AAP Star Campaign list: ಪಟ್ಟಿ ಬಿಡುಗಡೆ, ಪ್ರಚಾರ ಮಾಡಲಿರುವ ಆ 40 ಮಂದಿ ಸ್ಟಾರ್ ಪ್ರಚಾರಕರು ಯಾರು?

ಬೆಂಗಳೂರು, ಏಪ್ರಿಲ್ 21: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪ್ರಚಾರ, ಅಭಿಯಾನ ಭರ್ಜರಿಯಾಗಿ ನಡೆಯುತ್ತಿವೆ. ಪ್ರಮುಖ ಪಕ್ಷಗಳಂತೆ ಇದೀಗ ಆಮ್‌ ಆದ್ಮಿ ಪಕ್ಷವು (AAP) ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಶುಕ್ರವಾರ ಸಂಜೆ ಬಿಡುಗಡೆ ಮಾಡಿದೆ.

ಎಎಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಬೆಂಗಳೂರಿನ ಪಕ್ಷ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಒಟ್ಟು 40 ಮಂದಿಯನ್ನು ಎಎಪಿ ಪಕ್ಷವು ಸ್ಟಾರ್ ಪ್ರಚಾರಕರಾಗಿ ಆಯ್ಕೆ ಮಾಡಿ ಅವರ ಹೆಸರನ್ನು ಬಿಡುಗಡೆ ಮಾಡಿದೆ.

Karnataka Election 2023: Aam Aadmi Party Released 40 people list of Star Campaign

ಬಹುಶ: ನಾಳೆ ಶನಿವಾರದಿಂದಲೇ ಆಮ್ ಆದ್ಮಿ ಪಕ್ಷದ ಈ ಸ್ಟಾರ್ ಪ್ರಚಾರಕರು ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯ ವಿವಿಧೆಡೆ ಅಬ್ಬರದ ಪ್ರಚಾರದಲ್ಲಿ ತೊಡಗಲಿದ್ದಾರೆ. ಹಾಗಾದರೆ ಈ 40 ಸ್ಟಾರ್ ಪ್ರಚಾರಕರು ಯಾರೆಂದು ಇಲ್ಲಿ ತಿಳಿಯೋಣ

ಒಟ್ಟು ಸ್ಟಾರ್ ಪ್ರಚಾರಕ ಪಟ್ಟಿ

ದೆಹಲಿ ಆಮ್ ಆದ್ಮಿ ಪಕ್ಷದ ಮುಖಂಡರು

* ಅರವಿಂದ್ ಕೇಜ್ರಿವಾಲ್

* ಭಗವಂತ್ ಮಾನ್

* ಸಂಜಯ್ ಸಿಂಗ್

* ರಾಘವ್ ಚಡ್ಡಾ

* ಹರ್ಭಜನ್ ಸಿಂಗ್

* ಅತಿಶಿ ಮರ್ಲೆನಾ

* ಸೌರಬ್ ಭಾರದ್ವಜ್

* ದಿಲೀಪ್ ಪಾಂಡೆ

* ಉಪೇಂದ್ರ ಗಾಂವ್ಕರ್

* ಇಮ್ರಾನ್ ಹುಸೇನ್

* ಪ್ರಹ್ಲಾದ್ ಸಹಾನೀ

* ಶೆಹನಾಜ್ ಹಿಂದೂಸ್ಥಾನಿ

* ಎಸ್ ಎ ಎನ್ ಅಸಿಗರನ್

* ಸೆಸಿಲ್ಲೆ ರೊಡ್ರಿಗಸ್

Karnataka Election 2023: Aam Aadmi Party Released 40 people list of Star Campaign

ಕರ್ನಾಟಕ ಆಮ್ ಆದ್ಮಿ ಪಕ್ಷದ ಮುಖಂಡರು

* ಪೃಥ್ವಿ ರೆಡ್ಡಿ

* ಡಾ ಮುಖ್ಯಮಂತ್ರಿ ಚಂದ್ರು

* ಟೆನ್ನಿಸ್ ಕೃಷ್ಣ

* ಸಂಚಿತ್ ಸಹಾನೀ

* ರವಿಚಂದ್ರ ನೆರಬೆಂಚಿ

* ಜಾಫರ್ ಮೋಹಿದಿನ್

* ವಿಜಯ್ ಶರ್ಮಾ

* ಲಕ್ಷ್ಮೀಕಾಂತ್ ರಾವ್

* ರೋಹನ್ ಐನಾಪುರ

* ವಿವೇಕನಂದ್ ಸಾಲಿನ್ಸ್

* ಎಸ್ ಎಸ್ ಬೆನಕನಹಳ್ಳಿ

* ರುದ್ರಯ್ಯ ನವಲಿ ಹಿರೇಮಠ

* ಡಾ ವೆಂಕಟೇಶ್

* ಡಾ ವಿಶ್ವನಾಥ್ ಬಿ ಎಲ್

* ಚನ್ನಪ್ಪ ಗೌಡ

* ಉ ಮಾ ಶಂಕರ್

* ಕೆ ದಿವಾಕರ್

* ಕುಶಲ ಸ್ವಾಮಿ

* ಉಷಾ ಮೋಹನ್

* ಸು ಶ್ಮಾ ವೀರ್

* ಡಾ ಪೂಜಾ ರಮೇಶ್

* ಡಾ ತಿಪ್ಪೇಸ್ವಾಮಿ ವಿ

* ಡಾ ಸತೀಶ್ ಕುಮಾರ್

* ಅಬ್ದುಲ್ ರಜಾಕ್

* ಗುರುಮೂರ್ತಿ

* ಅಕ್ರಮ್ ಸೇಠ್

ಈ ಎಲ್ಲ ಪ್ರಚಾರಕರು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವತಿಕ ಚುನಾವಣೆ ಸಂಬಂಧ ಪಕ್ಷದ ಅಭ್ಯರ್ಥಿಗಳ ಪ್ರರ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷ ರಾಜ್ಯಾಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+