2018 ಚುನಾವಣೆ: 50ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ
ಬೆಂಗಳೂರು ಮಾರ್ಚ್ 28: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಈ ನಡುವೆ ಮತಗಳ ಲೆಕ್ಕಾಚಾರವೂ ಕೂಡ ನಡೆಸಲಾಗುತ್ತಿದ್ದು, ಕಳೆದ ಚುನಾವಣೆಯಲ್ಲಿ ಕಳೆದುಕೊಂಡ ಹಾಗೂ ಪಡೆದುಕೊಂಡ ಮತಗಳ ಗಳಿಕೆಗೆ ಪ್ರಯತ್ನ ನಡೆಯುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಕೆಲ ಪಕ್ಷದ ಜನಪ್ರತಿನಿಧಿಗಳು ಸ್ಥಾನ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಸಾವಿರಾರು ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
2018 ಚುನಾವಣೆಯಲ್ಲಿ 50ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ ಜನಪ್ರತಿನಿಧಿಗಳು ಯಾರು? ಅವರ ಕ್ಷೇತ್ರ, ಪಕ್ಷ ಹಾಗೂ ಎಷ್ಟು ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆಂದು ತಿಳಿಯೋಣ.
2018 ಚುನಾವಣೆಯಲ್ಲಿ 50ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದವರ ಪಟ್ಟಿಯಲ್ಲಿ ಬೆಂಗಳೂರು ನಗರದ ಪುಲಿಕೇಶಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್. ಅಖಂಡ ಶ್ರೀನಿವಾಸಮೂರ್ತಿ 81,626 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು. ಇನ್ನೂ ಕನಕಪುರದ ರಾಮನಗರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಬರೋಬ್ಬರಿ 79,909 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದರು. 2018 ಚುನಾವಣೆಯಲ್ಲಿ 50ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ.

2018 ಚುನಾವಣೆ: 50ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದವರ ಪಟ್ಟಿ:
ಕ್ರಮ ಸಂಖ್ಯೆ: 01
ಅಭ್ಯರ್ಥಿಯ ಹೆಸರು: ಅಭಯ್ ಪಾಟೀಲ್
ಕ್ಷೇತ್ರ : ಬೆಳಗಾವಿ ದಕ್ಷಿಣ
ಜಿಲ್ಲೆ : ಬೆಳಗಾವಿ
ಪಕ್ಷ : ಬಿಜೆಪಿ
ಗೆಲುವಿನ ಅಂತರ : 58,692
ಕ್ರಮ ಸಂಖ್ಯೆ: 02
ಅಭ್ಯರ್ಥಿಯ ಹೆಸರು: ಲಕ್ಷ್ಮೀ ಆರ್. ಹೆಬ್ಬಾಳ್ಕರ್
ಕ್ಷೇತ್ರ : ಬೆಳಗಾವಿ ಗ್ರಾಮೀಣ
ಜಿಲ್ಲೆ : ಬೆಳಗಾವಿ
ಪಕ್ಷ : ಕಾಂಗ್ರೆಸ್
ಗೆಲುವಿನ ಅಂತರ : 51,724
ಕ್ರಮ ಸಂಖ್ಯೆ: 03
ಅಭ್ಯರ್ಥಿಯ ಹೆಸರು: ಹಾಲಾಡಿ ಶ್ರೀನಿವಾಸ ಶೆಟ್ಟಿ
ಕ್ಷೇತ್ರ : ಕುಂದಾಪುರ
ಜಿಲ್ಲೆ : ಉಡುಪಿ
ಪಕ್ಷ : ಬಿಜೆಪಿ
ಗೆಲುವಿನ ಅಂತರ : 56,405

ಕ್ರಮ ಸಂಖ್ಯೆ: 04
ಅಭ್ಯರ್ಥಿಯ ಹೆಸರು: ಡಾ.ಸಿ.ಎನ್.ಅಶ್ವಥ್ ನಾರಾಯಣ
ಕ್ಷೇತ್ರ : ಮಲ್ಲೇಶ್ವರಂ
ಜಿಲ್ಲೆ : ಬೆಂಗಳೂರು ನಗರ
ಪಕ್ಷ : ಬಿಜೆಪಿ
ಗೆಲುವಿನ ಅಂತರ : 54,000
ಕ್ರಮ ಸಂಖ್ಯೆ: 05
ಅಭ್ಯರ್ಥಿಯ ಹೆಸರು: ಆರ್. ಅಖಂಡ ಶ್ರೀನಿವಾಸಮೂರ್ತಿ
ಕ್ಷೇತ್ರ : ಪುಲಿಕೇಶಿ ನಗರ
ಜಿಲ್ಲೆ : ಬೆಂಗಳೂರು ನಗರ
ಪಕ್ಷ : ಕಾಂಗ್ರೆಸ್
ಗೆಲುವಿನ ಅಂತರ : 81,626
ಕ್ರಮ ಸಂಖ್ಯೆ: 06
ಅಭ್ಯರ್ಥಿಯ ಹೆಸರು: ಕೆ.ಜೆ.ಜಾರ್ಜ್
ಕ್ಷೇತ್ರ : ಸರ್ವಜ್ಞನಗರ
ಜಿಲ್ಲೆ : ಬೆಂಗಳೂರು ನಗರ
ಪಕ್ಷ : ಕಾಂಗ್ರೆಸ್
ಗೆಲುವಿನ ಅಂತರ : 53,304
ಕ್ರಮ ಸಂಖ್ಯೆ: 07
ಅಭ್ಯರ್ಥಿಯ ಹೆಸರು: ಎ.ಮಂಜುನಾಥ್
ಕ್ಷೇತ್ರ : ಮಾಗಡಿ
ಜಿಲ್ಲೆ : ರಾಮನಗರ
ಪಕ್ಷ : ಜೆಡಿಎಸ್
ಗೆಲುವಿನ ಅಂತರ : 51,425
ಕ್ರಮ ಸಂಖ್ಯೆ: 08
ಅಭ್ಯರ್ಥಿಯ ಹೆಸರು: ಡಿ.ಕೆ.ಶಿವಕುಮಾರ್
ಕ್ಷೇತ್ರ : ಕನಕಪುರ
ಜಿಲ್ಲೆ : ರಾಮನಗರ
ಪಕ್ಷ : ಕಾಂಗ್ರೆಸ್
ಗೆಲುವಿನ ಅಂತರ : 79,909
ಕ್ರಮ ಸಂಖ್ಯೆ: 09
ಅಭ್ಯರ್ಥಿಯ ಹೆಸರು: ಡಿ.ಸಿ.ತಮ್ಮಣ್ಣ
ಕ್ಷೇತ್ರ : ಮದ್ದೂರು
ಜಿಲ್ಲೆ : ಮಂಡ್ಯ
ಪಕ್ಷ : ಜೆಡಿಎಸ್
ಗೆಲುವಿನ ಅಂತರ : 54,030
ಕ್ರಮ ಸಂಖ್ಯೆ: 10
ಅಭ್ಯರ್ಥಿಯ ಹೆಸರು: ಸಿ.ಎನ್.ಬಾಲಕೃಷ್ಣ
ಕ್ಷೇತ್ರ : ಶ್ರವಣಬೆಳಗೊಳ
ಜಿಲ್ಲೆ : ಹಾಸನ
ಪಕ್ಷ : ಜೆಡಿಎಸ್
ಗೆಲುವಿನ ಅಂತರ : 53,012
ಕ್ರಮ ಸಂಖ್ಯೆ: 11
ಅಭ್ಯರ್ಥಿಯ ಹೆಸರು: ಡಾ.ಯತೀಂದ್ರ ಸಿದ್ದರಾಮಯ್ಯ
ಕ್ಷೇತ್ರ : ವರುಣಾ
ಜಿಲ್ಲೆ : ಮೈಸೂರು
ಪಕ್ಷ : ಕಾಂಗ್ರೆಸ್
ಗೆಲುವಿನ ಅಂತರ : 58,616
-
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications