ಆಗಸ್ಟ್ 4; ಕರ್ನಾಟಕದ ಪ್ರಮುಖ ರಾಜಕೀಯ ವಿದ್ಯಮಾನಗಳು
ಬೆಂಗಳೂರು, ಆಗಸ್ಟ್ 04: ಈ ದಿನ ಕರ್ನಾಟಕದ ಪ್ರಮುಖ ರಾಜಕೀಯ ನಾಯಕರ ಕಾರ್ಯಕ್ರಮಗಳು ಮತ್ತು ರಾಜಕೀಯ ಪಕ್ಷಗಳ ಬೆಳವಣಿಗೆಗಳು ಏನಿವೆ? ಎಂಬುದನ್ನು ಇಲ್ಲಿ ಪರಿಶೀಲಿಸಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಬೆಳಗ್ಗೆ 11: ಕೇಂದ್ರ ಸಂಸ್ಕೃತಿ ಸಚಿವಾಲಯ ವತಿಯಿಂದ 'ಸಂಕಲ್ಪ್ ಸೆ ಸಿದ್ಧಿ' ಕಾರ್ಯಕ್ರಮ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿ, ಸ್ಥಳ: ಹೋಟೆಲ್ ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರಸ್ತೆ ,ಬೆಂಗಳೂರು,
ಮಧ್ಯಾಹ್ನ 2.40: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪ್ಲಾಂಟ್‌ಗೆ ಭೇಟಿ, ಸ್ಥಳ: ಕೆಎಂಎಫ್ ಮದರ್ ಡೈರಿ, ಯಲಹಂಕ, ಬೆಂಗಳೂರು.

ಸಂಜೆ 5.30: ಕನ್ನಡ ಸಾಹಿತ್ಯ ಪರಿಷತ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಕುಮಾರಪಕೃಪಾ, ಬೆಂಗಳೂರು.
ರಾತ್ರಿ 7: ಕರ್ನಾಟಕ ಯುವನೀತಿ-2021 ತಜ್ಞರ ಸಮಿತಿ ಅಧ್ಯಕ್ಷ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರಿಂದ ವರದಿ ಸಲ್ಲಿಕೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಕುಮಾರಪಕೃಪಾ, ಬೆಂಗಳೂರು.
ಆಮ್ ಆದ್ಮಿ ಪಾರ್ಟಿ:
ಬೆಳಗ್ಗೆ 11: ಸ್ಯಾಂಡಲ್ ವುಡ್‌ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಅವರು ಆಮ್ ಅದ್ಮಿ ಪಕ್ಷ ಸೇರ್ಪಡೆ. ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಎಎಪಿ ಮುಖಂಡರ ಉಪಸ್ಥಿತಿ, ಸ್ಥಳ: ಹೋಟೆಲ್ ಪರಾಗ್, ಜಿಪಿಓ ವೃತ್ತ, ರಾಜಭವನ ರಸ್ತೆ, ಬೆಂಗಳೂರು.












Click it and Unblock the Notifications