ಕನಕಗಿರಿ ಶಾಸಕ ಶಿವರಾಜ ತಂಗಡಗಿ ಸಹೋದರ ನಾಪತ್ತೆ.!
ಕೊಪ್ಪಳ, ಜುಲೈ 28: ಕನಕಗಿರಿ ಶಾಸಕ ಮಾಜಿ ಸಚಿವ ಶಿವರಾಜ ತಂಗಡಗಿ ಎರಡನೇ ಸಹೋದರ ನಾಗರಾಜ್ ತಂಗಡಗಿ ಕಾಣೆಯಾಗಿದ್ದಾರೆ.
ಈ ಕುರಿತು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂಗಡಗಿ ಮತ್ತೊಬ್ಬ ಸಹೋದರ ರವಿ ತಂಗಡಗಿ ಎಂಬುವವರು ಈ ಕುರಿತು ದೂರು ನೀಡಿದ್ದಾರೆ.

ಕಳೆದ ಜುಲೈ 24 ರಂದು ಕ್ಷೌರ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದ ನಾಗರಾಜ್ ತಂಗಡಗಿ ಮತ್ತೆ ಬರದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.













Click it and Unblock the Notifications