ರಾಜ್ಯದ ವಿವಿಧೆಡೆ ಮಾರ್ಚ್ ಮಾಸದಲ್ಲಿ ನಡೆಯುವ ಜಾತ್ರೆ, ಉತ್ಸವಗಳು
ಬೇಸಿಗೆ ಕಾಲಿಡುವ ಮಾಸ ಮಾರ್ಚ್. ಈ ಮಾರ್ಚ್ ತಿಂಗಳಿನಲ್ಲಿ ರಾಜ್ಯದ ವಿವಿಧೆಡೆ ಹಲವು ಜಾತ್ರೆ, ಉತ್ಸವಗಳು ನಡೆಯುತ್ತವೆ. ರಥೋತ್ಸವಗಳೂ ಅಧಿಕ ಸಂಖ್ಯೆಯಲ್ಲಿ ನಡೆಯುತ್ತವೆ. ಈ ಮಾಸದಲ್ಲಿ ನಡೆಯುವ ಉತ್ಸವ, ರಥೋತ್ಸವ, ಜಾತ್ರೆಗಳ ವಿವರ ಇಲ್ಲಿದೆ...
ಮಾ.1-ಮನಕತ್ತೂರು, ಹಂಪಾಪುರ, ಪಿರಿಯಾಪಟ್ಟಣ, ಕನ್ನಂಬಾಡಿಗಳಲ್ಲಿ ರಥ, ಗೋಳ್ತಮಜಲು ಉತ್ಸವ
ಮಾ.2- ಹೊಸಹೊಳಲು ಲಕ್ಷ್ಮಿನಾರಾಯಣ ರಥ, ಬಂಟ್ವಾಳ ರಥ, ಸಾದಿಕುಕ್ಕು ಜಾತ್ರೆ
ಮಾ.3-ಕದನೂರು ಭಗವತಿ ಉತ್ಸವ, ಬಳ್ಳಾರಿಯಲ್ಲಿ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ
ಮಾ.4- ಚಂದ್ರಗುತ್ತಿ ರೇಣುಕಾಂಬ ಜಾತ್ರೆ, ಬರಿಮಾರು, ನಾಗಮಂಗಲ, ಗುಬ್ಬಿ ರಥ
ಮಾ.5-ದುಗ್ಗಮ್ಮನ ಜಾತ್ರೆ
ಮಾ.6-ಹೆಡತಲೆ ರಥ

ಮಾ.7-ಕೊಡಗು ಕಟ್ಟೆಮಾಡು ಉತ್ಸವ
ಮಾ.8-ಉಪ್ಪಿನಂಗಡಿ ಮಖೆ ಜಾತ್ರೆ
ಮಾ.9-ನಾಗಮಂಗಲ, ಆದಿಚುಂಚನಗಿರಿ, ಗುಬ್ಬಿ ರಥ
ಮಾ.10-ಕರಿಘಟ್ಟ ರಥ
ಮಾ.11-ಬೆಳತೂರು ರಥ
ಮಾ.12-ಕೆದಿಲ ಓಲೆಸಿರಿ, ಅಂಗಲ್ಪಾಡಿ ಮಹಾರಥ
ಮಾ.13-ಗಣಗನೂರು ನೀಲಕಂಠೇಶ್ವರ ರಥ, ಸೊಂದಾ, ಗುಲ್ವರ್ಗ, ಶ್ರಿಂಗೇಪಳ್ಳಿಗಳಲ್ಲಿ ರಥ
ಮಾ.14- ಕಣ್ಣಾಗಾಲ ಮಹಾಲಕ್ಷ್ಮೀ ಜಾತ್ರೆ
ಮಾ.15-ತಲಪಾಡಿ, ನಾರವಿ ಜಾತ್ರೆ, ಕಲ್ಲುವೀರನಹಳ್ಳಿ ರಥ
ಮಾ.16-ಪೆರ್ಡೂರು ರಥ, ಕಳ್ಳುಗೆ ಕನಪಾಡಿ ಬಂಡಿ ಜಾತ್ರೆ
ಮಾ.17-ನೆಟ್ಲಾ ರಥ, ಮಿಜಾರು ಉತ್ಸವ, ಹೊಂಬುಜ ಪದ್ಮಾವತಿ ರಥ
ಮಾ.18- ತಲಪಾಡಿ, ಆಡೂರು ವಿರಾಜಪೇಟೆ ಉತ್ಸವ, ಹೊನ್ನಾಳಿ, ಬಲಗೂರು, ಹರದನಹಳ್ಳಿಗಳಲ್ಲಿ ರಥ
ಮಾ.19-ಕೊಲ್ಲೂರು ಮೂಕಾಂಬಿಕಾ ರಥ, ನೆಲ್ಯ ಉತ್ಸವ, ಮೃಗವಧೆ ಮಲ್ಲಿಕಾರ್ಜುನ ರಥ
ಮಾ.22-ಆಲಂಕಾರು ರಥ, ಹಿಮವದ್ ಗೋಪಾಲಸ್ವಾಮಿ ರಥ
ಮಾ. 24ಬೊಪ್ಪಮ್ಮಗೌಡಪುರ ಜಾತ್ರೆ
ಮಾ.25-ಯುಗಾದಿ
ಮಾ.26- ತ್ಯಾಗತ್ತೂರು ದುರ್ಗಾ ರಥ, ಹುದಿಕೇರಿ ಜಾತ್ರೆ
ಮಾ.27-ಬಂಟವಾಳ, ಶಿರಸಂಗಿಗಳಲ್ಲಿ ರಥ
ಮಾ.28-ಸಾಗರ, ಕಮ್ಮರಡಿ, ಹದ್ದಿನಕಲ್ಲುಗಳಲ್ಲಿ ರಥ
ಮಾ.29-ಮೇಲುಕೋಟೆ ಕಲ್ಯಾಣೋತ್ಸವ
ಮಾ.30-ಮಿತ್ತಬಾಗಿಲು ರಥ, ಕಾಂಪ್ರಬೈಲು ಉತ್ಸವ.












Click it and Unblock the Notifications