2018ನೇ ಸಾಲಿನ ಕರ್ನಾಟಕ ಸರ್ಕಾರಿ ರಜಾ ದಿನಗಳ ಪಟ್ಟಿ

Posted By: Gururaj
Subscribe to Oneindia Kannada
ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ರಜೆ ಪಟ್ಟಿ | Oneindia Kannada

ಬೆಂಗಳೂರು, ನವೆಂಬರ್ 10 : 2018-19ನೇ ಸಾಲಿನ ಸರ್ಕಾರಿ ರಜೆ ಪಟ್ಟಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡನೇ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನ ಸೇರಿಸಿ ಒಟ್ಟು 87 ರಜೆಗಳು ಇರಲಿವೆ.

ಈ ವರ್ಷ ಅನೇಕ ಹಬ್ಬಗಳು ಭಾನುವಾರ ಬಂದಿಲ್ಲ. ವಾರದ ಇತರ ದಿನಗಳಲ್ಲಿ ಹಬ್ಬಗಳು ಬಂದಿರುವುದರಿಂದ ರಜೆಗಳ ಸಂಖ್ಯೆ ಹೆಚ್ಚಾಗಿದೆ. ಸಂಪುಟ ಸಭೆ ಈ ರಜೆ ಪಟ್ಟಿಗೆ ಅನುಮೋದನೆ ನೀಡಿದೆ.

ಚಂದ್ರಮಾನ ಯುಗಾದಿ ಮಾ.18ರ ಭಾನುವಾರ, ಅಂಬೇಡ್ಕರ್ ಜಯಂತಿ ಏ.14ರ 2ನೇ ಶನಿವಾರ ಬಂದಿದೆ. ಆದ್ದರಿಂದ, ಇವುಗಳನ್ನು ರಜೆ ಪಟ್ಟಿಯಲ್ಲಿ ಸೇರಿಸಿಲ್ಲ

Karnataka government holiday list 2018-19

ಪಟ್ಟಿಯ ಅನ್ವಯ ಸರ್ಕಾರಿ ರಜೆದಿನಗಳು

* ಜನವರಿ 15 - ಸಂಕ್ರಾಂತಿ
* ಜನವರಿ 26 - ಗಣರಾಜ್ಯೋತ್ಸವ
* ಫೆ.13 - ಮಹಾಶಿವರಾತ್ರಿ
* ಮಾ.29 - ಮಹಾವೀರ ಜಯಂತಿ
* ಮಾ.30 - ಗುಡ್ ಫ್ರೈಡೇ
* ಏಪ್ರಿಲ್ 18 - ಬಸವ ಜಯಂತಿ
* ಮೇ 1 - ಕಾರ್ಮಿಕ ದಿನಾಚರಣೆ
* ಜೂನ್ 16 - ರಂಜಾನ್
* ಆಗಸ್ಟ್ 15 - ಸ್ವಾತಂತ್ರ ದಿನಾಚರಣೆ
* ಆಗಸ್ಟ್ 22 - ಬಕ್ರೀದ್
* ಸೆಪ್ಟೆಂಬರ್ 13 - ಗಣೇಶ ಚತುರ್ಥಿ
* ಸೆಪ್ಟೆಂಬರ್ 21 - ಮೊಹರಂ ಕೊನೆ ದಿನ
* ಅಕ್ಟೋಬರ್ 2 - ಗಾಂಧಿ ಜಯಂತಿ
* ಅಕ್ಟೋಬರ್ 8 - ಮಹಾಲಯ ಅಮಾವಾಸ್ಯೆ
* ಅಕ್ಟೋಬರ್ 18 - ಆಯುಧ ಪೂಜೆ
* ಅಕ್ಟೋಬರ್ 19 - ವಿಜಯದಶಮಿ
* ಅಕ್ಟೋಬರ್ 24 - ವಾಲ್ಮೀಕಿ ಜಯಂತಿ
* ನವೆಂಬರ್ 1 - ಕನ್ನಡ ರಾಜ್ಯೋತ್ಸವ
* ನವೆಂಬರ್ 6 - ನರಕ ಚತುರ್ದಶಿ
* ನವೆಂಬರ್ 8 - ಬಲಿಪಾಡ್ಯಮಿ
* ನವೆಂಬರ್ 21 - ಈದ್ ಮಿಲಾದ್
* ನವೆಂಬರ್ 26 - ಕನಕದಾಸ ಜಯಂತಿ
* ಡಿಸೆಂಬರ್ 25 - ಕ್ರಿಸ್ ಮಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government holiday list 2018-19. Holiday list approved in a cabinet meeting. ಕರ್ನಾಟಕ ಸರ್ಕಾರದ 2018-19ರ ಸರ್ಕಾರಿ ರಜೆ ಪಟ್ಟಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ