ಕೋಲಾರದಲ್ಲಿ ಮಾಲೀಕನ ಜೊತೆ ಪ್ರೀತಿಯ ನಾಯಿಗೂ ಮಾಸ್ಕ್

ಕೋಲಾರ, ಮಾರ್ಚ್ 27: ಕೊರೊನಾ ಇಡೀ ಜಗತ್ತನ್ನೇ ತಲ್ಲಣಕ್ಕೆ ದೂಡಿದೆ. ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಯಂತೂ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಭಾರತದಲ್ಲಿ ಕೊರೊನಾ ರೋಗಿಗಳು-LIve tracker

ಕೊರೊನಾ ಹರಡದಂತೆ ತಡೆಯಲು ಪ್ರಧಾನಿ ಮೋದಿಯವರು ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಕೂಡ ಘೋಷಿಸಿದ್ದಾರೆ. ಜೊತೆಗೆ ಎಲ್ಲರೂ ಮಾಸ್ಕ್ ಹಾಕಿಕೊಂಡು ಇರುವಂತೆ ಆಯಾ ಜಿಲ್ಲಾಡಳಿತಗಳೂ ಸೂಚಿಸಿವೆ. ಹೀಗೆ ಕೊರೊನಾ ಬಗ್ಗೆ ಜಾಗೃತರಾಗಿರುವ ವ್ಯಕ್ತಿಯೊಬ್ಬರು ತಮ್ಮೊಂದಿಗೆ ತಾವು ಪ್ರೀತಿಯಿಂದ ಸಾಕಿರುವ ನಾಯಿಗೂ ಮಾಸ್ಕ್ ಹಾಕಿದ್ದಾರೆ.

Owner Put Mask To His Dog In Totli Village

ಕೋಲಾರದ ತೊಟ್ಲಿ ಗ್ರಾಮದಲ್ಲಿ ಮಾಲೀಕ ವೆಂಕಟೇಶಪ್ಪ ತಾವು ಮಾಸ್ಕ್ ಧರಿಸಿ, ಕಾಳಜಿಯಿಂದ ತಮ್ಮ ಪ್ರೀತಿಯ ನಾಯಿಗೂ ಮಾಸ್ಕ್ ಹಾಕಿದ್ದಾರೆ. ತಮಗೂ ತಮ್ಮ ನಾಯಿಗೂ ಕೊರೊನಾ ಸೋಂಕು ತಗುಲಬಾರದೆಂದು ಹೀಗೆ ಮಾಸ್ಕ ಹಾಕಿಸಿಕೊಂಡಿದ್ದಾರೆ. ಮನೆಯೊಳಗೆ ಇದ್ದರೂ ಮಾಸ್ಕ್ ಹಾಕಿರುತ್ತಾರೆ. ಈ ಮೂಲಕ ಕೊರೊನಾ ಸೋಂಕಿನ ಕುರಿತು ಜನರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+