ಚುನಾವಣೆ 2018 : ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

Recommended Video

      ಕರ್ನಾಟಕ ಚುನಾವಣೆ 2018 : ಬಿಜೆಪಿ ಜಿಲ್ಲಾವಾರು ಸಂಭವನೀಯ ಅಭ್ಯರ್ಥಿಗಳ ಪಟ್ಟಿ | Oneindia Kannada

      ಬೆಂಗಳೂರು, ಮಾರ್ಚ್ 02: ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿವೆ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

      ಜಾತ್ಯಾತೀತ ಜನತಾ ದಳ ಮಾತ್ರ 126 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪೂರ್ಣಪ್ರಮಾಣದ ಪಟ್ಟಿಯನ್ನು ಯುಗಾದಿ ನಂತರ ಪ್ರಕಟಿಸುವ ಸಾಧ್ಯತೆಯಿದೆ. ಬಿಎಸ್ಪಿ, ಎನ್ ಸಿಪಿ, ಸಿಪಿಐ(ಎಂ) ಜತೆ ಚುನಾವಣಾ ಪೂರ್ವ ಮೈತ್ರಿ ಸಾಧಿಸಿರುವ ಜೆಡಿಎಸ್, ಮಿತ್ರಪಕ್ಷಗಳ ಅಗತ್ಯಕ್ಕೆ ತಕ್ಕಂತೆ ಟಿಕೆಟ್ ಹಂಚುತ್ತಿದೆ.

      ಆದರೆ, ಆಡಳಿತಾರೂಢ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ಸಿನ 80 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಈ ಹಿಂದೆ ಓಡಾಡಿದ್ದು ಬಿಟ್ಟರೆ ಮತ್ತೆ ಸುದ್ದಿಯಿಲ್ಲ.

      ಇದೇ ರೀತಿ, ಜನವರಿ ತಿಂಗಳಿನಲ್ಲಿ ಬಿಜೆಪಿಯ 40 ಅಭ್ಯರ್ಥಿಗಳ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಜಿಲ್ಲಾವಾರು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸೋರಿಕೆಯಾಗಿದ್ದು, ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ. ಯಾವ ಜಿಲ್ಲೆಯ ಯಾವ ಅಸೆಂಬ್ಲಿ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಎಂಬುದನ್ನು ಮುಂದೆ ನೋಡಿ..

      ಬೆಳಗಾವಿ ಜಿಲ್ಲೆ : ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      ಬೆಳಗಾವಿ ಜಿಲ್ಲೆ : ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      ಸೂಚನೆ: ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇನ್ನೂ ಬಹಿರಂಗವಾಗಿಲ್ಲ

      • ನಿಪ್ಪಾಣಿ :ಜೊಲ್ಲೆ ಶಶಿಕಲಾ ಅಣ್ಣ ಸಾಹೇಬ್
      • ಚಿಕ್ಕೋಡಿ-ಸದಲಗಾ:
      • ಅಥಣಿ : ಲಕ್ಷ್ಮಣ್ ಸವದಿ
      • ಕಾಗವಾಡ : ಭರಮಗೌಡ ಕಾಗೆ
      • ಕುಡಚಿ:
      • ರಾಯಭಾಗ್ : ಐಹೊಳೆ ದುರ್ಯೋಧನ
      • ಹುಕ್ಕೇರಿ : ರಮೇಶ್ ಕತ್ತಿ
      • ಅರಬಾವಿ : ಬಾಲಚಂದ್ರ ಜಾರಕಿಹೊಳಿ
      • ಗೋಕಾಕ:
      • ಯಮಕನರಡಿ : ಮಾರುತಿ ಮಲ್ಲಪ್ಪ
      • ಬೆಳಗಾವಿ(ದ) : ಅಭಯ್ ಪಾಟೀಲ್
      • ಸವದತ್ತಿ ಯಲ್ಲಮ್ಮ : ಆನಂದ್, ವಿಶ್ವನಾಥ್ ಮಾಮನಿ
      • ಬೈಲಹೊಂಗಲ : ಡಾ.ವಿಶ್ವನಾಥ್ ಪಾಟೀಲ್
      • ಕಿತ್ತೂರು : ಶಿವರುದ್ರಪ್ಪ ಮಾರೆಹಾಳ್
      • ಬೆಳಗಾವಿ (ಉ) : ಸಂಜಯ್ ಪಾಟೀಲ್
      • ರಾಮದುರ್ಗ : ಶಿವಲಿಂಗಪ್ಪ ಮಹದೇವಪ್ಪ
      • ಬೆಳಗಾವಿ(ಗ್ರಾಮಾಂತರ): ಖಾನಪೂರ
      ಬೆಂಗಳೂರು ಜಿಲ್ಲೆ

      ಬೆಂಗಳೂರು ಜಿಲ್ಲೆ

      • ಮಲ್ಲೇಶ್ವರಂ : ಡಾ.ಅಶ್ವಥ್ ನಾರಾಯಣ್
      • ಯಲಹಂಕ : ಎಸ್.ಆರ್. ವಿಶ್ವನಾಥ್
      • ಹೆಬ್ಬಾಳ: ವೈ.ಎ.ನಾರಾಯಣಸ್ವಾಮಿ/ಕಟ್ಟಾಸುಬ್ರಹ್ಮಣ್ಯ ನಾಯ್ಡು
      • ರಾಜಾಜಿನಗರ : ಸುರೇಶ್ ಕುಮಾರ್
      • ಮಹಾಲಕ್ಷ್ಮಿಲೇಔಟ್ : ಎಂ.ನಾಗರಾಜ್/ಹರೀಶ್
      • ವಿಜಯನಗರ : ರವೀಂದ್ರ/ ಅಶ್ವಥ್ ನಾರಾಯಣ
      • ಗೋವಿಂದರಾಜನಗರ: ಉಮೇಶ್ ಶೆಟ್ಟಿ
      • ಪದ್ಮನಾಭನಗರ : ಆರ್.ಅಶೋಕ್
      • ಬಸವನಗುಡಿ : ರವಿಸುಬ್ರಹ್ಮಣ್ಯ
      • ದಾಸರಹಳ್ಳಿ :ಮುನಿರಾಜು
      • ಬೊಮ್ಮನಹಳ್ಳಿ : ಸತೀಶ್ ರೆಡ್ಡಿ
      • ಕೆ.ಆರ್.ಪುರಂ : ನಂದೀಶ್ ರೆಡ್ಡಿ
      • ಸರ್.ಸಿ.ವಿ.ರಾಮನ್ ನಗರ : ರಘು
      • ಶಿವಾಜಿನಗರ : ನಿರ್ಮಲ್ ಕುಮಾರ ಸುರಾನ/ಶರವಣ
      • ಜಯನಗರ : ವಿಜಯಕುಮಾರ್
      • ಬೆಂಗಳೂರು(ದ) : ಎಂ.ಕೃಷ್ಣಪ್ಪ
      • ಆನೇಕಲ್ : ನಾರಾಯಣಸ್ವಾಮಿ
      • ಮಹದೇವಪುರ : ಅರವಿಂದ ಲಿಂಬಾವಳಿ
      • ಸರ್ವಜ್ಞನಗರ : ಪದ್ಮನಾಭ ರೆಡ್ಡಿ
      • ರಾಜರಾಜೇಶ್ವರಿನಗರ : ಶಾಂಭವಿ ಎಸ್.ಎಂ.ಕೃಷ್ಣ
      • ಬ್ಯಾಟರಾಯನಪುರ : ಎ.ರವಿ
      • ಶಾಂತಿನಗರ : ಶ್ರೀನಿವಾಸ ಮೂರ್ತಿ
      • ಗಾಂಧಿನಗರ:
      • ಚಾಮರಾಜಪೇಟೆ:
      • ಪುಲಕೇಶಿ ನಗರ:
      • ಚಿಕ್ಕಪೇಟೆ:
      • ಬಿಟಿಎಂ ಲೇ ಔಟ್ :
      • ಯಶವಂತಪುರ :
      • ಬೆಂಗಳೂರು ಗ್ರಾಮಾಂತರ ಜಿಲ್ಲೆ:
      • ನೆಲಮಂಗಲ : ನಾಗರಾಜು
      • ದೇವನಹಳ್ಳಿ : ಚಂದ್ರಪ್ಪ
      • ಹೊಸಕೋಟೆ : ಬಚ್ಚೇಗೌಡ
      • ದೊಡ್ಡಬಳ್ಳಾಪುರ : ನರಸಿಂಹಸ್ವಾಮಿ
      ಬಾಗಲಕೋಟೆ ಜಿಲ್ಲೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      ಬಾಗಲಕೋಟೆ ಜಿಲ್ಲೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      • ಮುದೋಳ : ಗೋವಿಂದ ಕಾರಜೋಳ
      • ತೇರದಾಳ : ಶಂಕರ್ ಬಿದರಿ/ಸಿದ್ದು ಸವದಿ
      • ಜಮಖಂಡಿ : ಶ್ರೀಕಾಂತ್ ಕುಲಕರ್ಣಿ/ಮುರುಗೇಶ್ ನಿರಾಣಿ
      • ಬೀಳಗಿ : ಮುರುಗೇಶ್ ನಿರಾಣಿ
      • ಬಾದಾಮಿ : ಎಂಕೆ ಪಟ್ಟಣಶೆಟ್ಟಿ
      • ಬಾಗಲಕೋಟೆ : ಈರಣ್ಣ ಚರಂತಿಮಠ
      • ಹುನಗುಂದ : ದೊಡ್ಡಣ್ಣ ಗೌಡ ಪಾಟೀಲ್
      ವಿಜಯಪುರ ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      ವಿಜಯಪುರ ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      • ಮುದ್ದೇಬಿಹಾಳ-
      • ದೇವರ ಹಿಪ್ಪರಗಿ-
      • ಬಸವನಬಾಗೇವಾಡಿ: ಎಸ್.ಕೆ. ಬೆಳ್ಳುಬ್ಬಿ,
      • ಬಬಲೇಶ್ವರ :
      • ಬಿಜಾಪುರ ನಗರ :ಅಪ್ಪು ಪಟ್ಟಣ ಶೆಟ್ಟಿ
      • ನಾಗಠಾಣ :
      • ಇಂಡಿ : ರವಿಕಾಂತ್ ಪಾಟೀಲ್
      • ಸಿಂದಗಿ : ಬೂಸನೂರು ರಮೇಶ್.
      ಕಲಬುರುಗಿ ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      ಕಲಬುರುಗಿ ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      • ಅಫ್ಜಲ್ ಪುರ - ಎಂ.ವೈ. ಪಾಟೀಲ್,
      • ಜೇವರ್ಗಿ - ದೊಡ್ಡಪ್ಪ ನರಿಬೋಳ,
      • ಚಿತ್ತಾಪೂರ-ವಾಲ್ಮೀಕಿ ನಾಯಕ್,
      • ಸೇಡಂ- ರಾಜಕುಮಾರ್ ಪಾಟೀಲ್
      • ಚಿಂಚೋಳಿ-ಸುನಿಲ್ ವಲ್ಯಾಪುರ
      • ಗುಲಬರ್ಗಾ ಗ್ರಾಮಾಂತರ-ರೇವು ನಾಯಕ್ ಬೆಳಮಗಿ
      • ಗುಲಬರ್ಗಾ ದಕ್ಷಿಣ- ದತ್ತಾತ್ರೇಯ ಸಿ.ಪಾಟೀಲ್ ರೇವುರ
      • ಗುಲಬರ್ಗಾ ಉತ್ತರ- ನಾಸೀರ್ ಹುಸೇನ್ ಉಸ್ತಾದ್
      ರಾಯಚೂರು: ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      ರಾಯಚೂರು: ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      • ರಾಯಚೂರು(ಗ್ರಾ)- ತಿಪ್ಪರಾಜು,
      • ರಾಯಚೂರು-ಶಿವರಾಜ್ ಪಾಟೀಲ್
      • ಮಾನ್ವಿ-
      • ದೇವದುರ್ಗ -ಕೆ.ಶಿವನಗೌಡ ನಾಯಕ್,
      • ಲಿಂಗಸುಗೂರು-ಮಾನಪ್ಪ ವಜ್ಜಲ್
      • ಸಿಂಧನೂರು-
      • ಮಸ್ಕಿ-
      ಗದಗ: ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      ಗದಗ: ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      • ಗದಗ : ಅನಿಲ್ ಪ್ರಕಾಶ್ ಬಾಬು ಮೆಣಸಿನಕಾಯಿ
      • ಶಿರಹಟ್ಟಿ -ರಾಮಪ್ಪ ಲಮಾಣಿ,
      • ರೋಣ -ಕಳಕಪ್ಪ ಬಂಡಿ,
      • ನರಗುಂದ - ಸಿ.ಸಿ.ಪಾಟೀಲ್,
      ಧಾರವಾಡ: ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      ಧಾರವಾಡ: ಬಿಜೆಪಿ ಸಂಭವನೀಯ ಅಭ್ಯರ್ಥಿಗಳು

      • ನವಲಗುಂದ -ಪಾಟೀಲ್ ಮುನೇನಕೊಪ್ಪ ಶಂಕರ್,
      • ಕುಂದಗೋಳ-
      • ಹುಬ್ಬಳಿ-ಧಾರವಾಡ (ಪೂರ್ವ) -ವೀರಭದ್ರಪ್ಪ ಹಾಲ ಅರವಿ
      • ಹುಬ್ಬಳ್ಳಿ-ಧಾರವಾಡ (ಕೇಂದ್ರ)-ಜಗದೀಶ್ ಶೆಟ್ಟರ್
      • ಹುಬ್ಬಳ್ಳಿ-ಧಾರವಾಡ(ಪಶ್ಚಿಮ)- ಅರವಿಂದ್ ಚಂದ್ರಕಾಂತ್ ಬೆಲ್ಲದ್
      • ಕಲಘಟಗಿ-
      ಉತ್ತರ ಕನ್ನಡ ಜಿಲ್ಲೆ ಬಿಜೆಪಿ ಅಭ್ಯರ್ಥಿ

      ಉತ್ತರ ಕನ್ನಡ ಜಿಲ್ಲೆ ಬಿಜೆಪಿ ಅಭ್ಯರ್ಥಿ

      • ಹಳಿಯಾಳ : ಸುನೀಲ್ ಹೆಗ್ಡೆ
      • ಸಿರಸಿ : ವಿಶ್ವೇಶ್ವರ ಹೆಗಡೆ ಕಾಗೇರಿ
      • ಭಟ್ಕಳ : ಶಿವಾನಂದ್ ನಾಯಕ್
      • ಕುಮಟಾ :
      • ಯಲ್ಲಾಪುರ:
      • ಕಾರವಾರ:
      ಶಿವಮೊಗ್ಗ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳು

      ಶಿವಮೊಗ್ಗ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳು

      • ಶಿವಮೊಗ್ಗ ನಗರ: ಕೆ.ಎಸ್. ಈಶ್ವರಪ್ಪ,
      • ಶಿವಮೊಗ್ಗ (ಗ್ರಾ) :
      • ಶಿಕಾರಿಪುರ : ಬಿ.ಎಸ್.ಯಡಿಯೂರಪ್ಪ,
      • ತೀರ್ಥಹಳ್ಳಿ : ಅರಗ ಜ್ಞಾನೇಂದ್ರ,
      • ಭದ್ರಾವತಿ :
      • ಸಾಗರ : ಕುಮಾರ್ ಬಂಗಾರಪ್ಪ
      ದಾವಣಗೆರೆ ಜಿಲ್ಲೆ

      ದಾವಣಗೆರೆ ಜಿಲ್ಲೆ

      • ಹೊನ್ನಾಳಿ : ಎಂ.ಪಿ. ರೇಣುಕಾಚಾರ್ಯ,
      • ಚನ್ನಗಿರಿ :ಮಾಡಾಳು ವಿರುಪಾಕ್ಷಪ್ಪ,
      • ಹರಿಹರ : ಬಿ.ಪಿ.ಹರೀಶ್,
      • ಹರಪನಹಳ್ಳಿ : ಕರುಣಾಕರ ರೆಡ್ಡಿ,
      • ಜಗಳೂರು : ಎಸ್.ವಿ. ರಾಮಚಂದ್ರ,
      • ಮಾಯಕೊಂಡ : ಬಸವರಾಜು ನಾಯಕ್,
      • ದಾವಣಗೆರೆ(ಉ) : ಎಸ್.ಎ. ರವೀಂದ್ರನಾಥ್,
      • ದಾವಣಗೆರೆ(ದ) : ಅರವಿಂದ್ ಜಾಧವ್.
      ಬಳ್ಳಾರಿ

      ಬಳ್ಳಾರಿ

      • ಬಳ್ಳಾರಿ ನಗರ: ಡಾ. ಬಿ.ಕೆ ಸುಂದರ್
      • ಕೂಡ್ಲಗಿ :
      • ವಿಜಯನಗರ :
      • ಕಂಪ್ಲಿ : ಸುರೇಶ್ ಬಾಬು
      • ಹಗರಿಬೊಮ್ಮನಹಳ್ಳಿ : ನೇಮಿರಾಜ ನಾಯಕ್
      • ಶಿರಗುಪ್ಪ : ಎಂ.ಎಸ್.ಸೋಮಲಿಂಗಪ್ಪ,
      • ಹೂವಿನಡಗಲಿ : ಚಂದ್ರನಾಯಕ್.
      ಚಿತ್ರದುರ್ಗ ಜಿಲ್ಲೆ

      ಚಿತ್ರದುರ್ಗ ಜಿಲ್ಲೆ

      • ಚಿತ್ರದುರ್ಗ: ತಿಪ್ಪಾರೆಡ್ಡಿ
      • ಮೊಳಕಾಲ್ಮೂರು : ಎಸ್.ತಿಪ್ಪೇಸ್ವಾಮಿ
      • ಚಳ್ಳಕೆರೆ : ಕೆ.ಟಿ.ಕುಮಾರಸ್ವಾಮಿ
      • ಹೊಳಲ್ಕೆರೆ : ಎಂ.ಚಂದ್ರಪ್ಪ
      • ಹಿರಿಯೂರು
      • ಹೊಸದುರ್ಗ
      ಉಡುಪಿ ಜಿಲ್ಲೆ

      ಉಡುಪಿ ಜಿಲ್ಲೆ

      • ಉಡುಪಿ - ಬಿ.ಸುಧಾಕರ್ ಶೆಟ್ಟಿ /ರಘುಪತಿ ಭಟ್,
      • ಕುಂದಾಪುರ - ಹಾಲಾಡಿ ಶ್ರೀನಿವಾಸ್ ಶೆಟ್ಟಿ,
      • ಬೈಂದೂರು - ಜಯಪ್ರಕಾಶ್ ಹೆಗ್ಡೆ,
      • ಕಾಪು - ಲಾಲ್ ಜಿ ಆರ್.ಮೆಂಡನ್,
      • ಕಾರ್ಕಳ - ಸುನೀಲ್ ಕುಮಾರ್.
      ಚಿಕ್ಕಮಗಳೂರು ಜಿಲ್ಲೆ

      ಚಿಕ್ಕಮಗಳೂರು ಜಿಲ್ಲೆ

      • ಚಿಕ್ಕಮಗಳೂರು : ಸಿ.ಟಿ. ರವಿ,
      • ಶೃಂಗೇರಿ : ಡಿ.ಎನ್. ಜೀವರಾಜ್,
      • ಮೂಡಿಗೆರೆ : ಎಂ.ಪಿ. ಕುಮಾರಸ್ವಾಮಿ,
      • ತರೀಕೆರೆ : ಸುರೇಶ್,
      • ಕಡೂರು : ಬೆಳ್ಳಿ ಪ್ರಕಾಶ್
      ದಕ್ಷಿಣ ಕನ್ನಡ ಜಿಲ್ಲೆ

      ದಕ್ಷಿಣ ಕನ್ನಡ ಜಿಲ್ಲೆ

      • ಸುಳ್ಯ - ಅಂಗಾರ,
      • ಬಂಟ್ವಾಳ - ರಾಜೇಶ್ ನಾಯ್ಕ್ ,
      • ಪುತ್ತೂರು - ಅರುಣ್ ಪುತ್ತಿಲ
      • ಬೆಳ್ತಂಗಡಿ - ಹರೀಶ್ ಪೂಂಜ,
      • ಮಂಗಳೂರು ನಗರ ಉತ್ತರ -ಸತ್ಯಜೀತ್ ಸುರತ್ಕಲ್
      • ಮಂಗಳೂರು ನಗರ ದಕ್ಷಿಣ- .ಬದ್ರಿನಾಥ್ ಕಾಮತ್
      • ಮೂಡಬಿದ್ರೆ ಉಮಾನಾಥ್ ಕೋಟ್ಯಾನ್
      ಕೊಡಗು ಜಿಲ್ಲೆ

      ಕೊಡಗು ಜಿಲ್ಲೆ

      • ಮಡಿಕೇರಿ : ಅಪ್ಪಚ್ಚು ರಂಜನ್,
      • ವಿರಾಜಪೇಟೆ - ಕೆ.ಜಿ.ಬೋಪಯ್ಯ
      ಚಾಮರಾಜನಗರ ಜಿಲ್ಲೆ

      ಚಾಮರಾಜನಗರ ಜಿಲ್ಲೆ

      • ಚಾಮರಾಜನಗರ : ಪ್ರೊ. ಮಲ್ಲಿಕಾರ್ಜುನಯ್ಯ,
      • ಹನೂರು : ವಿ.ಸೋಮಣ್ಣ,
      • ಕೊಳ್ಳೇಗಾಲ : ನಂಜುಂಡಸ್ವಾಮಿ,
      • ಗುಂಡ್ಲುಪೇಟೆ :ನಿರಂಜನ್ ಕುಮಾರ್
      ತುಮಕೂರು ಜಿಲ್ಲೆ ಅಭ್ಯರ್ಥಿಗಳು

      ತುಮಕೂರು ಜಿಲ್ಲೆ ಅಭ್ಯರ್ಥಿಗಳು

      • ತುಮಕೂರು ಗ್ರಾಮಾಂತರ- ಸುರೇಶ್ ಗೌಡ,
      • ತುಮಕೂರು ನಗರ - ಜ್ಯೋತಿ ಗಣೇಶ್ /ಶಿವಣ್ಣ,
      • ಚಿಕ್ಕನಾಯಕನಹಳ್ಳಿ - ಜೆ.ಮಾದುಸ್ವಾಮಿ,
      • ಶಿರಾ - ಕಿರಣ್ ಕುಮಾರ್,
      • ತಿಪಟೂರು - ಬಿ.ಸಿ.ನಾಗೇಶ್,
      • ಕುಣಿಗಲ್ - ಕೃಷ್ಣಮೂರ್ತಿ,
      • ತುರುವೇಕೆರೆ - ಮಸಾಲೆ ಜಯರಾಮ್.
      ಚಿಕ್ಕಬಳ್ಳಾಪುರ ಜಿಲ್ಲೆ ಅಭ್ಯರ್ಥಿ

      ಚಿಕ್ಕಬಳ್ಳಾಪುರ ಜಿಲ್ಲೆ ಅಭ್ಯರ್ಥಿ

      • ಗೌರಿಬಿದನೂರು:
      • ಬಾಗೇಪಲ್ಲಿ: ಜ್ಯೋತಿ ರೆಡ್ಡಿ,
      • ಚಿಕ್ಕಬಳ್ಳಾಪುರ:
      • ಶಿಡ್ಲಘಟ್ಟ:
      • ಚಿಂತಾಮಣಿ: ಎಂ.ಸಿ.ಸುಧಾಕರ್,
      ಮೈಸೂರು ಜಿಲ್ಲೆ ಅಭ್ಯರ್ಥಿಗಳು

      ಮೈಸೂರು ಜಿಲ್ಲೆ ಅಭ್ಯರ್ಥಿಗಳು

      • ವರುಣಾ ; ಕಾಪು ಸಿದ್ದಲಿಂಗಸ್ವಾಮಿ
      • ಪಿರಿಯಾಪಟ್ಟಣ:
      • ಕೃಷ್ಣರಾಜನಗರ : ಎಸ್.ಎ. ರಾಮದಾಸ್
      • ಹುಣಸೂರು : ಮಂಜುನಾಥ್
      • ಹೆಗ್ಗಡದೇವನಕೋಟೆ:
      • ನಂಜನಗೂಡು:
      • ಚಾಮುಂಡೇಶ್ವರಿ:
      • ಕೃಷ್ಣರಾಜ:
      • ಚಾಮರಾಜ:
      • ನರಸಿಂಹರಾಜ:
      • ಟೀ ನರಸೀಪುರ:
      ಮಂಡ್ಯ ಜಿಲ್ಲೆ ಅಭ್ಯರ್ಥಿಗಳು

      ಮಂಡ್ಯ ಜಿಲ್ಲೆ ಅಭ್ಯರ್ಥಿಗಳು

      • ಶ್ರೀರಂಗಪಟ್ಟಣ :ನಂಜುಂಡೇಗೌಡ
      • ಮದ್ದೂರು : ಲಕ್ಷ್ಮಣ್ ಕುಮಾರ್
      • ಮಂಡ್ಯ : ಸಿದ್ದರಾಜುಗೌಡ (ರಾಸಿ)
      • ಮಳವಳ್ಳಿ : ಬಿ.ಸೋಮಶೇಖರ್
      • ಕೆ. ಆರ್ ಪೇಟೆ : ಅರವಿಂದ್
      • ನಾಗಮಂಗಲ : ಕಿಶನ್ ಗೌಡ
      • ಮೇಲುಕೋಟೆ : ಬಾಲಕೃಷ್ಣ ಗುರೂಜಿ
      • ಹಾವೇರಿ ಜಿಲ್ಲೆ :

        ಹಾವೇರಿ ಜಿಲ್ಲೆ :

        ಹಾವೇರಿ - ನೆಹರು ಓಲೇಕರ್, ಹಾನಗಲ್ - ಸಿ.ಎಂ.ಉದಾಸಿ, ಶಿಗ್ಗಾವಿ - ಬಸವರಾಜ ಬೊಮ್ಮಾಯಿ, ಬ್ಯಾಡಗಿ - ಶಿವರಾಜ್ ಸಜ್ಜನರ, ಹಿರೇಕೆರೂರು -ಬಣಕಾರ್.

        ಯಾದಗಿರಿ

        ಯಾದಗಿರಿ

        • ಯಾದಗಿರಿ : ವೀರಬಸಂತ್ ರೆಡ್ಡಿ,
        • ಶಹಾಪುರ : ಗುರುಪಾಟೀಲ್ ಶಿರವಾಳ್,
        • ಸುರಪುರ:
        • ಗುರುಮಿಠಕಲ್:
        ಹಾವೇರಿ ಜಿಲ್ಲೆ

        ಹಾವೇರಿ ಜಿಲ್ಲೆ

        • ಹಾವೇರಿ - ನೆಹರು ಓಲೇಕರ್,
        • ಹಾನಗಲ್ - ಸಿ.ಎಂ.ಉದಾಸಿ,
        • ಶಿಗ್ಗಾವಿ - ಬಸವರಾಜ ಬೊಮ್ಮಾಯಿ,
        • ಬ್ಯಾಡಗಿ - ಶಿವರಾಜ್ ಸಜ್ಜನರ,
        • ಹಿರೇಕೆರೂರು -ಬಣಕಾರ್.
        ಕೋಲಾರ

        ಕೋಲಾರ

        • ಶ್ರೀನಿವಾಸಪುರ:
        • ಮುಳುಬಾಗಿಲು:
        • ಕೆಜಿಎಫ್: ರಾಮಕ್ಕ
        • ಬಂಗಾರಪೇಟೆ: ನಾರಾಯಣಸ್ವಾಮಿ
        • ಕೋಲಾರ

        ಮಾಲೂರು

        ಬೀದರ್

        ಬೀದರ್

        ಬಸವಕಲ್ಯಾಣ:
        ಹುಮನಾಬಾದ್:
        ಬೀದರ್ ದಕ್ಷಿಣ:
        ಬೀದರ್:
        ಬಾಲ್ಕಿ:
        ಔರಾದ:

        ಹಾಸನ

        ಹಾಸನ

        ಶ್ರವಣಬೆಳಗೊಳ
        ಅರಸೀಕೆರೆ:
        ಬೇಲೂರು
        ಹಾಸನ
        ಹೊಳೆನರಸೀಪುರ
        ಅರಕಲಗೂಡು
        ಸಕಲೇಶಪುರ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+