Karnataka Dam Water Level: ನ.25ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ತಿಳಿಯಿರಿ

ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳಿಗೂ ಭಾರೀ ಹೊಡೆತ ಬಿದ್ದಿದೆ. ಹಲವೆಡೆ ಕೃಷಿ ಚಟುವಟಿಕೆಗೆ ನೀರಿನ ಅವಶ್ಯಕತೆಗಿಂತ ಕುಡಿಯಲು ನೀರಿನ ಕೊರತೆ ಎದುರಾಗಿದೆ. ಹಲವಾರು ಜಿಲ್ಲೆಗಳಿಗೆ ಆಧಾರವಾಗಿರುವ ನದಿಗಳು ಬತ್ತಿ ಹೋಗಿವೆ. ಇದರಿಂದಾಗಿ ಹಲವೆಡೆ ಕುಡಿಯುವ ನೀರಿಗೂ ಆತಂಕ ಎದುರಾಗಿದೆ.

ಸಕಾಲಕ್ಕೆ ಮಳೆಯಾಗದೇ ಜಲಾಶಯಗಳು ಬರಿದಾಗುತ್ತಿವೆ. ಹೀಗಾಗಿ ಕಾವೇರಿ, ತುಂಗಭದ್ರಾ, ಕೃಷ್ನಾ ಸೇರಿದಂತೆ ಪ್ರಮುಖ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಶನಿವಾರದಂದು ಇಂತಿದ್ದು, ಇದರ ವಿವರ ಇಲ್ಲಿದೆ.

1.ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 594.36

* ಇಂದಿನ ನೀರಿನ ಮಟ್ಟ- 10.92

* ಒಳಹರಿವು -0

* ಹೊರಹರಿವು - 120

Reservoir Water Level: Karnataka Major Reservoir Water Level on november 25, 2023

2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಇಂದಿನ ನೀರಿನ ಮಟ್ಟ - 72.77 ಮೀಟರ್‌

* ಒಳಹರಿವು - 0

* ಹೊರಹರಿವು - 194 ಕ್ಯೂಸೆಕ್‌


3. ತುಂಗಭದ್ರಾ

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್

* ಇಂದಿನ ನೀರಿನ ಮಟ್ಟ-17.72

* ಒಳಹರಿವು - 556 ಕ್ಯೂಸೆಕ್‌

* ಹೊರಹರಿವು - 10811 ಕ್ಯೂಸೆಕ್‌


4. ಮಲಪ್ರಭಾ

* ಗರಿಷ್ಠ ನೀರಿನ ಮಟ್ಟ - 633.80

* ಇಂದಿನ ನೀರಿನ ಮಟ್ಟ - 16.87 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌


5. ಲಿಂಗನಮಕ್ಕಿ

* ಗರಿಷ್ಠ ನೀರಿನ ಮಟ್ಟ - 554.44

* ಇಂದಿನ ನೀರಿನ ಮಟ್ಟ -62.88

* ಒಳಹರಿವು - 1516 ಕ್ಯೂಸೆಕ್‌

* ಹೊರಹರಿವು -2047 ಕ್ಯೂಸೆಕ್‌


6. ಕಬಿನಿ

* ಗರಿಷ್ಠ ನೀರಿನ ಮಟ್ಟ - 696.13

* ಇಂದಿನ ನೀರಿನ ಮಟ್ಟ - 13.60

* ಒಳಹರಿವು - 548 ಕ್ಯೂಸೆಕ್‌

* ಹೊರಹರಿವು - 850 ಕ್ಯೂಸೆಕ್‌


7. ಭದ್ರಾ

* ಗರಿಷ್ಠ ನೀರಿನ ಮಟ್ಟ - 657.73

* ಇಂದಿನ ನೀರಿನ ಮಟ್ಟ -34.83

* ಒಳಹರಿವು - 203 ಕ್ಯೂಸೆಕ್‌

* ಹೊರಹರಿವು - 203 ಕ್ಯೂಸೆಕ್‌


8. ಘಟಪ್ರಭಾ

* ಗರಿಷ್ಠ ನೀರಿನ ಮಟ್ಟ -662.91

* ಇಂದಿನ ನೀರಿನ ಮಟ್ಟ - 40.46

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 141 ಕ್ಯೂಸೆಕ್‌


9. ಹೇಮಾವತಿ

* ಗರಿಷ್ಠ ನೀರಿನ ಮಟ್ಟ - 890.58

* ಇಂದಿನ ನೀರಿನ ಮಟ್ಟ -15.70

* ಒಳಹರಿವು - 208 ಕ್ಯೂಸೆಕ್‌

* ಹೊರಹರಿವು -1300 ಕ್ಯೂಸೆಕ್‌


10. ಸೂಫಾ

* ಗರಿಷ್ಠ ನೀರಿನ ಮಟ್ಟ - 564 ಮೀಟರ್‌

* ಇಂದಿನ ನೀರಿನ ಮಟ್ಟ -74.06

* ಒಳಹರಿವು - 356 ಕ್ಯೂಸೆಕ್‌

* ಹೊರಹರಿವು -2023 ಕ್ಯೂಸೆಕ್‌


11. ಹಾರಂಗಿ

* ಗರಿಷ್ಠ ನೀರಿನ ಮಟ್ಟ -871.38

* ಇಂದಿನ ನೀರಿನ ಮಟ್ಟ -4.45

* ಒಳಹರಿವು - 205 ಕ್ಯೂಸೆಕ್‌

* ಹೊರಹರಿವು - 800 ಕ್ಯೂಸೆಕ್‌


12. ಸೂಪಾ

* ಗರಿಷ್ಠ ನೀರಿನ ಮಟ್ಟ -564.00

* ಇಂದಿನ ನೀರಿನ ಮಟ್ಟ -74.06

* ಒಳಹರಿವು - 356

* ಹೊರಹರಿವು - 2023 ಕ್ಯೂಸೆಕ್‌


13. ಕೆಆರ್‌ಎಸ್ KRS

* ಗರಿಷ್ಠ ನೀರಿನ ಮಟ್ಟ -38.04

* ಇಂದಿನ ನೀರಿನ ಮಟ್ಟ -21.90

* ಒಳಹರಿವು - 1488

* ಹೊರಹರಿವು - 3838 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+