ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?

|
Google Oneindia Kannada News

ಬೆಂಗಳೂರು, ಮೇ 3: ಅಂತೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿರುವುದರಿಂದ (ಮೇ 3 ರಿಂದ) ಎಣ್ಣೆ ಪ್ರಿಯರು ಸಖತ್ ಖುಷಿ ಆಗಿದ್ದಾರೆ.

ಆದರೆ, ಬೇಕಾಬಿಟ್ಟಿಯಾಗಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಅಬಕಾರಿ ಸಚಿವ ನಾಗೇಶ ಹೇಳಿದ್ದಾರೆ. ಒಬ್ಬರಿಗೆ 2.3 ಲೀಟರ್ ಮಾತ್ರ ಮದ್ಯ ಮಾರಾಟ ಮಾಡಬಹುದು. ನಾಲ್ಕು ಬಿಯರ್ ಬಾಟಲ್, ಐದು ಟಿನ್ ಬಾಟಲ್ ಮಾತ್ರ ಮಾರಾಟ (ಒಬ್ಬ ವ್ಯಕ್ತಿಗೆ) ಅವಕಾಶ ಇದೆ ಎಂದು ಸಚಿವರು ತಿಳಿಸಿದ್ದಾರೆ. ಮದ್ಯ ಕೊಳ್ಳುವಾಗ 5 ಕ್ಕಿಂತ ಹೆಚ್ಚು ಜನ ಇರುವ ಹಾಗಿಲ್ಲ.

ಕರ್ನಾಟಕದಾದ್ಯಂತ ಎಣ್ಣೆ ಅಂಗಡಿ ಓಪನ್: ಷರತ್ತುಗಳು ಅನ್ವಯ!ಕರ್ನಾಟಕದಾದ್ಯಂತ ಎಣ್ಣೆ ಅಂಗಡಿ ಓಪನ್: ಷರತ್ತುಗಳು ಅನ್ವಯ!

ಮದ್ಯ ಮಾರಾಟದಲ್ಲಿ ಕೋವಿಡ್ ಅಂತರ ಉಲ್ಲಂಘಿಸುವಂತಿಲ್ಲ. ಆರು ಅಡಿಗೆ ಒಬ್ಬರು ನಿಲ್ಲಬೇಕು. ಮದ್ಯ ಮಾರಾಟ ಮಾಡುವವರು ಸ್ಯಾನಿಟೈಸರ್, ಗ್ಲೌಸ್ ಬಳಸಬೇಕು, ತಪ್ಪಿದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಮದ್ಯ ಪಾರ್ಸಲ್ ಗೆ ಮಾತ್ರ ಅವಕಾಶ ಇರುತ್ತದೆ ಎಂದು ಅವರು ಹೇಳಿದ್ದಾರೆ.

Liquor Supply From Tomorrow: How Much Sale For One Person

ರಾಜ್ಯದಲ್ಲಿ ಎಂಆರ್ ಪಿ ಹಾಗೂ ಎಂಎಸ್ ಐಎಲ್ ಮದ್ಯ ಮಾರಾಟ ಮಳಿಗೆಯನ್ನು ಮಾತ್ರ ತೆರೆಯಬಹುದಾಗಿದೆ. ಬಾರ್ ರೆಸ್ಟೋರೆಂಟ್ ನಲ್ಲಿ ಅವಕಾಶ ಇಲ್ಲ. ಕೊರೊನಾ ಕಂಟೈನ್ಮಂಟ್ ಪ್ರದೇಶ ಹೊರತುಪಡಿಸಿ ರಾಜ್ಯದ ಎಲ್ಲಡೆ ಮದ್ಯ ಮಾರಾಟಕ್ಕೆ ಅವಕಾಶ ಇದೆ ಎಂದು ಸಚಿವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಭಾನುವಾರ ತಿಳಿಸಿದ್ದಾರೆ.

English summary
Liquor Supply From Tomorrow: How Much Sale For One Person, excise Minister h Nagesh explained the liquor sale rules in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X