School Holiday: ಮಳೆ.. ಮಳೆ.. ಸೆಪ್ಟೆಂಬರ್ 19 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ?
ಮಳೆ.. ಮಳೆ.. ಮಳೆ ಬಂದರೆ ಇಷ್ಟು ದಿನಗಳ ಕಾಲ ಎಲ್ಲರಿಗೂ ಸಿಕ್ಕಾಪಟ್ಟೆ ಖುಷಿ ಆಗುತ್ತಾ ಇತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಮಳೆ ಬಂದರೆ ಭಯ ಆಗುವ ವಾತಾವರಣ ಸೃಷ್ಟಿಯಾಗಿದೆ. ಈ ಪೈಕಿ ಕನ್ನಡ ನಾಡಿನ ಜನರಿಗೆ ಮಳೆ ಅಂದ್ರೆ ಸಾಕು ನಡುಕ ಎದುರಾಗುತ್ತಿದೆ. 2024 ಏಪ್ರಿಲ್ ತಿಂಗಳಿಂದ ಹಿಡಿದು 2025 ಮುಗಿಯುವ ತನಕ ಮಳೆರಾಯ ತನ್ನ ಅಬ್ಬರ ತೋರಿಸುವುದು ಗ್ಯಾರಂಟಿ ಆಗುತ್ತಿದೆ. ಹೀಗಿದ್ದಾಗಲೇ, ಮಳೆ.. ಮಳೆ.. ಸೆಪ್ಟೆಂಬರ್ 19 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ?
ಕನ್ನಡ ನಾಡಿನ ಎಲ್ಲಾ ಡ್ಯಾಂ ತುಂಬಿ ಹೋಗಿದ್ದು, ಈಗಾಗಲೇ ನದಿಗೆ ನೀರು ಹರಿಸಲಾಗಿದೆ. ಹೀಗಿದ್ದಾಗ ಸೈಲೆಂಟ್ ಆಗದ ಮುಂಗಾರು ಮಳೆ ಅಬ್ಬರ ಹೆಚ್ಚಿಸುತ್ತಿದೆ. ಅದರಲ್ಲೂ ಕರ್ನಾಟಕ ಕರಾವಳಿ ಜಿಲ್ಲೆಗಳೂ ಸೇರಿ ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಭಾರಿ ಭರ್ಜರಿ ಮಳೆ ಸುರಿಯುವುದು ಗ್ಯಾರಂಟಿ ಆಗಿದೆ. ಇಂತಹ ಸಮಯದಲ್ಲೇ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೂಡ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಸಮಯದಲ್ಲೇ ಸೆಪ್ಟೆಂಬರ್ 19 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ?

ಮಳೆ.. ಮಳೆ.. ಎಲ್ಲೆಲ್ಲೂ ಭಾರಿ ಮಳೆ!
ಹೌದು, ಮಳೆ ನಿಂತರೂ ಮರದ ಹನಿ ಸೈಲೆಂಟ್ ಆಗಿಲ್ಲ ಎನ್ನುವಂತೆ ಮುಂಗಾರು ಮಳೆ ಅಬ್ಬರ ಮುಗಿದು ಹೋಗಿದ್ದರೂ ಮತ್ತೆ ಮತ್ತೆ ಮಳೆ ಅಬ್ಬರ ದಿನದಿಂದ ದಿನಕ್ಕೆ ಓವರ್ ಆಗಿದೆ. ಹೀಗೆ ಮತ್ತೆ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ಮಳೆಯ ಅಬ್ಬರ ಶುರುವಾಗಿ, ದೀಪಾವಳಿ ಹಬ್ಬ ಮಾಡೋದಕ್ಕೆ ಆಗುತ್ತಾ? ಇಲ್ವಾ? ದಸರಾ ಹಬ್ಬ ಮಾಡೋದಕ್ಕೂ ಆಗುತ್ತಾ?? ಇಲ್ವಾ?? ಅನ್ನೋ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೇ ಸಮಯದಲ್ಲಿ ಮತ್ತೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications