ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಲೋಕಸಭಾ ಕ್ಷೇತ್ರದ ಕಿರುಪರಿಚಯ

By Srinath
|
Google Oneindia Kannada News

ಬೆಳಗಾವಿ ಲೋಕಸಭಾ ಕ್ಷೇತ್ರ 2009ರ ಚುನಾವಣೆ ವಿವರ:
ಹಾಲಿ ಸಂಸದ ಸುರೇಶ್ ಅಂಗಡಿ (ಬಿಜೆಪಿ) ಜಯಿಸಿದ ಮತ ಅಂತರ 1,18,687
ಒಟ್ಟು ಮತದಾರರು: 15,27,700 ಪುರುಷರು: 7,79,405 ಮಹಿಳೆಯರು: 7,48,296

lok-sabha-election-2014-belgaum-ls-constituency-profile

ಬೆಳಗಾವಿ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಸುರೇಶ್ ಅಂಗಡಿ, ಕಾಂಗ್ರೆಸ್: ಲಕ್ಷ್ಮಿ, ಜೆಡಿಎಸ್: ನಸೀರ್
* ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಶಾಸಕರ ವಿವರ ಹೀಗಿದೆ:

ಅರಭಾವಿ - ಬಾಲಚಂದ್ರ ಲಕ್ಷಣರಾವ್ ಜಾರಕಿಹೊಳಿ (ಬಿಜೆಪಿ), ಗೋಕಾಕ್ - ರಮೇಶ್ ಲಕ್ಷಣರಾವ್ ಜಾರಕಿಹೊಳಿ (ಕಾಂಗ್ರೆಸ್), ಬೆಳಗಾವಿ ಉತ್ತರ - ಫಿರೋಜ್ ನೂರುದ್ದೀನ್ ಸೇಠ್ (ಕಾಂಗ್ರೆಸ್), ಬೆಳಗಾವಿ ದಕ್ಷಿಣ - ಸಾಂಭಾಜಿ ಪಾಟೀಲ್ (ಸ್ವತಂತ್ರ), ಬೆಳಗಾವಿ ಗ್ರಾಮಾಂತರ - ಸಂಜಯ್ ಬಿ ಪಾಟೀಲ್ (ಬಿಜೆಪಿ), ಬೈಲಹೊಂಗಲ - ಡಾ ವಿಶ್ವನಾಥ ಈರಣ್ಣಗೌಡ ಪಾಟೀಲ್ (ಕೆಜೆಪಿ), ಸವದತ್ತಿ ಯೆಲ್ಲಮ್ಮ - ಆನಂದ ವಿಶ್ವನಾಥ ಮಾಮನಿ (ಬಿಜೆಪಿ), ರಾಮದುರ್ಗ - ಅಶೋಕ್ ಮಹದೇವಪ್ಪ ಪಟ್ಟಣ (ಕಾಂಗ್ರೆಸ್). [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

* ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ
1951: ಬೆಳಗಾವಿ ಉತ್ತರದಿಂದ ದಾತಾರ್ ಬಲವಂತ್ ನಾಗೇಶ್ (ಕಾಂಗ್ರೆಸ್)
1951: ಬೆಳಗಾವಿ ದಕ್ಷಿಣದಿಂದ ಪಾಟೀಲ್ ಶಂಕರಗೌಡ ವೀರಣ್ಣಗೌಡ (ಕಾಂಗ್ರೆಸ್)

ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1957: ಬಲವಂತರಾವ್ ನಾಗೇಶರಾವ್ ದಾತಾರ್ (ಕಾಂಗ್ರೆಸ್)
1962: ಬಲವಂತರಾವ್ ನಾಗೇಶರಾವ್ ದಾತಾರ್ (ಕಾಂಗ್ರೆಸ್)
1967: ಎನ್ಎಂ ನಬೀಸಾಬ್ (ಕಾಂಗ್ರೆಸ್)
1971: ಕೊಟ್ರಶೆಟ್ಟಿ ಅಪ್ಪಯ್ಯ ಕರವೀರಪ್ಪ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಕೊಟ್ರಶೆಟ್ಟಿ ಅಪ್ಪಯ್ಯ ಕರವೀರಪ್ಪ (ಕಾಂಗ್ರೆಸ್)
1980: ಸಿದ್ನಾಳ್ ಷಣ್ಮುಖಪ್ಪ ಬಸಪ್ಪ (ಕಾಂಗ್ರೆಸ್)
1984: ಸಿದ್ನಾಳ್ ಷಣ್ಮುಖಪ್ಪ ಬಸಪ್ಪ (ಕಾಂಗ್ರೆಸ್)
1989: ಸಿದ್ನಾಳ್ ಷಣ್ಮುಖಪ್ಪ ಬಸಪ್ಪ (ಕಾಂಗ್ರೆಸ್)
1991: ಸಿದ್ನಾಳ್ ಷಣ್ಮುಖಪ್ಪ ಬಸಪ್ಪ (ಕಾಂಗ್ರೆಸ್)
1996: ಕೌಜಲಗಿ ಶಿವಾನಂದ ಹೇಮಪ್ಪ (ಜೆಡಿಎಸ್)
1998: ಬಾಬಾಗೌಡ ರುದ್ರಗೌಡ ಪಾಟೀಲ್ (ಬಿಜೆಪಿ)
1999: ಅಮರಸಿನ್ಹಾ ವಸಂತರಾವ್ ಪಾಟೀಲ್ (ಕಾಂಗ್ರೆಸ್)
2004: ಸುರೇಶ್ ಅಂಗಡಿ (ಬಿಜೆಪಿ)
2009: ಸುರೇಶ್ ಅಂಗಡಿ (ಬಿಜೆಪಿ)

English summary
Lok Sabha Polls 2014- A brief profile of Belgaum Lok Sabha constituency. The constituency comprises the following 8 Legislative Assembly segments: 1) Arabhavi, 2) Gokak, 3) Belgaum Uttar, 4) Belgaum Dakshin, 5) Belgaum Rural, 6) Bailhongal 7) Saundatti Yellamma and 8) Ramdurg
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X