ಕರ್ನಾಟಕ ಗೃಹ ಮಂಡಳಿ ಫ್ಲಾಟ್ ಹಂಚಿಕೆ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 05 : ಕರ್ನಾಟಕ ಗೃಹ ಮಂಡಳಿ ಬೆಂಗಳೂರಿನ ಕೆಂಗೇರಿ ಉಪ ನಗರದಲ್ಲಿ ಡೈಮಂಡ್, ಪ್ಲಾಟಿನಂ ಮತ್ತು ಕಲಬುರಗಿ ಗ್ರೀನ್ ಪಾರ್ಕ್ ವಸತಿ ಸಮುಚ್ಛಯಗಳಲ್ಲಿ ಎಲ್ಲಾ ಸೌಲಭ್ಯವಿರುವ ಫ್ಲಾಟ್ ನಿರ್ಮಿಸಿದೆ. ಈ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದೆ.

ಈಗಾಗಲೇ ಈ ಫ್ಲಾಟ್‌ಗಳ ಪೈಕಿ ಹಲವು ಹಂಚಿಕೆಯಾಗಿವೆ. ಈಗ ಉಳಿದಿರುವ 1 ಬಿಎಚ್‌ಕೆ, 2 ಬಿಎಚ್‌ಕೆ, 3 ಬಿಎಚ್‌ಕೆ ಫ್ಲಾಟ್‌ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಜೊತೆ ಅರ್ಜಿಯನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 31/08/2016.

khb

ವಿವರಗಳು

ಸ್ಥಳ ಮತ್ತು ಜಿಲ್ಲೆ ವರ್ಗ ಲಭ್ಯವಿರುವ ಫ್ಲಾಟ್ ಫ್ಲಾಟ್ ವಿಸ್ತಿರ್ಣ (ಅಂದಾಜು) ನೋಂದಣಿ ಶುಲ್ಕ (ರೂ.ಗಳಲ್ಲಿ) ಆರಂಭಿಕ ಠೇವಣಿ ಪ್ರತಿ ಫ್ಲಾಟ್ ಅಂದಾಜು ಬೆಲೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ) ಅರ್ಜಿ ಮತ್ತು ಆರಂಭಿಕ ಠೇವಣಿ ಸಲ್ಲಿಸಬೇಕಾದ ಬ್ಯಾಂಕ್ ಹೆಸರು ಮತ್ತು ಶಾಖೆ
ಕೆಂಗೇರಿ ಡೈಮಂಡ್ 2 ಬಿಎಚ್‌ಕೆ 160 80.76ರಿಂದ 85.74 ಚ.ಮೀ (868.98 ರಿಂದ 922.03 ಚದರಡಿ)
1000 2,00,000 ನೆಲ ಮಹಡಿಯಿಂದ 3ನೇ ಮಹಡಿ ತನಕ ರೂ. 3100, 4 ಮತ್ತು 5ನೇ ಮಹಡಿಗೆ ರೂ.3150, 6 ಮತ್ತು 7ನೇ ಮಹಡಿಗೆ ರೂ.3,200 (ಪ್ರತಿ ಚದರ ಅಡಿಗೆ ರೂ.ಗಳಲ್ಲಿ) ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು
ಗ್ರೀನ್ ಪಾರ್ಕ್, ಕಲಬುರಗಿ 2ಬಿಎಚ್‌ಕೆ 341 70.74 ಚ.ಮೀ (761.44 ಚದರಡಿ)
1000 1,50,000 ರೂ.2,250 ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು

ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು

ಕರ್ನಾಟಕ ಗೃಹ ಮಂಡಳಿ, ಕಲಬುರಗಿ ಮತ್ತು ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ

ಗ್ರೀನ್ ಪಾರ್ಕ್, ಕಲಬುರಗಿ 2.5 ಬಿಎಚ್‌ಕೆ
421 94.71 ಚ.ಮೀ (1019.40 ಚದರಡಿ) 1500 2,00,000 ರೂ.2,250 ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು

ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು

ಕರ್ನಾಟಕ ಗೃಹ ಮಂಡಳಿ, ಕಲಬುರಗಿ ಮತ್ತು ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ

ಕೆಂಗೇರಿ ಪ್ಲಾಟಿನಂ 1 ಬಿಎಚ್‌ಕೆ 49 47,82 (514,22 ಚದರಡಿ) 500 1,50,000 ನೆಲ ಮಹಡಿಯಿಂದ 4ನೇ ಮಹಡಿ ತನಕ ರೂ.3,650 ರೂ., 5 ರಿಂದ 8ನೇ ಮಹಡಿ ತನಕ 3,675 ರೂ., 9 ರಿಂದ 11ನೇ ಮಹಡಿ ತನಕ ರೂ. 3,700, 12 ರಿಂದ 14 ನೇ ಮಹಡಿ ತನಕ ರೂ. 3,725 ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು

ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು
ಕೇಂದ್ರ ಕಚೇರಿ ಕೆಳಮಹಡಿಯಲ್ಲಿ ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ಕೆಂಗೇರಿ ಪ್ಲಾಟಿನಂ 2 ಬಿಎಚ್‌ಕೆ 78 86,03 ರಿಂದ 95,16 ಚ.ಮೀ

(925,15 ರಿಂದ 1023.28 ಚದರಡಿ)

1000 2,00,000 ನೆಲ ಮಹಡಿಯಿಂದ 4ನೇ ಮಹಡಿ ತನಕ ರೂ.3,650 ರೂ., 5 ರಿಂದ 8ನೇ ಮಹಡಿ ತನಕ 3,675 ರೂ., 9 ರಿಂದ 11ನೇ ಮಹಡಿ ತನಕ ರೂ. 3,700, 12 ರಿಂದ 14 ನೇ ಮಹಡಿ ತನಕ ರೂ. 3,725 ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು

ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು
ಕೇಂದ್ರ ಕಚೇರಿ ಕೆಳಮಹಡಿಯಲ್ಲಿ ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ಕೆಂಗೇರಿ ಪ್ಲಾಟಿನಂ 2.5 ಬಿಎಚ್‌ಕೆ
79

107.42 ರಿಂದ 118,02 ಚ.ಮೀ

(1155.09 ರಿಂದ 1269.04 ಚದರಡಿ)

1500 2,50,000 ನೆಲ ಮಹಡಿಯಿಂದ 4ನೇ ಮಹಡಿ ತನಕ ರೂ.3,650 ರೂ., 5 ರಿಂದ 8ನೇ ಮಹಡಿ ತನಕ 3,675 ರೂ., 9 ರಿಂದ 11ನೇ ಮಹಡಿ ತನಕ ರೂ. 3,700, 12 ರಿಂದ 14 ನೇ ಮಹಡಿ ತನಕ ರೂ. 3,725 ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು

ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು
ಕೇಂದ್ರ ಕಚೇರಿ ಕೆಳಮಹಡಿಯಲ್ಲಿ ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ಕೆಂಗೇರಿ ಪ್ಲಾಟಿನಂ
3 ಬಿಎಚ್‌ಕೆ
20

146,72 ರಿಂದ 162,23 ಚ.ಮೀ

(1577,64 ರಿಂದ 1744.42 ಚದರಡಿ)

2000 3,00,000 ನೆಲ ಮಹಡಿಯಿಂದ 4ನೇ ಮಹಡಿ ತನಕ ರೂ.3,650 ರೂ., 5 ರಿಂದ 8ನೇ ಮಹಡಿ ತನಕ 3,675 ರೂ., 9 ರಿಂದ 11ನೇ ಮಹಡಿ ತನಕ ರೂ. 3,700, 12 ರಿಂದ 14 ನೇ ಮಹಡಿ ತನಕ ರೂ. 3,725 ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು

ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು
ಕೇಂದ್ರ ಕಚೇರಿ ಕೆಳಮಹಡಿಯಲ್ಲಿ ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ನಿಯಮಗಳು

* ಮೇಲ್ಕಂಡ ಫ್ಲಾಟ್‌ ಕೋರಿ ಅರ್ಜಿ ಸಲ್ಲಿಸುವವರು ಅರ್ಜಿಗಳನ್ನು ನಿಗದಿತ ಬ್ಯಾಂಕ್‌ಗಳಲ್ಲಿ, ಕೇಂದ್ರ ಕಚೇರಿ ಮತ್ತು ಸಂಬಂಧಿಸಿದ ಜಿಲ್ಲಾ ಯೋಜನಾ ಕಚೇರಿಗಳಲ್ಲಿ ನಿಗದಿತ ಅರ್ಜಿ ಪಾವತಿಸಿ ಪಡೆಯಬೇಕು. ಆರಂಭಿಕ ಠೇವಣಿ ಪಾವತಿಸಿ, ಪೂರ್ಣ ಮಾಹಿತಿಯೊಂದಿಗೆ ಅದೇ ಬ್ಯಾಂಕ್‌ನಲ್ಲಿ ಅರ್ಜಿಗಳಲ್ಲಿ ಆಗಸ್ಟ್ 31ರೊಳಗೆ ಸಲ್ಲಿಸಬೇಕು.

* ಆರಂಭಿಕ ಠೇವಣಿಯನ್ನು ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು ಇವರ ಹೆಸರಿನಲ್ಲಿ ಪಾವತಿಯಾಗುವಂತೆ ಚಲನ್ ಮೂಲಕ ಪೂರ್ಣವಾದ ಮಾಹಿತಿಯೊಂದಿಗೆ ಅರ್ಜಿಗಳನ್ನು ಮೇಲ್ಕಂಡ ಬ್ಯಾಂಕ್‌ಗಳ ಮಂಡಳಿ ಖಾತೆ ಸಂಖ್ಯೆಗೆ ಜಮೆ ಮಾಡಬಹುದಾಗಿದೆ.

* ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು ಸಹಾಯಕ ಕಾರ್ಯಪಾಲಕ ಅಭಿಯಂತರರು 9448070609, 9449512634, 08472-254010

* www.karnatakahousing.com ಅಥವ www.khbcustomerinfo.com

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+