SSLC ಜಿಲ್ಲಾವಾರು ಫಲಿತಾಂಶ: ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ

ಬೆಂಗಳೂರು, ಆ.9: ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ 2020 ಫಲಿತಾಂಶ ಪ್ರಕಟವಾಗಿದೆ. ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ, ಕೊರೊನಾವೈರಸ್ ಸಂಕಷ್ಟದ ನಡುವೆ ಪರೀಕ್ಷೆ ಯಶಸ್ವಿಯಾಗಲು ಕಾರಣರಾದ ವಿದ್ಯಾರ್ಥಿಗಳು, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

Recommended Video

      SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

      ಕರ್ನಾಟಕದಲ್ಲಿ 8,48,203 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು,ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡರು. ಈ ಬಾರಿ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಪರೀಕ್ಷೆ ಮೌಲ್ಯಮಾಪನ ನಡೆಸಿದ್ದು ವಿಶೇಷ ಎಂದರು.

      ಅಂಕಗಳ ಸರಾಸರಿ ತೆಗೆದುಕೊಂಡು ಅದರ ಶೇ 40ರಷ್ಟು ಅಂಕ ಪಡೆದು ಜಿಲ್ಲಾವಾರು ಶ್ರೇಯಾಂಕ ಪಟ್ಟಿ ಪ್ರಕಟಿಸಲಾಗುತ್ತಿದೆ.

      Karnataka SSLC result 2020: Check District-wise Pass Percentage

      ಫಲಿತಾಂಶ ನೋಡುವುದು ಹೇಗೆ?:
      ವಿದ್ಯಾರ್ಥಿಗಳ ಮೊಬೈಲ್ ನಂಬರ್ ಗಳಲ್ಲಿ ರಿಸಲ್ಟ್ ನೋಡಬಹುದು. ಅಥವಾ ಈ ವೆಬ್ ಸೈಟ್ ಗಳಲ್ಲಿ ಪಡೆದುಕೊಳ್ಳಬಹುದು.
      www.kseeb.kar.nic.in ಹಾಗೂ www.karresults.nic.in ಫಲಿತಾಂಶ ಪ್ರಕಟ

      ಎ ಗ್ರೇಡ್ ನಲ್ಲಿ 10 ಶೈಕ್ಷಣಿಕ ಜಿಲ್ಲೆ
      ಬಿ ಗ್ರೇಡ್ 20 ಶೈಕ್ಷಣಿಕ ಜಿಲ್ಲೆ
      ಸಿ ಗ್ರೇಡ್ 4 ಶೈಕ್ಷಣಿಕ ಜಿಲ್ಲೆಗಳಿವೆ.

      A+ ಗ್ರೇಡ್ ಪಡೆದವರು 37,457 ಮಂದಿ
      ಎ ಗ್ರೇಡ್ ಪಡೆದವರು105345
      ಬಿ+ ಗ್ರೇಡ್ ಪಡೆದವರು 147801
      ಬಿ ಗ್ರೇಡ್ ಪಡೆದವರು 153860
      ಸಿ+ ಗ್ರೇಡ್ ಪಡೆದವರು 98704
      ಸಿ ಗ್ರೇಡ್ ಪಡೆದವರು 14612
      **

      ಚಿಕ್ಕಬಳ್ಳಾಪುರ ಪ್ರಥಮ
      ಬೆಂಗಳೂರು ಗ್ರಾಮಾಂತರ ದ್ವಿತೀಯ
      ಮಧುಗಿರಿ ತೃತೀಯ
      ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ

      Karnataka SSLC result 2020: Check District-wise Pass Percentage

      SSLC ಜಿಲ್ಲಾವಾರು ಶ್ರೇಯಾಂಕ ಪಟ್ಟಿ 2020
      ಕ್ರಮ ಸಂಖ್ಯೆ ಶೈಕ್ಷಣಿಕ ಜಿಲ್ಲೆ ಹೆಸರು ಗ್ರೇಡ್
      01 ಚಿಕ್ಕಬಳ್ಳಾಪುರ A
      02 ಬೆಂಗಳೂರು ಗ್ರಾಮಾಂತರ A
      03 ಮಧುಗಿರಿ A
      04 ಮಂಡ್ಯ A
      05 ಚಿತ್ರದುರ್ಗ A
      06 ಕೋಲಾರ A
      07 ಉಡುಪಿ A
      08 ರಾಮನಗರ A
      09 ಹಾಸನ A
      10 ಉತ್ತರ ಕನ್ನಡ A
      11 ಚಾಮರಾಜನಗರ B
      12 ಮಂಗಳೂರು B
      13 ಬಳ್ಳಾರಿ B
      14 ತುಮಕೂರು B
      15 ಶಿರಸಿ B
      16 ಬೆಂಗಳೂರು ಉತ್ತರ B
      17 ದಾವಣಗೆರೆ B
      18 ಕೊಡಗು B
      19 ಶಿವಮೊಗ್ಗ B
      20 ಚಿಕ್ಕಮಗಳೂರು B
      21 ಮೈಸೂರು B
      22 ಕಲಬುರಗಿ B
      23 ಕೊಪ್ಪಳ B
      24 ಬೀದರ್ B
      25 ವಿಜಯಪುರ B
      26 ಬಾಗಲಕೋಟೆ B
      27 ಧಾರವಾಡ B
      28 ರಾಯಚೂರು B
      29 ಬೆಂಗಳೂರು ದಕ್ಷಿಣ B
      30 ಚಿಕ್ಕೋಡಿ B
      31 ಬೆಳಗಾವಿ C
      32 ಗದಗ C
      33 ಹಾವೇರಿ C
      34 ಯಾದಗಿರಿ C

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+