ಜೂನ್ 30ರಂದು ಮೈಸೂರು, ಬೆಳಗಾವಿಯಲ್ಲಿ ಪಾಸ್ಪೋರ್ಟ್ ಮೇಳ

ಬೆಂಗಳೂರು, ಜೂನ್ 14: ಮೈಸೂರು ಮತ್ತು ಬೆಳಗಾವಿ ನಗರದಲ್ಲಿ ಇದೇ ಜೂನ್ 30ರಂದು ಪಾಸ್ಪೋರ್ಟ್ ಮೇಳ ಹಮ್ಮಿಕೊಳ್ಳಲು ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತೀರ್ಮಾನಿಸಿದೆ.

ಮೈಸೂರು ಮತ್ತು ಬೆಳಗಾವಿ ನಗರಗಳಲ್ಲಿರುವ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಕೇಂದ್ರಗಳಲ್ಲಿ ಪಾಸ್ಪೋರ್ಟ್ ಮೇಳ ಇದೇ ಜೂನ್ 30ರಂದು ನಡೆಯಲಿದೆ. ಸಾಮಾನ್ಯ ಕೆಟಗರಿಯವರಿಗೆ ಮಾತ್ರ ಈ ಮೇಳಕ್ಕೆ ಪ್ರವೇಶವಿದೆ.

ಈ ಮೇಳಕ್ಕೆ ಅಪಾಯಿಂಟ್ಮೆಂಟ್ ಗಳನ್ನು ಜೂನ್ 27ರ ಸಂಜೆ 4.30ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಭರತ್ ಕುಮಾರ್ ಕುಥಾಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Passport Mela on June 30 in Post Office Passport Seva Kendra Mysuru and Belagavi

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ತಾಣ www.passportindia.gov.in ಗೆ ಭೇಟಿ ನೀಡಿ ಪಾಸ್ಪೋರ್ಟ್ ಆಫೀಸಸ್ ಆಯ್ಕೆಯಡಿ ಬೆಂಗಳೂರನ್ನು ಆಯ್ಕೆ ಮಾಡಿ, ಅದರಲ್ಲಿ ಪಾಸ್ಪೋರ್ಟ್ ಮೇಳ ರಿಕ್ವಾಯರ್ಮೆಂಟ್ಸ್ ಗೆ ಭೇಟಿ ನೀಡಲು ಅವರು ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+