ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಬೆಂಗಳೂರು ಗ್ರಾಮಾಂತರ (ಸಾಮಾನ್ಯ) ಲೋಕಸಭಾ ಕ್ಷೇತ್ರದ ಹಾಲಿ ಸಂಸದ (2013) ಡಿಕೆ ಸುರೇಶ್ - ಕಾಂಗ್ರೆಸ್
ಬೆಂಗಳೂರು ಗ್ರಾಮಾಂತರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಮುನಿರಾಜು ಗೌಡ, ಕಾಂಗ್ರೆಸ್: ಡಿ.ಕೆ. ಸುರೇಶ್, ಜೆಡಿಎಸ್: ಪ್ರಭಾಕರ ರೆಡ್ಡಿ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:
1) ಕುಣಿಗಲ್: ಡಿ ನಾಗರಾಜಯ್ಯ (ಜೆಡಿಎಸ್)
2) ಮಾಗಡಿ: ಎಚ್ ಸಿ ಬಾಲಕೃಷ್ಣ (ಜೆಡಿಎಸ್)
3) ಚನ್ನಪಟ್ಟಣ: ಸಿಪಿ ಯೋಗೀಶ್ವರ್ (ಸಮಾಜವಾದಿ ಪಕ್ಷ)
4) ರಾಮನಗರ: ಎಚ್ ಡಿ ಕುಮಾರಸ್ವಾಮಿ (ಜೆಡಿಎಸ್)
5) ಕನಕಪುರ: ಡಿಕೆ ಶಿವಕುಮಾರ್ (ಕಾಂಗ್ರೆಸ್)
6) ಆನೇಕಲ್: ಶಿವಣ್ಣ ಬಿ (ಕಾಂಗ್ರೆಸ್)
7) ರಾಜರಾಜೇಶ್ವರಿ ನಗರ: ಮುನಿರತ್ನ (ಕಾಂಗ್ರೆಸ್)
8) ಬೆಂಗಳೂರು ದಕ್ಷಿಣ: ಎಂ ಕೃಷ್ಣಪ್ಪ (ಬಿಜೆಪಿ) [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಆರಿಸಿಬಂದವರು
1967: ಎಂವಿ ರಾಜಶೇಖರನ್ (ಕಾಂಗ್ರೆಸ್)
1971: ಸಿಕೆ ಜಾಫರ್ ಷರೀಫ್ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಎಂವಿ ಚಂದ್ರಶೇಖರ ಮೂರ್ತಿ (ಕಾಂಗ್ರೆಸ್)
1980: ಎಂವಿ ಚಂದ್ರಶೇಖರ ಮೂರ್ತಿ (ಕಾಂಗ್ರೆಸ್)
1984: ಎಂವಿ ಚಂದ್ರಶೇಖರ ಮೂರ್ತಿ (ಕಾಂಗ್ರೆಸ್)
1989: ಎಂವಿ ಚಂದ್ರಶೇಖರ ಮೂರ್ತಿ (ಕಾಂಗ್ರೆಸ್)
1991: ಎಂವಿ ಚಂದ್ರಶೇಖರ ಮೂರ್ತಿ (ಕಾಂಗ್ರೆಸ್)
1996: ಎಚ್ ಡಿ ಕುಮಾರಸ್ವಾಮಿ (ಜೆಡಿಎಸ್)
1998: ಎಂ ಶ್ರೀನಿವಾಸ್ (ಬಿಜೆಪಿ)
1999: ಎಂವಿ ಚಂದ್ರಶೇಖರ ಮೂರ್ತಿ (ಕಾಂಗ್ರೆಸ್)
2002: (ಉಪ ಚುನಾವಣೆ) ಎಚ್ ಡಿ ದೇವೇಗೌಡ (ಜೆಡಿಎಸ್)
2004: ತೇಜಸ್ವಿನಿ ಶ್ರೀರಮೇಶ್ (ಕಾಂಗ್ರೆಸ್)
ಬೆಂಗಳೂರು ಗ್ರಾಮಾಂತರದಿಂದ
2009: ಎಚ್ ಡಿ ಕುಮಾರಸ್ವಾಮಿ (ಜೆಡಿಎಸ್)
2013: (ಉಪ ಚುನಾವಣೆ) ಡಿಕೆ ಸುರೇಶ್ (ಕಾಂಗ್ರೆಸ್)












Click it and Unblock the Notifications