ಸಿನಿಮಾವಾಗಲಿದೆ ಎಚ್ ಡಿ ಕುಮಾರಣ್ಣನ T20 ಪಾಲಿಟಿಕ್ಸ್

ಬೆಂಗಳೂರು. ಏಪ್ರಿಲ್ 30 : ದಿಗ್ಗಜ ಕ್ರಿಕೆಟಿಗರ ಜೀವನಾಧಾರಿತ ಸಿನಿಮಾ ರೀತಿಯಲ್ಲಿ ರಾಜಕಾರಣಿಯೊಬ್ಬರ ಆಡಳಿತಾವಧಿ ಕುರಿತಾದ ಕನ್ನಡ ಸಿನಿಮಾವೊಂದು ತೆರೆಗೆ ತರಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ.

2006ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆಡಿಎಸ್ ರಾಜ್ಯಾದ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯ ಬಗ್ಗೆ ಕನ್ನಡ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಇದಕ್ಕೆ "ಭೂಮಿ ಪುತ್ರ" ವೆಂದು ಹೆಸರಿಡಲಾಗಿದ್ದು, ಇದೇ ಮೇ 23ರಿಂದ ಶೂಟಿಂಗ್ ಆರಂಭವಾಗಲಿದೆ.

S Narayan directing movie on HD Kumarswamy's 20 months CM administration

ಭೂಮಿ ಪುತ್ರ ಚಿತ್ರಕ್ಕೆ ಎಸ್ ನಾರಾಯಣ ಅಕ್ಷನ್ ಕಟ್ ಹೇಳುತ್ತಿದ್ದು ಈ ಸಿನಿಮಾದಲ್ಲಿ ಕುಮಾರಸ್ವಾಮಿ ಅವರ ಪಾತ್ರದಲ್ಲಿ ಖ್ಯಾತ ನಟ ಅರ್ಜನ್ ಸರ್ಜಾ ಅವರು ಕಾಣಿಸಿಕೊಳ್ಳಲಿದ್ದಾರೆ.

S Narayan directing movie on HD Kumarswamy's 20 months CM administration

ಚಿತ್ರದಲ್ಲಿ 125ಕ್ಕೂ ಹೆಚ್ಚು ಪಾತ್ರಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಅವರು 2006 ಫೆಬ್ರವರಿಯಿಂದ 2007 ಅಕ್ಟೋಬರ್ ವರೆಗೆ ಮುಖ್ಯಮಂತ್ರಿಗಳಾಗಿ 20 ತಿಂಗಳು ನಡೆಸಿದ್ದ ಆಡಳಿತ, ಕಾರ್ಯವೈಖರಿ ಕುರಿತು ಈ ಚಿತ್ರ ಮೂಡಿ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+