Kannada Live News: ಒನ್‌ಇಂಡಿಯಾ ಕನ್ನಡ ಲೈವ್ ಪೇಜ್ ನ್ಯೂಸ್ ಅಪ್‌ಡೇಟ್
7,00,00,000 ಕೋಟಿ ಕನ್ನಡಿಗರ ನೆಚ್ಚಿನ & ನಂಬಿಕೆಯ ನ್ಯೂಸ್ ಪೋರ್ಟಲ್ ಈಗ ಲೈವ್ ಪೇಜ್‌ನಲ್ಲಿ. ಕನ್ನಡದಲ್ಲಿ ಸುದ್ದಿಗಳನ್ನು ತಾಜಾ ಮತ್ತು ನೇರ ಪ್ರಸಾರದ ಮೂಲಕ ಪಡೆಯಲು ಒನ್‌ಇಂಡಿಯಾ ಕನ್ನಡ ಪೋರ್ಟಲ್ ಫಾಲೋ ಮಾಡಿ. ನಮ್ಮ ಲೈವ್ ಪೇಜ್ ಮೂಲಕ ರಾಜಕೀಯ, ಉದ್ಯೋಗ, ಸಿನಿಮಾ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಉಚಿತವಾಗಿ ಓದಿರಿ. ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುವ ಪ್ರತಿಕ್ಷಣದ ಅಪ್‌ಡೇಟ್ ಕನ್ನಡಿಗರ ಮುಂದೆ ಇಡಲು ಒನ್‌ಇಂಡಿಯಾ ಕನ್ನಡ ಲೈವ್ ಪೇಜ್ ಫಾಲೋ ಮಾಡಿ.

ಚೀನಾ ವಿರುದ್ಧ ಶೇ. 100 ತೆರಿಗೆ ಹೇರಿಕೆ?
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಹತ್ವದ ಅಪ್‌ಡೇಟ್
ನವಿ ಮುಂಬೈ ವಿಮಾನ ನಿಲ್ದಾಣ ಉದ್ಘಾಟನೆ
ಬೆಳ್ಳಿ ಬೆಲೆ ಒಂದೇ ದಿನ 7,000 ರೂಪಾಯಿ ಏರಿಕೆ!
4 ದಿನ ಮತ್ತಷ್ಟು ಮಳೆ ಅಬ್ಬರ?
ಸಂಪುಟ ಬದಲಾವಣೆ ಸಿಎಂಗೆ ಬಿಟ್ಟ ವಿಚಾರ
ಹೊಸ ಬಿಪಿಎಲ್ ಕಾರ್ಡ್ ವಿತರಣೆ
ಹಾಸನಾಂಬೆ ದರ್ಶನ ಪ್ರಾರಂಭ
‘ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ’
ಬಂಗಾರದ ಬೆಲೆ ಮತ್ತೆ ಏರಿಕೆ
ಬಿಗ್‌ಬಾಸ್ ಕನ್ನಡ ಸೀಸನ್ 12 ನಿಂತು ಹೋಯ್ತು, ಬಿಗ್‌ಬಾಸ್ ಕನ್ನಡ ಸ್ಪರ್ಧಿಗಳ ಕಥೆ ಏನು ಈಗ? ಅಂತಾ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು. ಅದರಲ್ಲೂ ಬಿಗ್‌ಬಾಸ್ ಕನ್ನಡ ದಿಢೀರ್ ಅಂತಾ ನಿಂತು ಹೋದ ಸಮಯದಲ್ಲಿ ವಿರೋಧಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು. ಹೀಗಿದ್ದಾಗ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಸ್ಪರ್ಧಿಗಳ ಮುಂದಿನ ಹೆಜ್ಜೆ ಏನು? ಅನ್ನೋ ಬಗ್ಗೆ ಕೂಡ ಚರ್ಚೆ ಜೋರಾಗಿ ಇತ್ತು. ಇಷ್ಟೆಲ್ಲದರ ನಡುವೆ ಇದೀಗ ದಿಢೀರ್ ಒಂದು ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಮತ್ತೆ ಶೀಘ್ರದಲ್ಲೇ ಶುರುವಾಗುತ್ತೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಇನ್ನೂ ಮಾಹಿತಿ ಹೊರಬಿದ್ದಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.
ಭಾರಿ ಮಳೆಯ ಮುನ್ನೆಚ್ಚರಿಕೆ
ಅಕಾಲಿಕ ಮಳೆ ಕಾರಣಕ್ಕೆ ರೈತರು ಇದೀಗ ತಮ್ಮ ಬೆಳೆ ಉಳಿಸಿಕೊಳ್ಳಲು ಪರದಾಡುವಂತೆ ಆಗಿಬಿಟ್ಟಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ & ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಸೇರಿದಂತೆ ಹಳೇ ಮೈಸೂರು ಭಾಗ, ಬೆಂಗಳೂರು ಹಾಗೇ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲೂ ಇದೀಗ ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ. ಇದರ ಜೊತೆಗೆ ಕರ್ನಾಟಕದ ಇನ್ನುಳಿದ ಭಾಗದಲ್ಲೂ ಭಾರಿ ಮಳೆ ಸುರಿದು ಅವಾಂತರ ಸೃಷ್ಟಿಯಾಗುವ ಭೀತಿ ಮೂಡಿದೆ.
ಹಾಸನಾಂಬೆ ದರ್ಶನ ಪ್ರಾರಂಭ
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತ ವಿಧಿವಿಧಾನದೊಂದಿಗೆ ತೆಗೆಯಲಾಗಿದೆ. ಭಕ್ತರು ದೇವಿಯ ದರ್ಶನ ಪಡೆಯುವುದಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಧ್ಯಾಹ್ನ 12.10 ಕ್ಕೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆಗೊನೆ ಕಡಿದ ನಂತರ ಬಾಗಿಲನ್ನು ತೆರೆಯಲಾಗಿದೆ. ಕಳೆದ ಬಾರಿ ಹಾಸನಾಂಬೆ ದರ್ಶನಕ್ಕೆ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ, ಈ ಬಾರಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.












Click it and Unblock the Notifications