ನಾಗೇಶ್ ಹೆಗಡೆ, ಗಂಗಾಧರ ಹಿರೇಗುತ್ತಿಯವರಿಗೆ ಪತ್ರಿಕೋದ್ಯಮ ಪ್ರಶಸ್ತಿ

Subscribe to Oneindia Kannada

ಬೆಂಗಳೂರು, ಮೇ 15: 2016ನೇ ಸಾಲಿನ 'ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ'ಗೆ ಪ್ರಜಾವಾಣಿಯ ನಿವೃತ್ತ ಉಪ ಸಂಪಾದಕ, ಖ್ಯಾತ ಅಂಕಣಕಾರ ನಾಗೇಶ ಹೆಗಡೆ ಪಾತ್ರರಾಗಿದ್ದಾರೆ.

ಇದೇ ವೇಳೆ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಕಾರವಾರದ 'ಕರವಾಳಿ ಮುಂಜಾವು' ಪತ್ರಿಕೆ ಸಂಪಾದಕ ಗಂಗಾಧರ ಹಿರೇಗುತ್ತಿಯವರಿಗೆ ಘೋಷಿಸಲಾಗಿದೆ.

Prestigious Journalism award for Nagesh Hegade and Gangadhar Hiregutti

ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶೆ ಶ್ರೀಮತಿ ಇಂದ್ರಕಲಾ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇಲೆ ಸರಕಾರ ಈ ಇಬ್ಬರು ಹಿರಿಯರ ಹೆಸರನ್ನು ಪ್ರಶಸ್ತಿಗಳಿಗೆ ಘೋಷಿಸಿದೆ.

Prestigious Journalism award for Nagesh Hegade and Gangadhar Hiregutti

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prestigious TSR Memorial Journalism Award and Mohare Hanamantaraya Award was given to Nagesh Hegade of Prajavani and Gangadhar Hiregutti of Karavli Mujavu respectively.
Please Wait while comments are loading...