ಕರ್ನಾಟಕ ಬ್ಯಾಂಕಿನ ಉದ್ಯೋಗಕ್ಕಾಗಿ ಆನ್ ಲೈನ್ ಅರ್ಜಿ

ಹುದ್ದೆ ವಿವರ: ಆಫೀಸರ್ (ಸ್ಕೇಲ್ 1)
ವಯೋಮಿತಿ: ಅಭ್ಯರ್ಥಿ ವಯಸ್ಸು ಕನಿಷ್ಠ 21 ವರ್ಷ ಗರಿಷ್ಠ 28 (2/10/1986)ರಿಂದ 01/10/1993 ರ ಅವಧಿಯಲ್ಲಿ ಜನಿಸಿದವರಾಗಿರಬೇಕು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ರಿಯಾಯಿತಿ ಇದೆ.
ವಿದ್ಯಾರ್ಹತೆ: ಕೃಷಿ ವಿಜ್ಞಾನ ಅಥವಾ ಕಾನೂನು ಪದವಿ ಅಥವಾ ಯಾವುದೇ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನವಿರುತ್ತದೆ. [ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ]
ಅರ್ಜಿ ಶುಲ್ಕ: ಅರ್ಜಿ ಶುಲ್ಕ 600 ರು ಸಾಮಾನ್ಯ ಅಭ್ಯರ್ಥಿಗೆ, ಎಸ್ ಸಿ ಎಸ್ಟಿ ಅಭ್ಯರ್ಥಿಗಳಿಗೆ 500 ರು. ಆನ್ ಲೈನ್ ಮೂಲಕ ಹಣ ಪಾವತಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳೂ ಆನ್ ಲೈನ್ ಮೂಲಕ 21/10/2014 ರಿಂದ 7/11/2014 ರೊಳಗೆ ಅರ್ಜಿ ಸಲ್ಲಿಸಿ ಇ ರಸೀತಿ ಪಡೆದುಕೊಳ್ಳಬಹುದು.
ನಿಬಂಧನೆಗಳು:
* ಅಭ್ಯರ್ಥಿಗಳು ತಮ್ಮ ಭಾವಚಿತ್ರ, ಹಸ್ತಾಕ್ಷರ, ಇಮೇಲ್ ಇಡಿ, ಮೊಬೈಲ್ ನಂಬರ್ ವಿವರಗಳ ಸ್ಕ್ಯಾನ್ ಕಾಪಿ ಹೊಂದಿರಬೇಕು.
* ಕರ್ನಾಟಕ ಬ್ಯಾಂಕ್ ನ ವೆಬ್ ತಾಣಕ್ಕೆ ಭೇಟಿ ಕೊಡಲು ಈ ಲಿಂಕ್ ಕ್ಲಿಕ್ ಮಾಡಿ
* ಆಫೀಸರ್ (ಸ್ಕೇಲ್ 1) ಕ್ಲಿಕ್ ಮಾಡಿ ಆನ್ ಲೈನ್ ನೋಂದಣಿ ಮಾಡಿಕೊಳ್ಳಿ
* ಅರ್ಜಿ ಭರ್ತಿ ಮಾಡಿ, ಭಾವಚಿತ್ರ ಇನ್ನಿತರ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ ಲೋಡ್ ಮಾಡಿ.
* ನೋಂದಾಯಿತ ಅಭ್ಯರ್ಥಿ ಸಂಖ್ಯೆ, ಪಾಸ್ ವರ್ಡ್ ಹಾಗೂ ಇ ರಸೀತಿ ಪಡೆದುಕೊಳ್ಳಿ.
ಆನ್ ಲೈನ್ ಪರೀಕ್ಷೆಗಳು ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆಯಿದೆ. ಹೆಚ್ಚಿನ ವಿವರಗಳಿಗೆ ಇ ಮೇಲ್ ಮಾಡಿ [email protected]












Click it and Unblock the Notifications