Reservoirs Water Level: ಸೆಪ್ಟೆಂಬರ್ 02 ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
ಕರ್ನಾಟಕ, ಸೆಪ್ಟೆಂಬರ್02: ರಾಜ್ಯದಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿದೆ. ಈ ಬಾರಿ ಮುಂಗಾರು ವಿಳಂಬವಾಗಿದ್ದು, ಜುಲೈ ಮೊದಲ ವಾರದಲ್ಲಿ ಮಳೆಯಾಗಿದ್ದು ಆಗಸ್ಟ್ ನಲ್ಲಿ ಮಳೆಯಾಗದ ಹಿನ್ನಲೆಬಿಸಿಲಿನ ಧಗೆ ಹೆಚ್ಚಾಗಿದೆ.
ಇನ್ನೂ ಮಳೆ ಕೊರತೆಯಿಂದಾಗಿ ನೀರಿಲ್ಲದೆ ಜನರು ಪರದಾಡುವಂತಾಗಿದೆ. ಜಲಾಶಯಗಳಲ್ಲೂ ನೀರಿನ ಮಟ್ಟ ಕಡಿಮೆಯಾಗಿದೆ. ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಸೆಪ್ಟೆಂಬರ್ 02 ರಂದು ನೀರಿನ ಮಟ್ಟ ಮತ್ತು ಒಳ ಹರಿವು ಎಷ್ಟಿದೆ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1.ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಇಂದಿನ ನೀರಿನ ಮಟ್ಟ- 9.60
* ಒಳಹರಿವು - 148 ಕ್ಯೂಸೆಕ್
* ಹೊರಹರಿವು - 2484 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 121.96 ಮೀಟರ್
* ಒಳಹರಿವು - 5767 ಕ್ಯೂಸೆಕ್
* ಹೊರಹರಿವು - 1705 ಕ್ಯೂಸೆಕ್
3. ತುಂಗಭದ್ರಾ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 76.22
* ಒಳಹರಿವು - 688 ಕ್ಯೂಸೆಕ್
* ಹೊರಹರಿವು - 9810 ಕ್ಯೂಸೆಕ್
4. ಮಲಪ್ರಭಾ
* ಗರಿಷ್ಠ ನೀರಿನ ಮಟ್ಟ - 633.80
* ಇಂದಿನ ನೀರಿನ ಮಟ್ಟ - 37.73 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 2194 ಕ್ಯೂಸೆಕ್

5. ಲಿಂಗನಮಕ್ಕಿ
* ಗರಿಷ್ಠ ನೀರಿನ ಮಟ್ಟ - 554.44
* ಇಂದಿನ ನೀರಿನ ಮಟ್ಟ - 69.48
* ಒಳಹರಿವು - 1226ಕ್ಯೂಸೆಕ್
* ಹೊರಹರಿವು -7561 ಕ್ಯೂಸೆಕ್
6. ಕಬಿನಿ
* ಗರಿಷ್ಠ ನೀರಿನ ಮಟ್ಟ - 696.13
* ಇಂದಿನ ನೀರಿನ ಮಟ್ಟ - 13.63
* ಒಳಹರಿವು - 1852 ಕ್ಯೂಸೆಕ್
* ಹೊರಹರಿವು - 2000 ಕ್ಯೂಸೆಕ್
7. ಭದ್ರಾ
* ಗರಿಷ್ಠ ನೀರಿನ ಮಟ್ಟ - 657.73
* ಇಂದಿನ ನೀರಿನ ಮಟ್ಟ - 46.72
* ಒಳಹರಿವು - 606 ಕ್ಯೂಸೆಕ್
* ಹೊರಹರಿವು - 3222 ಕ್ಯೂಸೆಕ್
8. ಘಟಪ್ರಭಾ
* ಗರಿಷ್ಠ ನೀರಿನ ಮಟ್ಟ -662.91
* ಇಂದಿನ ನೀರಿನ ಮಟ್ಟ - 41.19
* ಒಳಹರಿವು - 2531 ಕ್ಯೂಸೆಕ್
* ಹೊರಹರಿವು - 1134 ಕ್ಯೂಸೆಕ್
9. ಹೇಮಾವತಿ
* ಗರಿಷ್ಠ ನೀರಿನ ಮಟ್ಟ - 890.58
* ಇಂದಿನ ನೀರಿನ ಮಟ್ಟ - 24.41
* ಒಳಹರಿವು - 861 ಕ್ಯೂಸೆಕ್
* ಹೊರಹರಿವು - 5780 ಕ್ಯೂಸೆಕ್
10. ಸೂಪಾ
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ -77.82
* ಒಳಹರಿವು - 1931 ಕ್ಯೂಸೆಕ್
* ಹೊರಹರಿವು -5395 ಕ್ಯೂಸೆಕ್
11. ಹಾರಂಗಿ
* ಗರಿಷ್ಠ ನೀರಿನ ಮಟ್ಟ -871.38
* ಇಂದಿನ ನೀರಿನ ಮಟ್ಟ - 7.46
* ಒಳಹರಿವು - 522 ಕ್ಯೂಸೆಕ್
* ಹೊರಹರಿವು - 1700 ಕ್ಯೂಸೆಕ್












Click it and Unblock the Notifications