Karnataka Dam Water Level August 27: ರಾಜ್ಯದ ಮೇಲೆ ಪ್ರೀತಿ ತೋರಿದ ವರುಣ: ಜಲಾಶಯಗಳ ನೀರಿನ ಮಟ್ಟ ಹೀಗಿದೆ..
ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಭೀತಿಯಿಂದ ಕೊಂಚ ರಿಲೀಫ್ ಸಿಕ್ಕಿದೆ. ಆದರೆ ರಾಜ್ಯದ ಕೆಲವೆಡೆ ಮಾತ್ರ ಚೆನ್ನಾಗಿ ಮಳೆಯಾಗುತ್ತಿದ್ದು, ಇನ್ನೂ ಕೆಲ ಭಾಗಗಳಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬೇಸಿಗೆಗೂ ಮುನ್ನ ನೀರಿನ ಸಮಸ್ಯೆ ಎದುರಾಗುವ ಆತಂಕ ಶುರುವಾಗಿದೆ.
ಈಗಾಗಲೇ ಹವಾಮಾನ ಇಲಾಖೆ ಆಗಸ್ಟ್ 27 ರಿಂದ ಆಗಸ್ಟ್ 31ರವರೆಗೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದೆ. ಅಲ್ಲದೆ ಕೆಲ ದಿನಗಳಲ್ಲಿ ಆಗಸ್ಟ್ ತಿಂಗಳೂ ಮುಗಿಯುವುದರಿಂದ ಸೆಪ್ಟಂಬರ್‌ನಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಾ ಹೋಗಲಿದೆ. ಇದರಿಂದ ಆಗಸ್ಟ್ ಅಂತ್ಯದಲ್ಲಿ ಹಾಗು ಸೆಪ್ಟೆಂಬರ್ ಆರಂಭದಲ್ಲಿ ಮಳೆ ಉತ್ತಮವಾದರೆ ರಾಜ್ಯದಲ್ಲಿ ನೀರಿನ ಸಮಸ್ಯೆಯ ಆತಂಕ ಕಡಿಮೆಯಾಗಲಿದೆ.

ಹಾಗಾದರೆ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ರಾಜ್ಯದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಭದ್ರಾ, ಹಾರಂಗಿ, ಕಬಿನಿ, ಕೆಆರ್‌ಎಸ್, ಹೇಮಾವತಿ, ಲಿಂಗನಮಕ್ಕಿ ಅಣೆಕಟ್ಟುಗಳ ನೀರಿನ ಮಟ್ಟ ಎಷ್ಟು ಹೆಚ್ಚಳವಾಗಿದೆ ಎಂದು ತಿಳಿಯೋಣ.
*ಶಿವಮೊಗ್ಗ : ಭದ್ರಾವತಿ ತಾಲೂಕಿನ ಬಿಆರ್‌ಪಿಯಲ್ಲಿರುವ ಭದ್ರಾ ಜಲಾಶಯ
ಒಳ ಹರಿವು : 7402 ಕ್ಯೂಸೆಕ್
ಹೊರ ಹರಿವು : 3941 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 180.10 ಅಡಿ
ಒಟ್ಟು : 71.5 TMC
ಇಂದು : 65.17 TMC
*ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿರುವ ಜಲಾಶಯ
ಒಳ ಹರಿವು : 36564 ಕ್ಯೂಸೆಕ್
ಹೊರ ಹರಿವು : 25202 ಕ್ಯೂಸೆಕ್
ಗರಿಷ್ಟ ಮಟ್ಟ : 1819 ಅಡಿ
ಇಂದಿನ ಮಟ್ಟ : 1817.55 ಅಡಿ
ಒಟ್ಟು : 151.64 TMC
ಇಂದು : 146.78 TMC
* ಕೆಆರ್‌ಎಸ್(ಕೃಷ್ಣ ರಾಜಸಾಗರ)
ಇಂದಿನ ನೀರಿನ ಮಟ್ಟ- 47.953 ಟಿಎಂಸಿ
ಒಳಹರಿವು- 4379 ಕ್ಯೂಸೆಕ್ಸ್
ಹೊರಹರಿವು- 3183 ಕ್ಯೂಸೆಕ್ಸ್
*ಆಲಮಟ್ಟಿ ಜಲಾಶಯ
ಇಂದಿನ ನೀರಿನ ಮಟ್ಟ 121.95 ಟಿಎಂಸಿ
ಒಳಹರಿವು- 66211 ಕ್ಯೂಸೆಕ್
ಹೊರಹರಿವು- 78630 ಕ್ಯೂಸೆಕ್
*ಹೇಮಾವತಿ ಜಲಾಶಯ
ಇಂದಿನ ನೀರಿನ ಮಟ್ಟ- 36.639 ಟಿಎಂಸಿ
ಒಳಹರಿವು- 9485 ಕ್ಯೂಸೆಕ್ಸ್
ಹೊರಹರಿವು- 800 ಕ್ಯೂಸೆಕ್ಸ್

*ಹಾರಂಗಿ ಜಲಾಶಯ
ಇಂದಿನ ನೀರಿನ ಮಟ್ಟ- 8.209 ಟಿಎಂಸಿ
ಒಳಹರಿವು- 2156 ಕ್ಯೂಸೆಕ್ಸ್
ಹೊರಹರಿವು- 250 ಕ್ಯೂಸೆಕ್ಸ್
*ನಾರಾಯಣಪುರ ಜಲಾಶಯ
ಇಂದಿನ ನೀರಿನ ಮಟ್ಟ-30.83 ಟಿಎಂಸಿ
ಒಳಹರಿವು - 79040 ಕ್ಯೂಸೆಕ್ಸ್
ಹೊರಹರಿವು- 82971 ಕ್ಯೂಸೆಕ್ಸ್
*ಕಬಿನಿ ಜಲಾಶಯ
ಇಂದಿನ ನೀರಿನ ಮಟ್ಟ -18.428 ಟಿಎಂಸಿ
ಒಳಹರಿವು-2611 ಕ್ಯೂಸೆಕ್ಸ್
ಹೊರಹರಿವ- 1000 ಕ್ಯೂಸೆಕ್ಸ್
*ಹಿಡ್ಕಲ್ ಜಲಾಶಯ
ಇಂದಿನ ನೀರಿನ ಮಟ್ಟ- 50.2 ಟಿಎಂಸಿ
ಒಳಹರಿವು - 14588 ಕ್ಯೂಸೆಕ್ಸ್
ಹೊರಹರಿವು- 11323 ಕ್ಯೂಸೆಕ್ಸ್
*ಮಲಪ್ರಭಾ ಜಲಾಶಯ
ಇಂದಿನ ನೀರಿನ ಮಟ್ಟ -35.65 ಟಿಎಂಸಿ
ಒಳಹರಿವು -11615 ಕ್ಯೂಸೆಕ್ಸ್
ಹೊರಹರಿವು- 7152 ಕ್ಯೂಸೆಕ್ಸ್
*ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಇರುವ ತುಂಗಾ ಜಲಾಶಯ
ಒಳ ಹರಿವು : 16583 ಕ್ಯೂಸೆಕ್
ಹೊರ ಹರಿವು : 16583 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 tmc
ಇಂದು : 3.24 TMC
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications