ಗುರುದೇವ್ ಶ್ರೀ ಶ್ರೀ ರವಿಶಂಕರ್‌ಗೆ ಜಾಗತಿಕ ಶಾಂತಿ ಪ್ರಶಸ್ತಿ ಪ್ರದಾನ

ಗುರುದೇವ್ ಶ್ರೀ ಶ್ರೀ ರವಿಶಂಕರ್‌ಗೆ ಅವರಿಗೆ ಜಾಗತಿಕ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಜಾಗತಿಕ ಆಧ್ಯಾತ್ಮಿಕ ಗುರುಗಳು ಹಾಗೂ ಮಾನವತಾವಾದಿ ನಾಯಕರಾದ ಪರಮಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರಿಗೆ, ಅಹಿಂಸಾ ವಿಶ್ವಭಾರತಿಯ 20ನೇ ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ ಬೆಂಗಳೂರಿನ ದಿ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ 'Global Peace Award' (ಜಾಗತಿಕ ಶಾಂತಿ ಪ್ರಶಸ್ತಿ) ನೀಡಿ ಗೌರವಿಸಲಾಗಿದೆ.

Gurudev Sri Sri Ravi Shankar Honoured with Global Peace Award in Bengaluru

ವಿಶ್ವದಾದ್ಯಂತ ಶಾಂತಿಯನ್ನು ಸ್ಥಾಪಿಸಲು, ಸಂವಾದದ ಮೂಲಕ ಸಂಘರ್ಷಗಳನ್ನು ಬಗೆಹರಿಸಲು, ಅಹಿಂಸೆಯನ್ನು ಉತ್ತೇಜಿಸಲು ಹಾಗೂ ಅಧ್ಯಾತ್ಮ ಮತ್ತು ಧ್ಯಾನದ ಮೂಲಕ ಜನರ ಜೀವನದಲ್ಲಿ ಪರಿವರ್ತನೆ ತರಲು ಗುರುದೇವರು ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಡಾ. ಸುಧಾ ಯಾದವ್ ಹಾಗೂ ಅಹಿಂಸಾ ವಿಶ್ವಭಾರತಿಯ ಸಂಸ್ಥಾಪಕರಾದ ಜೈನ ಆಚಾರ್ಯ ಡಾ. ಲೋಕೇಶ್ ಮುನಿಯವರ ಉಪಸ್ಥಿತಿಯಲ್ಲಿ ಗುರುದೇವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+