ವಿಲನ್ ನಿರ್ದೇಶಕ ಪ್ರೇಮ್ ವಿರುದ್ಧ 5 ಲಕ್ಷ ಹಣ ವಂಚನೆ ಆರೋಪ

Recommended Video

      ವಿಲನ್ ನಿರ್ದೇಶಕ ಪ್ರೇಮ್ ವಿರುದ್ಧ 5 ಲಕ್ಷ ಹಣ ವಂಚನೆ ಆರೋಪ | FILMIBEAT KANNADA

      ಬೆಂಗಳೂರು, ನವೆಂಬರ್ 21: 'ದಿ ವಿಲನ್' ಚಲನಚಿತ್ರದ ನಿರ್ದೇಶಕ ಪ್ರೇಮ್ ವಿರುದ್ಧ 10 ಲಕ್ಷ ರೂಪಾಯಿ ಹಣ ವಂಚನೆಯ ಆರೋಪ ಕೇಳಿಬಂದಿದೆ.

      9 ವರ್ಷಗಳ ಹಿಂದೆ ಸಿನಿಮಾ ನಿರ್ಮಿಸುವ ಕಾರಣಕ್ಕೆಂದು ತಮ್ಮಿಂದ 10 ಲಕ್ಷ ಹಣ ಪಡೆದವರು ಸಿನಿಮಾವನ್ನೂ ಮಾಡಲಿಲ್ಲ. ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದು ಕನ್ನಡದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಆರೋಪಿಸಿದ್ದಾರೆ.

      'ತಾರಾಕಾಸುರ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೇಮ್ ಅವರ ಮನೆಗೆ ಹಲವು ಬಾರಿ ಅಲೆದ ನಂತರ 5 ಲಕ್ಷ ಹಣ ವಾಪಸ್ ಮಾಡಿದ್ದಾರೆ ಆದರೆ ಇನ್ನು ಉಳಿದ ಹಣವನ್ನು ವಾಪಸ್ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

      Money froaud alligation against Kannada movie director Prem

      ಅವರು ಜೋಗಿ ಪ್ರೇಮ್ ಅಲ್ಲ, ಟೋಪಿ ಪ್ರೇಮ್ ಎಂದು ಜರಿದ ಶ್ರೀನಿವಾಸ್. ಅವರೊಂದಿಗೆ ಇನ್ನು ಯಾವತ್ತೂ ಸಿನಿಮಾ ಮಾಡಲ್ಲ. ಅವರೇ ಸಂಭಾವನೆ ಕೊಟ್ಟರೂ ಅವರೊಂದಿಗೆ ಸಿನಿಮಾ ಮಾಡಲ್ಲ. ಪ್ರತಿಭಾವಂತ ನಿರ್ದೇಶಕ ಅಂತ ಹಣ ಕೊಟ್ಟರೆ ನನಗೆ ಮೋಸ ಮಾಡಿದ್ದಾರೆ ಎಂದು ಅವರು ಅವಲತ್ತುಕೊಂಡರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+