Karnataka Dam Water Level: ಜೂನ್ 23ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ತಿಳಿಯಿರಿ

ಬೆಂಗಳೂರು ಜೂನ್ 23: ರಾಜ್ಯದಲ್ಲಿ ಸದ್ಯ ಅಲ್ಲಲ್ಲಿ ಮಳೆ ಶುರುವಾಗಿದೆ. ಬಿಸಿಲಿನ ಝಳ ರಾಜ್ಯದ ಬಹುತೇಕ ಕಡೆ ಸಂಪೂರ್ಣವಾಗಿ ಕಡಿಮೆಯಾಗಿದೆ. ಆದರೆ ಕೆರೆ, ನದಿಗಳು ತುಂಬುವಂತೆ ಮಳೆಯಾಗಿಲ್ಲ. ನಿರೀಕ್ಷೆಯಂತೆ ಹೆಚ್ಚುವರಿ ಮಳೆಯಾದರೆ ಮಾತ್ರ ರಾಜ್ಯದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ. ರಾಜ್ಯದ ಬಹುತೇಕ ಕೆರೆ, ನದಿಗಳು ಇನ್ನೂ ಕೂಡ ಬರಿದಾಗಿವೆ.

ಇನ್ನೂ ರಾಜ್ಯದ ಪ್ರಮುಖ ಜಲಾಶಯಗಳಿಗೆ ಜೀವ ಕಳೆ ಬಂದಿದೆ. ರಾಜ್ಯದಲ್ಲಿ ಹಲವೆಡೆ ಮಳೆಯಾಗುತ್ತಿದ್ದು ಕೆಲ ಜಲಾಶಯ ಹಾಗೂ ಕೆರೆಗಳಲ್ಲಿ ನೀರು ಕಾಣಿಸುತ್ತಿದೆ. ಹಾಗಾದರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟ ಎಷ್ಟಿದೆ ಎಂದು ತಿಳಿಯೋಣ.

Karnataka Dam Water Level Karnataka Major Reservoir Water Level on June 23 2024

ಹಾಗಾದರೆ ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಜೂನ್ 23ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕೆಆರ್​ಎಸ್ ಜಲಾಶಯ

ಗರಿಷ್ಠ ನೀರಿನ ಮಟ್ಟ -38.04 ಮೀಟರ್

ಇಂದಿನ ನೀರಿನ ಮಟ್ಟ- 14.56 ಟಿಎಂಸಿ

ಒಳಹರಿವು - 1413 ಕ್ಯೂಸೆಕ್‌

ಹೊರಹರಿವು - 798 ಕ್ಯೂಸೆಕ್‌

2. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 871.38 ಮೀಟರ್

ಇಂದಿನ ನೀರಿನ ಮಟ್ಟ - 3.28 ಟಿಎಂಸಿ

ಒಳಹರಿವು - 289 ಕ್ಯೂಸೆಕ್‌

ಹೊರಹರಿವು - 200 ಕ್ಯೂಸೆಕ್‌

3. ಆಲಮಟ್ಟಿ ಜಲಾಶಯ​

ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌

ಇಂದಿನ ನೀರಿನ ಮಟ್ಟ - 29.42 ಟಿಎಂಸಿ

ಒಳಹರಿವು -3715 ಕ್ಯೂಸೆಕ್‌

ಹೊರಹರಿವು - 430 ಕ್ಯೂಸೆಕ್‌

4. ತುಂಗಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 497.71 ಮೀಟರ್

ಇಂದಿನ ನೀರಿನ ಮಟ್ಟ-5.57 ಟಿಎಂಸಿ

ಒಳಹರಿವು - 638 ಕ್ಯೂಸೆಕ್‌

ಹೊರಹರಿವು - 2026 ಕ್ಯೂಸೆಕ್‌

Karnataka Dam Water Level Karnataka Major Reservoir Water Level on June 23 2024

5. ಮಲಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 633.80 ಮೀಟರ್

ಇಂದಿನ ನೀರಿನ ಮಟ್ಟ - 6.43 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 194 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ

​ ಗರಿಷ್ಠ ನೀರಿನ ಮಟ್ಟ - 554.44 ಮೀಟರ್

ಇಂದಿನ ನೀರಿನ ಮಟ್ಟ - 13.97 ಟಿಎಂಸಿ

ಒಳಹರಿವು - 2497 ಕ್ಯೂಸೆಕ್‌

ಹೊರಹರಿವು - 1686 ಕ್ಯೂಸೆಕ್‌

Karnataka Dam Water Level Karnataka Major Reservoir Water Level on June 23 2024

7. ಕಬಿನಿ ಜಲಾಶಯ​

ಗರಿಷ್ಠ ನೀರಿನ ಮಟ್ಟ - 698.13 ಮೀಟರ್

ಇಂದಿನ ನೀರಿನ ಮಟ್ಟ -9.10 ಟಿಎಂಸಿ

ಒಳಹರಿವು -910 ಕ್ಯೂಸೆಕ್‌

ಹೊರಹರಿವು - 408 ಕ್ಯೂಸೆಕ್‌

8. ಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌

ಇಂದಿನ ನೀರಿನ ಮಟ್ಟ - 15.22 ಟಿಎಂಸಿ

ಒಳಹರಿವು - 875 ಕ್ಯೂಸೆಕ್‌

ಹೊರಹರಿವು - 343 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 662.91 ಮೀಟರ್

ಇಂದಿನ ನೀರಿನ ಮಟ್ಟ -7.95 ಟಿಎಂಸಿ

ಒಳಹರಿವು - 545 ಕ್ಯೂಸೆಕ್‌

ಹೊರಹರಿವು - 119 ಕ್ಯೂಸೆಕ್‌

10. ಹೇಮಾವತಿ ಜಲಾಶಯ​

ಗರಿಷ್ಠ ನೀರಿನ ಮಟ್ಟ -890.58 ಮೀಟರ್

ಇಂದಿನ ನೀರಿನ ಮಟ್ಟ - 10.82 ಟಿಎಂಸಿ

ಒಳಹರಿವು -1376 ಕ್ಯೂಸೆಕ್‌

ಹೊರಹರಿವು - 250 ಕ್ಯೂಸೆಕ್‌

11. ಸೂಫಾ ಜಲಾಶಯ

ಗರಿಷ್ಠ ನೀರಿನ ಮಟ್ಟ- 564.00 ಮೀಟರ್

ಇಂದಿನ ನೀರಿನ ಮಟ್ಟ- 30.42ಟಿಎಂಸಿ

ಒಳಹರಿವು-4171 ಕ್ಯೂಸೆಕ್

ಹೊರಹರಿವು- 2054 ಕ್ಯೂಸೆಕ್

12. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ- 871.38 ಮೀಟರ್

ಇಂದಿನ ನೀರಿನ ಮಟ್ಟ- 3.28 ಟಿಎಂಸಿ

ಒಳಹರಿವು- 289 ಕ್ಯೂಸೆಕ್

ಹೊರಹರಿವು- 200 ಕ್ಯೂಸೆ

13. ವರಾಹಿ ಜಲಾಶಯ

ಗರಿಷ್ಠ ನೀರಿನ ಮಟ್ಟ- 594.36 ಮೀಟರ್

ಇಂದಿನ ನೀರಿನ ಮಟ್ಟ- 3.06 ಟಿಎಂಸಿ

ಒಳಹರಿವು- 457 ಕ್ಯೂಸೆಕ್

ಹೊರಹರಿವು- 0 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+