲು ಆಸ್ಪತ್ರೆಯ ಮಾಲೀಕ ಕರಿಸಿಕೊಂಡಿದ್ದನು ಆದರೆ ಶನಿವಾರ ಬೆಳಗ್ಗೆ ಯುವತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Nurse Found Hanging in UP’s Unnao Hospital on Day 2 at Work, Family Alleges Rape, Murder

ನ್ಯೂ ಜೀವನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಸಂಪೂರ್ಣ ಈ ಘಟನೆಯನ್ನು ಭೇದಿಸಲು ಯುವತಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೀಡಿದ್ದೇವೆ. ಅತ್ಯಾಚಾರ ಮಾಡಿ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರ ದೂರುನ್ನು ದಾಖಲಿಸಿಕೊಂಡಿದ್ದೇವೆ ಈ ಪ್ರಕರಣ ಕುರಿತು ನಾಲ್ಕು ಜನರ ವಿರುದ್ಧವು ಎಫ್ಐಆರ್ ದಾಖಲಾಗಿದೆ ಅವರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನವೋದ ಎಸ್‌ಪಿ ಶಶಿ ಶೇಕರ್ ಸಿಂಗ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+