ಕರ್ನಾಟಕದಲ್ಲಿ ಯಾರಿಗೆಷ್ಟು ಸ್ಥಾನ; ಇಲ್ಲಿದೆ ರಿಪಬ್ಲಿಕ್ ಟಿವಿ ಸಮೀಕ್ಷೆ

ಈಗ ಲೋಕಸಭಾ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಅಥವಾ ಯಾವ ಮೈತ್ರಿ ಕೂಟಕ್ಕೆ ಎಷ್ಟು ಸ್ಥಾನಗಳನ್ನು ಮತದಾರರ ನೀಡಬಹುದು ಎಂದು ರಿಪಬ್ಲಿಕ್ ಟಿವಿ ಹಾಗೂ ಸಿ ವೋಟರ್ ಸಮೀಕ್ಷೆ ನಡೆಸಿದೆ. ಅದರ ಪೈಕಿ ಕರ್ನಾಟಕದಲ್ಲಿ ಯಾವ ಮೈತ್ರಿ ಕೂಟಕ್ಕೆ ಎಷ್ಟು ಸ್ಥಾನ ಲಭಿಸಬಹುದು ಎಂಬುದನ್ನು ತಿಳಿಸಲಾಗಿದೆ.

ಒಟ್ಟು 28 ಲೋಕಸಭಾ ಕ್ಷೇತ್ರಗಳಿರುವ ಕರ್ನಾಟಕದಲ್ಲಿ ಯುಪಿಎ ಹಾಗೂ ಎನ್ ಡಿಎ ಮೈತ್ರಿಕೂಟಕ್ಕೆ ತಲಾ 14 ಸ್ಥಾನಗಳು ಲಭಿಸುತ್ತದೆ ಎಂದು ಹೇಳಲಾಗಿದೆ. ಈ ಲೆಕ್ಕಾಚಾರದ ಪ್ರಕಾರವೇ ಹೇಳುವುದಾದರೆ, ಕಳೆದ ಡಿಸೆಂಬರ್ ನಲ್ಲಿ ನಡೆದ ಸಮೀಕ್ಷೆಗೆ ಹೋಲಿಕೆ ಮಾಡಿದಾಗ ಎನ್ ಡಿಎಗೆ ಕರ್ನಾಟಕದಲ್ಲಿ 4 ಸ್ಥಾನ ಕಡಿಮೆ ಆಗಲಿದೆ.

Karnataka seat projection for LS polls 2019 according to Republic tv poll survey

ಸ್ಥಾನ ಹಂಚಿಕೆ

ಯುಪಿಎ- 14

ಎನ್ ಡಿಎ- 14

ಮತ ಪ್ರಮಾಣ

ಯುಪಿಎ- 47.9%

ಎನ್ ಡಿಎ- 44.0%

ಇತರರು- 8.1%

ಆದರೆ, ಕೆಂದ್ರ ಬಜೆಟ್ ನಂತರ ಪರಿಸ್ಥಿತಿ ಬದಲಾಗಬಹುದು ಎಂಬ ನಿರೀಕ್ಷೆ ಇದೆ. ಇನ್ನು ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮೀಸಲಾತಿ ಜಾರಿಗೆ ತಂದದ್ದು ಎನ್ ಡಿಎಗೆ ವರವಾಗಬಹುದು ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+