Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ: ಇಂದಿನಿಂದ 'ಸ್ಮಾರ್ಟ್ ಲಗ್ಗೇಜ್ ಲಾಕರ್' ವ್ಯವಸ್ಥೆ
ಬೆಂಗಳೂರು, ನವೆಂಬರ್ 13: ಬೆಂಗಳೂರು ಮಹಾನಗರದ ಜನತೆಗೆ ದಶಕದಿಂದಲೂ ಉತ್ತಮ ಸಾರಿಗೆ ನೀಡುತ್ತಿರುವ, ಟ್ರಾಫಿಕ್‌ಗೆ ನಿಯಂತ್ರಣಕ್ಕೆ ಕೊಡುಗೆ ನೀಡುತ್ತಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗಾಗಿ ಹೊಸ ವ್ಯವಸ್ಥೆ ಪರಿಚಯಿಸಿದೆ. ಮೆಟ್ರೋ ನಿಲ್ದಾಣಗಳಲ್ಲಿ ನೀವೇನಾದರೂ ಲಗೇಜ್ ತಂದು ಎಲ್ಲಿ ಇಡುವುದು ಎಂಬ ಗೊಂದಲ್ಲಿದ್ದಾರೆ, ನಿಮ್ಮ ಆ ಸಮಸ್ಯೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೊಸ ವ್ಯವಸ್ಥೆಯನ್ನು ಮಂಗಳವಾರ ನವೆಂಬರ್ 13ರಂದು ಜಾರಿಗೊಳಿಸಿದೆ.
ಹೌದು... ನಮ್ಮ ಮೆಟ್ರೋ ಮೆಜೆಸ್ಟಿಕ್ ನಿಲ್ದಾಣ ಸೇರಿದಂತೆ ನಗರದ ಆಯ್ಕ ಮೆಟ್ರೋ ನಿಲ್ದಾಣಗಳಲ್ಲಿ ಸೇಫ್ ಕ್ಲಾಕ್ಸ್ ಸ್ಮಾರ್ಟ್ ಲಗ್ಗೇಜ್ ಲಾಕರ್ ಸೌಲಭ್ಯವನ್ನು ಒದಗಿಸುತ್ತಿದೆ. ಇಂದಿನಿಂದ ಸೇವೆಗೆ ಈ ಲಾಕರ್‌ಗಳನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಲೋಕಾರ್ಪಣೆ ಮಾಡಿದ್ದಾರೆ. ನೀಲಿ ಬೂತ್ ರೀತಿಯಲ್ಲಿ ಕಾಣುವ ಈ ಡಿಜಿಟಲ್ ಲಾಕರ್‌ಗಳ ಫೋಟೋಗಳನ್ನು ಬಿಎಂಆರ್‌ಸಿಎಲ್ ಹಂಚಿಕೊಂಡಿದೆ.

ಲಗೇಜ್ ಇಡಲು ಎಷ್ಟು ಗಂಟೆಗೆ ಎಷ್ಟು ರೂಪಾಯಿ ಶುಲ್ಕ?
ಎಲ್ಲಿಗಾದರೂ ತೆರಳುವಾಗ ಪ್ರಯಾಣಿಕರು ಹೆಚ್ಚು ಬ್ಯಾಗ್, ಲಗೇಜ್ ಗಳನ್ನು ನೀವು ಈ ಲಾಕರ್‌ಗಳಲ್ಲಿ ನಿಗದಿತ ಅವಧಿಗೆ ಇಟ್ಟು ತೆರಳಬಹುದಾದ ಸೌಲಭ್ಯವನ್ನು ಮೆಟ್ರೋ ಒದಗಿಲಿದೆ. ಇಂತಿಷ್ಟು ಗಂಟೆಗಳ ಕಾಲ ಲಗೇಜ್ ಇಟ್ಟರೆ, ಅದಕ್ಕೆ ಇಂತಿಷ್ಟು ರೂಪಾಯಿ ಹಣ ನೀಡಬೇಕು ಎಂದು ಶುಲ್ಕ ನಿಗದಿ ಮಾಡಲಾಗಿದೆ.
Great news for Namma Metro commuters! SafeCloak's Smart Digital Luggage Locker Facility is now available at Majestic and other select stations. Store your bags for just ₹70 for 6 hours (medium storage) and ₹100 for large. Travel light, explore more! #NammaMetro pic.twitter.com/wkpQA6MR7S
— ನಮ್ಮ ಮೆಟ್ರೋ (@OfficialBMRCL) November 13, 2024
ನಿಮ್ಮ ಬ್ಯಾಗ್‌ಗಳನ್ನು 6 ಗಂಟೆಗಳ ಅವಧಿಗೆ ಮಧ್ಯಮ ಗಾತ್ರದಲ್ಲಿ ಲಗೇಜ್ ಅನ್ನು ಇಡಲು ನೀವು ಕೇವಲ ₹70 ರೂಪಾಯಿ ಪಾವತಿಸಬೇಕಾಗುತ್ತದೆ. ದೊಡ್ಡ ಗಾತ್ರದ ಲಗೇಜ್ ಇದ್ದರೆ, ಅದೇ ಅವಧಿಗೆ ನೀವು ₹100 ನೀಡಬೇಕಾಗುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (Namma metro) ಅಧಿಕಾರಿಗಳು ವಿವರಿಸಿದ್ದಾರೆ.
-
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications