ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE: ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶ

By Mahesh
|
Google Oneindia Kannada News

ಬೆಂಗಳೂರು, ಫೆ.23: ಕರ್ನಾಟಕದ ಮೂವತ್ತು ಜಿಲ್ಲೆಗಳ ಚುನಾವಣಾ ಫಲಿತಾಂಶ ಹೊರಬಂದಿದೆ. 30 ಜಿಲ್ಲೆಗಳ ಒಟ್ಟು 1,080 ಕ್ಷೇತ್ರಗಳ (Total : 1,083) ಫಲಿತಾಂಶದ ವಿವರ ಇಲ್ಲಿದೆ

* ಒಟ್ಟು 4,426 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
* 3 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಕಂಡು ಬಂದಿದೆ.
ಈ ಹಿಂದಿನ ಬಲಾಬಲ : ಕಾಂಗ್ರೆಸ್ 07; ಬಿಜೆಪಿ 12; ಜೆಡಿಎಸ್ 3; ಅತಂತ್ರ 8.
ಈಗಿನ ಬಲಾಬಲ (30) : ಕಾಂಗ್ರೆಸ್ 10 (+3), ಬಿಜೆಪಿ 07 (-5), ಜೆಡಿಎಸ್ 02 (-1), ಇತರೆ 11 (+2)
1083 ಸ್ಥಾನ: ಕಾಂಗ್ರೆಸ್ 502; ಬಿಜೆಪಿ 403; ಜೆಡಿಎಸ್ 146; ಅತಂತ್ರ 29.
[ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ]

ಜಿಲ್ಲೆ- ಒಟ್ಟು ಸ್ಥಾನ: ಪಕ್ಷವಾರು ಬಲಾಬಲ

1 ಬಳ್ಳಾರಿ (40) : ಕಾಂಗ್ರೆಸ್ 17; ಬಿಜೆಪಿ 21: ಜೆಡಿಎಸ್ 00: ಇತರೆ 02
2 ಬೆಂಗಳೂರು ನಗರ (50) : ಕಾಂಗ್ರೆಸ್ 21; ಬಿಜೆಪಿ 23: ಜೆಡಿಎಸ್ 05: ಇತರೆ 01
3 ಉತ್ತರ ಕನ್ನಡ 38/39: ಕಾಂಗ್ರೆಸ್ 23; ಬಿಜೆಪಿ 10: ಜೆಡಿಎಸ್ 02: ಇತರೆ 03
4 ಹಾವೇರಿ (34): ಕಾಂಗ್ರೆಸ್ 24; ಬಿಜೆಪಿ 10: ಜೆಡಿಎಸ್ 00: ಇತರೆ 00
5 ಧಾರವಾಡ (22) : ಕಾಂಗ್ರೆಸ್ 10; ಬಿಜೆಪಿ 11: ಜೆಡಿಎಸ್ 00: ಇತರೆ 01
6 ಗದಗ (19) : ಕಾಂಗ್ರೆಸ್ 11; ಬಿಜೆಪಿ 08: ಜೆಡಿಎಸ್ 00: ಇತರೆ 00
7 ವಿಜಯಪುರ (42) : ಕಾಂಗ್ರೆಸ್ 18; ಬಿಜೆಪಿ 20: ಜೆಡಿಎಸ್ 03: ಇತರೆ 01
8 ಮಂಡ್ಯ 40/41 : ಕಾಂಗ್ರೆಸ್ 14; ಬಿಜೆಪಿ 00: ಜೆಡಿಎಸ್ 25: ಇತರೆ 01
9 ಉಡುಪಿ (26) : ಕಾಂಗ್ರೆಸ್ 06; ಬಿಜೆಪಿ 20: ಜೆಡಿಎಸ್ 00: ಇತರೆ 00
10 ಚಾಮರಾಜನಗರ (23) : ಕಾಂಗ್ರೆಸ್ 14; ಬಿಜೆಪಿ 09: ಜೆಡಿಎಸ್ 00: ಇತರೆ 00

[ಚುನಾವಣೆಯಲ್ಲಿ ಗೆದ್ದವರು ಬಿದ್ದವರು, ಎಲ್ಲರೂ ನಮ್ಮವರೇ!]

11 ಬೆಂಗಳೂರು ಗ್ರಾಮಾಂತರ (21) : ಕಾಂಗ್ರೆಸ್ 13; ಬಿಜೆಪಿ 03: ಜೆಡಿಎಸ್ 05: ಇತರೆ 00
12 ಕೊಡಗು (29): ಕಾಂಗ್ರೆಸ್ 11; ಬಿಜೆಪಿ 17: ಜೆಡಿಎಸ್ 01: ಇತರೆ 00
13 ಹಾಸನ (40) : ಕಾಂಗ್ರೆಸ್ 18; ಬಿಜೆಪಿ 01: ಜೆಡಿಎಸ್ 20: ಇತರೆ 01
14 ಬಾಗಲಕೋಟೆ (36) : ಕಾಂಗ್ರೆಸ್ 17; ಬಿಜೆಪಿ 18: ಜೆಡಿಎಸ್ 00: ಇತರೆ 01
15 ಚಿಕ್ಕಮಗಳೂರು 29/33: ಕಾಂಗ್ರೆಸ್ 10; ಬಿಜೆಪಿ 18: ಜೆಡಿಎಸ್ 01: ಇತರೆ 00
16 ಶಿವಮೊಗ್ಗ 29/31: ಕಾಂಗ್ರೆಸ್ 08; ಬಿಜೆಪಿ 15: ಜೆಡಿಎಸ್ 05: ಇತರೆ 01
17 ಚಿಕ್ಕಬಳ್ಳಾಪುರ (28) : ಕಾಂಗ್ರೆಸ್ 21; ಬಿಜೆಪಿ 01: ಜೆಡಿಎಸ್ 05: ಇತರೆ 01
[ಫಲಿತಾಂಶ ನಂತರ : ಸಿದ್ದು, ಯಡಿಯೂರಪ್ಪ, ಕುಮಾರಣ್ಣನ ಕತೆ?]

18 ದಾವಣಗೆರೆ (36) : ಕಾಂಗ್ರೆಸ್ 12; ಬಿಜೆಪಿ 19: ಜೆಡಿಎಸ್ 01: ಇತರೆ 04
19 ಚಿತ್ರದುರ್ಗ (37) : ಕಾಂಗ್ರೆಸ್ 23; ಬಿಜೆಪಿ 10: ಜೆಡಿಎಸ್ 02: ಇತರೆ 02
20 ರಾಮನಗರ (22) : ಕಾಂಗ್ರೆಸ್ 16; ಬಿಜೆಪಿ 00: ಜೆಡಿಎಸ್ 06: ಇತರೆ 00
21 ತುಮಕೂರು (57) : ಕಾಂಗ್ರೆಸ್‌ 24; ಬಿಜೆಪಿ 18; ಜೆಡಿಎಸ್‌ 14; ಇತರೆ 01
22 ಬೆಳಗಾವಿ (90) : ಕಾಂಗ್ರೆಸ್‌ 43; ಬಿಜೆಪಿ 39; ಜೆಡಿಎಸ್‌ 02; ಇತರೆ 06
23 ಬೀದರ್ (34) : ಕಾಂಗ್ರೆಸ್‌ 19; ಬಿಜೆಪಿ 11; ಜೆಡಿಎಸ್‌ 03; ಇತರೆ 02
24 ಕೊಪ್ಪಳ (29): ಕಾಂಗ್ರೆಸ್‌ 17; ಬಿಜೆಪಿ 11 ; ಜೆಡಿಎಸ್‌ 00 ; ಇತರೆ 01
25 ರಾಯಚೂರು (38): ಕಾಂಗ್ರೆಸ್‌ 12 ; ಬಿಜೆಪಿ 17; ಜೆಡಿಎಸ್‌ 09; ಇತರೆ 00

[ಚುನಾವಣಾ ಫಲಿತಾಂಶ : ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು]

26 ದಕ್ಷಿಣ ಕನ್ನಡ (36): ಕಾಂಗ್ರೆಸ್‌ 15 ; ಬಿಜೆಪಿ 21; ಜೆಡಿಎಸ್‌ 00; ಇತರೆ 00
27 ಮೈಸೂರು 43/49 : ಕಾಂಗ್ರೆಸ್‌ 21; ಬಿಜೆಪಿ 07 ; ಜೆಡಿಎಸ್‌ 14; ಇತರೆ 01
28 ಯಾದಗಿರಿ (24): ಕಾಂಗ್ರೆಸ್‌ 12 ; ಬಿಜೆಪಿ 11 ; ಜೆಡಿಎಸ್‌ 01; ಇತರೆ 00
29 ಕೋಲಾರ 18/30: ಕಾಂಗ್ರೆಸ್‌ 13; ಬಿಜೆಪಿ 00; ಜೆಡಿಎಸ್‌ 05; ಇತರೆ 00
30 ಕಲಬುರಗಿ (44/47) : ಕಾಂಗ್ರೆಸ್‌ 20 ; ಬಿಜೆಪಿ 22; ಜೆಡಿಎಸ್‌ 01 ; ಇತರೆ 01


12.55: ತುಮಕೂರು ಜಿಲ್ಲಾ ಪಂಚಾಯಿತಿ ಅತಂತ್ರ: ಕಾಂಗ್ರೆಸ್‌ 24 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಳೆದ ಬಾರಿ ಜೆಡಿಎಸ್‌ ಅಧಿಕಾರದಲ್ಲಿತ್ತು. ಈ ಬಾರಿ 14 ಸ್ಥಾನ ಗೆದ್ದಿದೆ.

12.45: ಹೊಸಪೇಟೆ ಹಂಪಿನಗರ ಜಿ.ಪಂ : ಮಾಜಿ ಸಚಿವ ಆನಂದ್ ಸಿಂಗ್ ಸಂಬಂಧಿ ಪ್ರವೀಣ್ ಸಿಂಗ್ ಗೆ ಗೆಲುವು
* ಬಳ್ಳಾರಿ ರೂಪನಗುಡಿ ಜಿ.ಪಂ: ಅಲ್ಲಂ ವೀರಭದ್ರಪ್ಪ ಅವರ ಪುತ್ರ ಅಲ್ಲಂ ಪ್ರಶಾಂತ್ ಗೆ ಗೆಲುವು
[ಚುನಾವಣಾ ಫಲಿತಾಂಶ, ಜೆಡಿಎಸ್ ಪ್ರತಿಕ್ರಿಯೆ]


11.30: ಬಾಗಲಕೋಟೆ ದನ್ನೂರು ಜಿಪಂ : ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಗೆ ಜಯ
* ಹಾಸನ ಕಂದಲಿ ಜಿ ಪಂ : ಜೆಡಿಸ್ ಅಭ್ಯರ್ಥಿ ಎಚ್ ಬಿ ಸೌರಭ್ ಗೆ ಜಯ
* ಶಿವಮೊಗ್ಗ, ಹೊಳಲೂರು ಜಿ.ಪಂ: ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಮಗ ಕೆ.ಇ.ಕಾಂತೇಶ್‌ಗೆ ಗೆಲುವು

11.10: ಹಾಸನ ರಾಮನಾಥಪುರ: ಕಾಂಗ್ರೆಸ್ ನ ಮಂಥರ್ ಗೌಡಗೆ ಜಯ.
* ರಾಮನಗರ ಜಿಪಂ: ಕಾಂಗ್ರೆಸ್ 22ರಲ್ಲಿ 16 ಸ್ಥಾನ ಗೆದ್ದಿದೆ. ಎಚ್ ಡಿ ಕುಮಾರಸ್ವಾಮಿಗೆ ಮುಖಭಂಗ.

HD Kumaraswamy

* ದಾವಣಗೆರೆ ಹರಪನಹಳ್ಳಿಯ ಕಂಚಿಕೆರೆ ಜಿಪಂ : ಸಚಿವ ಪಿಟಿ ಪರಮೇಶ್ವರ್ ನಾಯಕ್ ಪುತ್ರನಿಗೆ ಸೋಲು, ಬಿಜೆಪಿ ಅಭ್ಯರ್ಥಿ ಸಿದ್ದಪ್ಪಗೆ ಗೆಲುವು. [ಕನಿಷ್ಠ 20 ಜಿ.ಪಂ.ಯಲ್ಲಿ ಕಾಂಗ್ರೆಸ್ಸಿಗೆ ಸ್ಥಾನ ಕೈತಪ್ಪಲು ಸಿದ್ದು ಕಾರಣ]

* ಮೈಸೂರು ಬಿರಿಹುಂಡಿ ಜಿಪಂ : ಸಿದ್ದರಾಮಯ್ಯ ಸೋದರ ಸಂಬಂಧಿ ಕಾಂಗ್ರೆಸ್ಸಿನ ಕೆಂಚಪ್ಪಗೆ ಸೋಲು
* ಹಾವೇರಿ ಹೀರೂರು: ರಾಘವೇಂದ್ರ ತಹಸೀಲ್ದಾರ್(ಸಚಿವ ಮನೋಹರ್ ತಹಸೀಲ್ದಾರ್) ಗೆ ಜಯ

Siddaramaiah

11.00: ಬೆಂಗಳೂರು ಕಬ್ಬಾಳು : ಬಿಜೆಪಿ ಜಯಮಾಲಗೆ ಜಯ
* ಬೆಂಗಳೂರು ಗ್ರಾಮಾಂತರ, ತ್ಯಾಮಗೊಂಡ್ಲು ಜಿಪಂ: ಕಾಂಗ್ರೆಸ್ಸಿನ ಪುಷ್ಪಾವತಿ ಗೆಲುವು
* ಬೆಂಗಳೂರು ನಗರ, ಬಿದರಹಳ್ಳಿ ಜಿಪಂ: ಬಿಜೆಪಿಯ ಗಣೇಶ್ ಗೆಲುವು
* ಉತ್ತರ ಕನ್ನಡ, ಗೋಕರ್ಣ ಜಿಪಂ: ಬಿಜೆಪಿಯ ಗಾಯತ್ರಿಗೌಡ ಗೆಲುವು
* ಉತ್ತರ ಕನ್ನಡ, ಇಂದೂರು ಜಿಪಂ: ಕಾಂಗ್ರೆಸ್ ನ ಸಿದ್ದನಗೌಡ ಪಾಟೀಲ್ ಗೆಲುವು
* ಮಂಡ್ಯ, ಚಿನಕುರಳಿ ಜಿಪಂ: ಜೆಡಿಎಸ್ ನ ಅಶೋಕ್ (ಪುಟ್ಟರಾಜು ಅಣ್ಣನ ಮಗ) ಗೆಲುವು
* ದಾವಣಗೆರೆ, ಸಾಸಿವೆಹಳ್ಳಿ ಜಿಪಂ: ಬಿಜೆಪಿಯ ವೀರಶಂಕರಪ್ಪ ಗೆಲುವು
* ಶಿವಮೊಗ್ಗ, ಹಾವಿನಹಳ್ಳಿ ಜಿಪಂ : ಸ್ಪೀಕರ್ ಕಾಗೋಡು ಅವರ ತಮ್ಮ ಕಾಂಗ್ರೆಸ್ಸಿನ ಕಾಗೋಡು ಅಣ್ಣಾಜಿಗೆ ಗೆಲುವು
* ಗದಗ, ಮಾಗಡಿ ಜಿಪಂ: , ಬಿಜೆಪಿಯ ದೇವಕ್ಕ ಲಮಾಣಿ ಗೆಲುವು
* ಧಾರವಾಡ, ಮೊಗದ ಜಿಪಂ: ಬಿಜೆಪಿಯ ಭಾವನಾ ಬೇಲೂರು ಗೆಲುವು
* ಚಿಕ್ಕಮಗಳೂರು, ಆಲ್ದೂರು ಜಿಪಂ: ಜೆಡಿಎಸ್‍ ಶಾಸಕ ಬಿಬಿ ನಿಂಗಯ್ಯ ಅವರ ಪುತ್ರ ನಿಖಿಲ್ ಚಕ್ರವರ್ತಿ ಗೆಲುವು
* ಬಳ್ಳಾರಿ, ತಮ್ಮರಳ್ಳಿ ಜಿಪಂ: ಬಿಜೆಪಿಯ ಶಾರದಾ ಗೆಲುವು

10.45: ದಾವಣಗೆರೆ

ನ್ಯಾಮಿತಿ ಜಿ.ಪಂ ಮಾಜಿ ಸಚಿವ ರೇಣುಕಾಚಾರ್ಯ ಅವರ ಸಹೋದರನ ಪತ್ನಿ ಬಿಜೆಪಿಯ ಉಮಾ ರಮೇಶ್ ಗೆ ಜಯ.
* ದಾವಣಗೆರೆ ಬಾನುವಳ್ಳಿ: ಬಿಜೆಪಿಯ ವಾಗೀಶ್ ಗೆ ಜಯ
* ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರ ತಂದೆ, ಕಾಂಗ್ರೆಸ್ ಅಭ್ಯರ್ಥಿ ಕೇಶವರೆಡ್ಡಿ ಭರ್ಜರಿ ಜಯ.
*
10.40: ದಾವಣಗೆರೆ ಹೊಸಕೆರೆ ಜಿ.ಪಂ : ಮಾಜಿ ಸಿಎಂ ಜೆ.ಎಚ್ ಪಟೇಲ್ ಅವರ ಮೊಮ್ಮಗ ತೇಜಸ್ವಿ ಪಟೇಲ್ (ಪಕ್ಷೇತರ)ಗೆ ಜಯ.
* ಕೋಲಾರ ಜಿಲ್ಲೆ ವಂಡಾರಹಳ್ಳಿ: ಶಾಸಕಿ ವೈ ರಾಮಕ್ಕ ಅವರ ಮೊಮ್ಮಗಳು ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಗಿಗೆ ಜಯ
* ಹಾವೇರಿ ಜಿಲ್ಲೆ ಹತ್ತಿ ಮತ್ತೂರು: ಕಾಂಗ್ರೆಸ್ ಅಮರೇಶ್ ಗೆ ಜಯ
* ಉಡುಪಿ ಪೆರ್ಡೂರು ಹಾಗೂ ಕುರ್ಕಾಲು ಕ್ಷೇತ್ರ ಬಿಜೆಪಿಗೆ ಜಯ
* ಉಡುಪಿಯ ಶಿರ್ವ,ಹಿರಿಯಡ್ಕ,ಪೆರ್ಡೂರು : ಕಾಂಗ್ರೆಸ್ಸಿನ ವಿಲ್ಸನ್ ರೋಡ್ರಿಗೇಸ್,ಚಂದ್ರಿಕಾ ರಾಜನ್,ಸುಧಾಕರ್ ಶೆಟ್ಟಿಗೆ ಜಯ

10.12: ಹಾಸನದ ಹಳೆಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಭವಾನಿ ರೇವಣ್ಣಗೆ ನಾಲ್ಕು ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ

* ಹಾವೇರಿ ಜಿಲ್ಲೆ ಹತ್ತಿ ಮತ್ತೂರು: ಕಾಂಗ್ರೆಸ್ ಅಮರೇಶ್ ಗೆ ಜಯ
* ಹಾವೇರಿ ಹರಳಿ ಮಟ್ಟಿ : ಕಾಂಗ್ರೆಸಿನ ಸಹನಾ ದೊಡ್ಡಮನಿಗೆ ಜಯ
* ವಿಜಯಪುರದ ಜಿಲ್ಲೆ ಇಂಗಳೇಶ್ವರ : ಬಿಜೆಪಿಯ ಕಲ್ಲಪ್ಪ ಮಟ್ಟಿಗೆ ಜಯ
* ಯಾದಗಿರಿ : ಬಿಜೆಪಿ ಬಸವರಾಜ್ ತಾವರಮಠ್ ಗೆ ಜಯ

10.05: ಬೆಂಗಳೂರು ನಗರ ಹೆಸರಘಟ್ಟ ಬಿಜೆಪಿ ಅಭ್ಯರ್ಥಿ ಬಿ.ಎನ್ ಕೃಷ್ಣಯ್ಯ ಗೆಲುವು,
* ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ: ಬಿಜೆಪಿಯ ಕಲ್ಪನಾ ಪದ್ಮನಾಭ್ ಗೆ ಗೆಲುವು
* ಬೆಂಗಳೂರಿನ ಉತ್ತರ ತಾಲೂಕು ಹುರಿಚಿಕ್ಕನಹಳ್ಳಿ : ಬಿಜೆಪಿ ಅಭ್ಯರ್ಥಿ ಎಚ್. ವಿ ಪ್ರಕಾಶ್ ಗೆ ಗೆಲುವು
* ಬೆಂಗಳೂರಿನ ವಡೇರಹಳ್ಳಿ: ಕಾಂಗ್ರೆಸ್ ಅಭ್ಯರ್ಥಿ ಗಂಗ ಲಕ್ಷ್ಮಮ್ಮ ಗೆ 8 ಮತಗಳಿಂದ ಗೆಲುವು
9.40:
ಚಿತ್ರದುರ್ಗದ ದೊಡ್ಡ ಸಿದ್ದವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಕಾಂಗ್ರೆಸ್ ನ ಸೌಭಾಗ್ಯ ಭಾಗ್ಯರಾಜನ್ ಗೆ ಗೆಲುವು

Bhavani Revanna

ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶದ ಆರಂಭಿಕ ಟ್ರೆಂಡ್ ನಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮುನ್ನಡೆ ಪಡೆದುಕೊಂಡಿದೆ.

Karnataka Zilla Panchayat 2016 Election results

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳಿಗೆ ಫೆಬ್ರವರಿ 13, 20ರಂದು ಚುನಾವಣೆ ನಡೆದಿತ್ತು.ಇದೇ ಮೊದಲ ಬಾರಿಗೆ ಮತ ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಜಯ ಗಳಿಸಿದ ಅಭ್ಯರ್ಥಿಗೆ ಪ್ರಮಾಣ ಪತ್ರ ನೀಡಲು ಆಯೋಗ ಸಿದ್ಧವಾಗಿದೆ.

English summary
LIVE: Karnataka Zilla Panchayat 2016 Election results. Congress 10, BJP 07, JDs 02, Others 11. Voting held on Feb 13, 20. Counting of first and second phases will be held on February 23 in the taluk headquarters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X