ಬಿಜೆಪಿ 2ನೇ ಪಟ್ಟಿ ಬಿಡುಗಡೆ : 82 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ

Posted By: Gururaj
Subscribe to Oneindia Kannada

ಬೆಂಗಳೂರು, ಏಪ್ರಿಲ್ 16 : ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆಗೆ 82 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು.

ಸೋಮವಾರ ಬಿಜೆಪಿ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೇರೆ ಪಕ್ಷದಿಂದ ವಲಸೆ ಬಂದ ಹಲವು ನಾಯಕರಿಗೆ ಟಿಕೆಟ್ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಯಶಸ್ವಿಯಾಗಿದ್ದಾರೆ. ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ನೋಡಿ

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

Karnataka elections : BJP releases 2nd candidates list

ಅಭ್ಯರ್ಥಿಗಳ ಪಟ್ಟಿ

1.ಗುಂಡ್ಲುಪೇಟೆ : ಎಚ್.ಎಸ್.ನಿರಂಜನ್ ಕುಮಾರ್
2.ಚಾಮರಾಜನಗರ : ಪ್ರೊ.ಮಲ್ಲಿಕಾರ್ಜುನಪ್ಪ
3.ಕೊಳ್ಳೆಗಾಲ : ಜಿ.ಎನ್.ನಂಜುಡಸ್ವಾಮಿ
4.ಹನೂರು : ಡಾ.ಪ್ರೀತಮ್ ನಾಗಪ್ಪ
5.ಕೆ.ಆರ್.ಪುರ : ನಂದೀಶ್ ರೆಡ್ಡಿ
6.ಬ್ಯಾಟರಾಯನಪುರ : ಎ.ರವಿ
7.ಮಹಾಲಕ್ಷ್ಮೀ ಲೇಔಟ್ : ಎನ್‌.ಎಲ್.ನರೇಂದ್ರ ಬಾಬು
8.ಶಿವಾಜಿನಗರ : ಕಟ್ಟಾ ಸುಬ್ರಮಣ್ಯ ನಾಯ್ಡು
9.ಶಾಂತಿನಗರ : ವಾಸುದೇವಮೂರ್ತಿ
10.ವಿಜಯನಗರ : ಎಚ್.ರವೀಂದ್ರ

11.ಚಿಕ್ಕೋಡಿ ಸದಲಗಾ : ಅನ್ನಾ ಸಾಹೇಬ್ ಜೊಲ್ಲೆ
12.ಗೋಕಾಕ್ : ಅಶೋಕ್ ಪೂಜಾರಿ
13.ಯಮಕನಮರಡಿ : ಮಾರುತಿ ಅಷ್ಟಗಿ
14.ರಾಮದುರ್ಗ : ಮಹದೇವಪ್ಪ ಎಸ್.ಯಾದ್‌ವಾಡ
15.ತೇರದಾಳ : ಸಿದ್ದು ಸವದಿ
16.ಜಮಖಂಡಿ : ಶ್ರೀಕಾಂತ್ ಕುಲಕರ್ಣಿ
17.ಬೀಳಗಿ : ಮುರುಗೇಶ ನಿರಾಣಿ
18.ಬಾಗಲಕೋಟೆ : ವೀರಣ್ಣ ಚರಂತಿಮಠ
19.ಹುನಗುಂದ : ದೊಡ್ಡನಗೌಡ ಜಿ.ಪಾಟೀಲ್
20.ದೇವರಹಿಪ್ಪರಗಿ : ಸೋಮನಗೌಡ ಪಾಟೀಲ್
21.ಇಂಡಿ : ದಯಾಸಾಗರ್ ಪಾಟೀಲ್

22.ಜೇವರ್ಗಿ : ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್
23.ಯಾದಗಿರಿ : ವೆಂಕಟ ರೆಡ್ಡಿ
24.ಗುರುಮಿಠಕಲ್ : ಸಾಯಿಬಣ್ಣ
25.ಸೇಡಂ : ರಾಜಕುಮಾರ್ ಪಾಟೀಲ್
26.ಗುಲಬರ್ಗ ಉತ್ತರ : ಚಂದ್ರಕಾಂತ್ ಬಿ. ಪಾಟೀಲ್
27.ಬೀದರ್ : ಸೂರ್ಯಕಾಂತ ನಾಗಮರಪಳ್ಳಿ
28.ಬಾಲ್ಕಿ : ಡಿ.ಕೆ.ಸಿದ್ರಾಮ
29.ಮಸ್ಕಿ : ಬಸನಗೌಡ ತುರುವಿನಾಳ್
30.ಕನಕಗಿರಿ : ಬಸವರಾಜ್
31.ಗಂಗಾವತಿ : ಪಾರಣ್ಣ ಮುನವಳ್ಳಿ
32.ಯಲಬುರ್ಗ : ಹಾಲಪ್ಪ ಬಸಪ್ಪ ಆಚಾರ್
33.ಕೊಪ್ಪಳ : ಸಿ.ವಿ.ಚಂದ್ರಶೇಖರ್
34.ಶಿರಹಟ್ಟಿ : ರಾಮಣ್ಣ ಲಾಮಣಿ
35.ಗದಗ : ಅನಿಲ್ ಮೆಣಸಿನಕಾಯಿ
36.ರೋಣ : ಕಳಕಪ್ಪ ಬಂಡಿ

37.ನರಗುಂದ : ಸಿ.ಸಿ.ಪಾಟೀಲ್
38.ನವಲಗುಂದ : ಶಂಕರಗೌಡ ಪಾಟೀಲ್ ಮುನೇಕೊಪ್ಪ
39.ಕಲಘಟಗಿ : ಮಹೇಶ್ ಟೆಂಗಿನಕಾಯಿ
40.ಹಳಿಯಾಳ : ಸುನೀಲ್ ಹೆಗ್ಡೆ
41.ಭಟ್ಕಳ : ಸುನೀಲ್ ನಾಯಕ್
42.ಯಲ್ಲಾಪುರ : ವಿ.ಎಸ್.ಪಾಟೀಲ್
43.ಬ್ಯಾಡಗಿ : ವಿರೂಪಾಕ್ಷಪ್ಪ ಬಳ್ಳಾರಿ
44.ಹಡಗಲಿ : ಚಂದ್ರಾನಾಯಕ್
45.ಹಗರಿಬೊಮ್ಮನಹಳ್ಳಿ : ನೇಮಿರಾಜ್ ನಾಯ್ಕ್
46.ಶಿರಗುಪ್ಪ : ಎಂ.ಎಸ್.ಸೋಮಲಿಂಗಪ್ಪ
47.ಬಳ್ಳಾರಿ : ಸಣ್ಣ ಫಕೀರಪ್ಪ
48.ಬಳ್ಳಾರಿ ನಗರ : ಜಿ.ಸೋಮಶೇಖರ ರೆಡ್ಡಿ
49.ಚಳ್ಳಕೆರೆ : ಕೆ.ಟಿ.ಕುಮಾರಸ್ವಾಮಿ
50.ಹೊಳಲ್ಕೆರೆ : ಎಂ.ಚಂದ್ರಪ್ಪ
51.ಚನ್ನಗಿರಿ : ಮಾಡಾಳು ವಿರೂಪಾಕ್ಷಪ್ಪ

52.ಹೊನ್ನಾಳಿ : ಎಂ.ಪಿ.ರೇಣುಕಾಚಾರ್ಯ
53.ಶಿವಮೊಗ್ಗ ಗ್ರಾಮಾಂತರ : ಅಶೋಕ ನಾಯ್ಕ್
54.ತೀರ್ಥಹಳ್ಳಿ : ಆಗರ ಜ್ಞಾನೇಂದ್ರ
55.ಸೊರಬ : ಕುಮಾರ್ ಬಂಗಾರಪ್ಪ
56.ಸಾಗರ : ಹರತಾಳು ಹಾಲಪ್ಪ
57.ಬೈಂದೂರು : ಬಿ.ಸುಕುಮಾರ ಶೆಟ್ಟಿ
58.ಕಡೂರು : ಬೆಳ್ಳಿ ಪ್ರಕಾಶ್
59.ಚಿಕ್ಕನಾಯಕನಹಳ್ಳಿ : ಜೆ.ಸಿ.ಮಧುಸ್ವಾಮಿ
60.ತಿಪಟೂರು : ಬಿ.ಸಿ.ನಾಗೇಶ್
61.ತುರುವೇಕೆರೆ : ಮಸಾಲೆ ಜಯರಾಮ್
62.ತುಮಕೂರು ನಗರ : ಜ್ಯೋತಿ ಗಣೇಶ್
63.ಕೊರಟಗೆರೆ : ವೈ.ಹುಚ್ಚಯ್ಯ
64.ಗುಬ್ಬಿ : ಬೆಟ್ಟಸ್ವಾಮಿ

65.ಕೋಲಾರ : ಓಂ ಶಕ್ತಿ ಚಲಪತಿ
66.ಮಾಲೂರು : ಎಸ್.ಎನ್.ಕೃಷ್ಣಯ್ಯ ಶೆಟ್ಟಿ
67.ದೊಡ್ಡಬಳ್ಳಾಪುರ : ಜೆ.ನರಸಿಂಹಸ್ವಾಮಿ
68.ಮಾಗಡಿ : ಹನುಮಂತರಾಜು
69.ಮಳವಳ್ಳಿ : ಬಿ.ಸೋಮಶೇಖರ್
70.ಅರಕಲಗೋಡು : ಎಚ್.ಯೋಗ ರಮೇಶ್
71.ಬೆಳ್ತಂಗಡಿ : ಹರೀಶ್ ಪೂಂಜಾ
72.ಮೂಡಬಿದಿರೆ : ಉಮೇಶ್ ಕೊಟ್ಯಾನ್
73.ಬಂಟ್ವಾಳ : ಯು.ರಾಜೇಶ್ ನಾಯಕ್
74.ಪುತ್ತೂರು : ಸಂಜೀವ್ ಮಠಂದೂರ್
75.ಪಿರಿಯಾಪಟ್ಟಣ : ಎಸ್.ಮಂಜುನಾಥ್
76.ಎಚ್.ಡಿ.ಕೋಟೆ : ಸಿದ್ದರಾಜು
77.ನಂಜನಗೂಡು : ಹರ್ಷವರ್ಧನ್
78.ನರಸಿಂಹರಾಜ : ಎಸ್.ಸಂದೇಶ್ ಸ್ವಾಮಿ

79.ಶಿರಾ : ಬಿ.ಕೆ.ಮಂಜುನಾಥ್
80.ಮಧುಗಿರಿ : ಎಂ.ಆರ್.ಹುಲಿನಾಯ್ಕರ್
81.ಚಿಕ್ಕಬಳ್ಳಾಪುರ : ಡಾ.ಮಂಜುನಾಥ್
82.ಬಂಗಾರಪೇಟೆ : ಬಿ.ಪಿ.ವೆಂಕಟಮುನಿಯಪ್ಪ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bharatiya Janata Party (BJP) on April 16, 2018 released a list of 82 candidates for the upcoming Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ