Karnataka Dam Water Level: ಮೇ 24ರಂದು ಕೆಆರ್‌ಎಸ್‌ ಸೇರಿದಂತೆ ಪ್ರಮುಖ ಜಲಾಶಗಳ ನೀರಿನ ಮಟ್ಟ ಹೆಚ್ಚಳ

Karnataka Dam Water Level On May 24: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸುತ್ತಲೇ ಇದ್ದು, ಅನೇಕ ಚಿಕ್ಕ ಜಲಮೂಲಗಳು ಸೇರಿದಂತೆ ಜಲಾಶಯಗಳಿಗೂ ಜೀವಕಳೆ ಬಂದಾಂತಾಗಿದೆ. ಹಾಗಾದರೆ ಇದೀಗ ಇಂದು (ಮೇ 24) ಕೆಆರ್‌ಎಸ್‌ (ಕೃಷ್ಣರಾಜ ಸಾಗಾರ) ಸೇರಿದಂತೆ ರಾಜ್ಯದ ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೋಡೋಣ ಬನ್ನಿ.

ಇದೀಗ ಮಳೆ ಮುಂದುವರೆದಿರುವ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆ, ಕಟ್ಟೆಗಳು ಸೇರಿದಂತೆ ಪ್ರಮುಖ ಜಲಾಮೂಲಗಳಿಗೆ ನೀರು ಬಂದಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನು ಪ್ರಸ್ತುತ ಇದೀಗ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ ಎಂದು ಇಲ್ಲಿ ಮಾಹಿತಿಯನ್ನು ಮಾಹಿತಿ ನೀಡಲಾಗಿದೆ.

Karnataka Major Dams Water Level increase Including KRS on May 24 2024 know details
ಪ್ರಮುಖ ಜಲಾಶಗಳು ಗರಿಷ್ಠ ನೀರಿನ ಮಟ್ಟ (ಮೀಟರ್‌) ಇಂದಿನ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್‌) ಹೊರಹರಿವು (ಕ್ಯೂಸೆಕ್‌)
ಕೆಆರ್‌ಎಸ್‌ ಜಲಾಶಯ​ 38.04 ಮೀಟರ್ 11.44 ಟಿಎಂಸಿ 1971 ಕ್ಯೂಸೆಕ್‌ 522 ಕ್ಯೂಸೆಕ್‌
ಹಾರಂಗಿ ಜಲಾಶಯ​ 871.38 ಮೀಟರ್‌ 2.99 ಟಿಎಂಸಿ 387 ಕ್ಯೂಸೆಕ್‌ 200 ಕ್ಯೂಸೆಕ್‌
ಆಲಮಟ್ಟಿ ಜಲಾಶಯ​ 519.6 ಮೀಟರ್‌ 23.59 ಟಿಎಂಸಿ 0 ಕ್ಯೂಸೆಕ್‌ 4,700 ಕ್ಯೂಸೆಕ್‌
ತುಂಗಭದ್ರಾ ಜಲಾಶಯ​ 497.71 ಮೀಟರ್‌ 3.37 ಟಿಎಂಸಿ 0 ಕ್ಯೂಸೆಕ್‌ 90 ಕ್ಯೂಸೆಕ್‌
ಮಲಪ್ರಭಾ ಜಲಾಶಯ​​ 633.80 ಮೀಟರ್‌ 6.92 ಟಿಎಂಸಿ 0 ಕ್ಯೂಸೆಕ್‌ 1,294 ಕ್ಯೂಸೆಕ್‌
ಲಿಂಗನಮಕ್ಕಿ ಜಲಾಶಯ​ 554.44 ಮೀಟರ್‌ 16.06 ಟಿಎಂಸಿ 833 ಕ್ಯೂಸೆಕ್‌ 1,685 ಕ್ಯೂಸೆಕ್‌
ಕಬಿನಿ ಜಲಾಶಯ 696.13 ಮೀಟರ್‌ 6.71 ಟಿಎಂಸಿ 4,356 ಕ್ಯೂಸೆಕ್‌ 300 ಕ್ಯೂಸೆಕ್‌
ಭದ್ರಾ ಜಲಾಶಯ​​ 657.73 ಮೀಟರ್‌ 13.87 ಟಿಎಂಸಿ 982 ಕ್ಯೂಸೆಕ್‌ 577 ಕ್ಯೂಸೆಕ್‌
ಘಟಪ್ರಭಾ ಜಲಾಶಯ​​ 662.91 ಮೀಟರ್‌ 13.09 ಟಿಎಂಸಿ 0 ಕ್ಯೂಸೆಕ್‌ 141 ಕ್ಯೂಸೆಕ್‌
ಹೇಮಾವತಿ ಜಲಾಶಯ​ 890.58 ಮೀಟರ್‌ 9.58 ಟಿಎಂಸಿ 1,240 ಕ್ಯೂಸೆಕ್‌ 250 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+