School Holiday: ಸೆಪ್ಟೆಂಬರ್ 16 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಕರ್ನಾಟಕದಲ್ಲಿ ಸಾಲು ಸಾಲು ಸುದ್ದಿ ಸಿಗುತ್ತಿದೆ. ಈ ರೀತಿ ಇದ್ದಾಗಲೇ ಇನ್ನೇನು ದಸರಾ ರಜೆ ಕೂಡ ಘೋಷಣೆ ಆಗಲಿದ್ದು, ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆ ಸಿಗಲಿದೆ. ದಸರಾ ಹಬ್ಬವನ್ನು ಪುಟಾಣಿ ಮಕ್ಕಳು & ವಿದ್ಯಾರ್ಥಿಗಳು ಭರ್ಜರಿಯಾಗಿ ಆಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಕೂಡ ಸಾಲು ಸಾಲು ರಜೆಗಳು ಕರ್ನಾಟಕ ರಾಜ್ಯದ ಶಾಲಾ & ಕಾಲೇಜುಗಳಿಗೆ ಸಿಕ್ಕಿವೆ. ಹೀಗಿದ್ದಾಗಲೇ, ಸೆಪ್ಟೆಂಬರ್ 16 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಹೌದು, ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ಸಿಕ್ಕಾಪಟ್ಟೆ ರಜೆ ಸಿಗುತ್ತಿರುವುದು ವಿದ್ಯಾರ್ಥಿಗಳಿಗೆ ಸಖತ್ ಖುಷಿ ನೀಡಿದ್ದರೂ ಪದೇ ಪದೇ ರಜೆ ನೀಡಿರುವ ವಿಚಾರ ಮಾತ್ರ ಪೋಷಕರಿಗೆ & ಶಿಕ್ಷಕರಿಗೆಲ್ಲ ಇಷ್ಟ ಆಗಿಲ್ಲ. ಈಗಾಗಲೇ ಪರೀಕ್ಷೆಗಳು ಶುರುವಾಗಿರುವ ಕಾರಣಕ್ಕೆ ಮತ್ತಷ್ಟು ಟೆನ್ಷನ್ ಕೂಡ ಆಗ್ತಿದೆ. ಇಂತಹ ಸಮಯದಲ್ಲೇ, ಸೆಪ್ಟೆಂಬರ್ 16 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಸೆಪ್ಟೆಂಬರ್ 16 ಮಂಗಳವಾರ ರಜೆ?
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ, ಹೀಗೆ 2025 ಆಗಸ್ಟ್ ತಿಂಗಳು ಪೂರ್ತಿ ಪದೇ ಪದೇ ರಜೆ ಘೋಷಣೆ ಬಗ್ಗೆ ಕೇಳಿದ್ದೀವಿ. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬ, ಗಣೇಶ ಚತುರ್ಥಿ ಸೇರಿದಂತೆ ಸಾಲು, ಸಾಲು ಹಬ್ಬ & ಸ್ವಾತಂತ್ರ್ಯ ದಿನಾಚರಣೆಗೆ ಕೂಡ ಭರ್ಜರಿ ರಜೆ ಘೋಷಣೆ ಮಾಡಲಾಗಿತ್ತು. ಅದರಲ್ಲೂ ಆಷಾಢ ಮುಗಿದು ಶ್ರಾವಣ ಮಾಸ ಶುರುವಾಗಿರುವ ಸಮಯದಲ್ಲೇ ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಭರ್ಜರಿಯಾಗಿದೆ. ಹೀಗಿದ್ದಾಗಲೇ, ಸೆಪ್ಟೆಂಬರ್ 16 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ರಜೆ.. ರಜೆ.. ರಜೆ ಘೋಷಣೆ?
ಕರ್ನಾಟಕದಲ್ಲಿ ಮತ್ತೆ ಮಳೆರಾಯ ಅಬ್ಬರಿಸಲು ಸಜ್ಜಾಗಿದ್ದು, ಇದೀಗ ಉತ್ತರ ಕನ್ನಡ & ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು & ಹಾಸನ, ಕೊಡಗು ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟ ಗ್ಯಾರಂಟಿ ಆಗಿದೆ. ಹಾಗೇ ಮೈಸೂರು, ಮಂಡ್ಯ ಸುತ್ತಮುತ್ತ ಕೂಡ ಮಳೆ ಎಂಟ್ರಿ ಬಗ್ಗೆ ಮುನ್ಸೂಚನೆ ಸಿಗುತ್ತಿದೆ. ಹಾಗಾದ್ರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆ ಬರುತ್ತಾ? ಮುಂದೆ ಓದಿ.
ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಹಾಗೂ ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ಇದೆ. ರಾಯಚೂರು, ವಿಜಯಪುರ ಸೇರಿದಂತೆ ಯಾದಗಿರಿ ಜಿಲ್ಲೆಗಳಲ್ಲೂ ಭಾರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ಇದೆ. ಈ ಕಾರಣಕ್ಕೆ ಕರ್ನಾಟಕ ರಾಜ್ಯದಲ್ಲಿ ಹಲವು ಜಿಲ್ಲೆಗಳು & ತಾಲೂಕುಗಳಲ್ಲಿ ಸೆಪ್ಟೆಂಬರ್ 16 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರ ಬೀಳಬೇಕಿದ್ದು, ಸೋಮವಾರ ಸಂಜೆ ತನಕ ಕಾದು ನೋಡಬೇಕಿದೆ.












Click it and Unblock the Notifications