ಕರ್ನಾಟಕದಲ್ಲಿ ಮತ್ತೆ 1236 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು, ಡಿಸೆಂಬರ್ 17: ಕರ್ನಾಟಕದಲ್ಲಿ ಮತ್ತೆ 1236 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಒಂದೇ ದಿನದಲ್ಲಿ ಕೊರೊನಾ ಸೋಂಕಿನಿಂದ 10 ಮಂದಿ ಮೃತಪಟ್ಟಿದ್ದಾರೆ, 15205 ಸಕ್ರಿಯ ಪ್ರಕಟರಣಗಳಿವೆ. ಒಟ್ಟು 905901 ಕೊರೊನಾ ಸೋಂಕಿತರಿದ್ದಾರೆ.

24 ಗಂಟೆಯಲ್ಲಿ 1497 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ, ಇಲ್ಲಿಯವರೆಗೆ 878696 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟಾರೆ 11981 ಮಂದಿ ಮೃತಪಟ್ಟಿದ್ದಾರೆ, 229 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

1236 New COVID Cases Reported in Karnataka On December 17

ಬಾಗಲಕೋಟೆ 3, ಬಳ್ಳಾರಿ 21, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 689, ಬೀದರ್ 3, ಚಾಮರಾಜನಗರ 14, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 8, ಚಿತ್ರದುರ್ಗ 27, ದಕ್ಷಿಣ ಕನ್ನಡ 40, ದಾವಣಗೆರೆ 16, ಧಾರವಾಡ 13, ಗದಗ 6, ಹಾಸನ 24, ಹಾವೇರಿ 7, ಕಲಬುರಗಿ 13, ಕೊಡಗು 17, ಕೋಲಾರ 29, ಕೊಪ್ಪಳ 12, ಮಂಡ್ಯ 31, ಮೈಸೂರು 54, ರಾಯಚೂರು 6, ರಾಮನಗರ 10, ಶಿವಮೊಗ್ಗ 32, ತುಮಕೂರು 57, ಉಡುಪಿ 12, ಉತ್ತರ ಕನ್ನಡ 14, ವಿಜಯಪುರ 14, ಯಾದಗಿರಿಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ.

Recommended Video

      Kerala election ನಲ್ಲಿ ಪ್ರಭಾವ ಹೆಚ್ಚಿಸಿಕೊಂಡ BJP | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+