ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (ಸಾಮಾನ್ಯ) ಹಾಲಿ ಸಂಸದ ಅನಂತ ಕುಮಾರ್ ಬಿಜೆಪಿ
ಬೆಂಗಳೂರು ದಕ್ಷಿಣ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಅನಂತಕುಮಾರ್, ಕಾಂಗ್ರೆಸ್: ನಂದನ್ ನಿಲೇಕಣಿ, ಜೆಡಿಎಸ್: ರುಥ್ ಮನೋರಮಾ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಶಾಸಕರ ವಿವರ ಹೀಗಿದೆ:
ಗೋವಿಂದರಾಜ ನಗರ - ಪ್ರಿಯಾಕೃಷ್ಣ (ಕಾಂಗ್ರೆಸ್), ವಿಜಯನಗರ - ಎಂ ಕೃಷ್ಣಪ್ಪ (ಕಾಂಗ್ರೆಸ್), ಚಿಕ್ಕಪೇಟೆ - ದೇವರಾಜ್ ಆರ್ ವಿ (ಕಾಂಗ್ರೆಸ್), ಬಸವನಗುಡಿ - ರವಿಸುಬ್ರಮಣ್ಯ (ಬಿಜೆಪಿ), ಪದ್ಮನಾಭನಗರ - ಆರ್ ಅಶೋಕ್ (ಬಿಜೆಪಿ), ಬಿಟಿಎಂ ಲೇ ಔಟ್ - ರಾಮಲಿಂಗಾರೆಡ್ಡಿ (ಕಾಂಗ್ರೆಸ್), ಜಯನಗರ - ವಿಜಯಕುಮಾರ್ (ಬಿಜೆಪಿ), ಬೊಮ್ಮನಹಳ್ಳಿ - ಎಂ ಸತೀಶ್ ರೆಡ್ಡಿ (ಬಿಜೆಪಿ).[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಬೆಂಗಳೂರು ದಕ್ಷಿಣ
1951: ಮಾದೇಗೌಡ (ಕಾಂಗ್ರೆಸ್) ಬೆಂಗಳೂರು
1957: ಎಚ್ ಸಿ ದಾಸಪ್ಪ (ಕಾಂಗ್ರೆಸ್)
1962: ಎಚ್ ಸಿ ದಾಸಪ್ಪ (ಕಾಂಗ್ರೆಸ್)
1967: ಕೆ ಹನುಮಂತಯ್ಯ (ಕಾಂಗ್ರೆಸ್)
1971: ಕೆ ಹನುಮಂತಯ್ಯ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
ಬೆಂಗಳೂರು ದಕ್ಷಿಣ
1977: ಕೆಎಸ್ ಹೆಗಡೆ (ಜನತಾ ಪಕ್ಷ)
1980: ಟಿಆರ್ ಶಾಮಣ್ಣ (ಜನತಾ ಪಕ್ಷ)
1984: ವಿಎಸ್ ಕೃಷ್ಣ ಅಯ್ಯರ್ (ಜನತಾ ಪಕ್ಷ)
1989: ಆರ್ ಗುಂಡೂರಾವ್ (ಕಾಂಗ್ರೆಸ್)
1991: ಕೆ ವೆಂಕಟಗಿರಿ ಗೌಡ (ಬಿಜೆಪಿ)
1996: ಅನಂತಕುಮಾರ್ (ಬಿಜೆಪಿ)
1998: ಅನಂತಕುಮಾರ್ (ಬಿಜೆಪಿ)
1999: ಅನಂತಕುಮಾರ್ (ಬಿಜೆಪಿ)
2004: ಅನಂತಕುಮಾರ್ (ಬಿಜೆಪಿ)
2009: ಅನಂತಕುಮಾರ್ (ಬಿಜೆಪಿ)












Click it and Unblock the Notifications