ರಾಜ್ಯದಲ್ಲಿಂದು 105 ಕೇಸ್, ಚಿಕ್ಕಬಳ್ಳಾಪುರದಲ್ಲಿ 'ವೈರಸ್' ಸ್ಫೋಟ

ಬೆಂಗಳೂರು, ಮೇ 22: ಕರ್ನಾಟಕ ರಾಜ್ಯದಲ್ಲಿಂದು ಹೊಸದಾಗಿ 105 ಕೊರೊನಾ ವೈರಸ್‌ ಕೇಸ್‌ಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ.

Recommended Video

      ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

      ಇಂದು ವರದಿಯಾಗಿ 105 ಪ್ರಕರಣಗಳ ಪೈಕಿ 83 ಜನರು ಮಹಾರಾಷ್ಟ್ರ ನಂಟು ಹೊಂದಿದ್ದಾರೆ. ಚಿಕ್ಕಬಳ್ಳಾಪುರ ಒಂದೇ ಕಡೆ 45 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ 9 ಕೇಸ್ ಹಾಗೂ ಹಾಸನಲ್ಲಿ 14 ಪ್ರಕರಣಗಳು ಪತ್ತೆಯಾಗಿದೆ.

      105 new COVID19 Cases Reported In Karnataka on May 22nd

      ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗಿನ ವರದಿಯಾಗಿದ್ದು, ಇಂದು 13 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

      ಜಿಲ್ಲೆವಾರು ಇಂದು ವರದಿಯಾದ ಕೊರೊನಾ ವೈರಸ್‌ ಸಂಖ್ಯೆಗಳು:
      ಬೆಂಗಳೂರು ನಗರ 5
      ಬೆಮಗಳೂರು ಗ್ರಾಮಾಂತರ 4
      ಚಿಕ್ಕಬಳ್ಳಾಪುರ 45
      ಮಂಡ್ಯ 3
      ದಾವಣೆಗೆರೆ 3
      ಬೀದರ್ 6
      ಹಾಸನ 14
      ಹಾವೇರಿ 3
      ಧಾರವಾಡ 2
      ತುಮಕೂರು 8
      ಬಾಗಲಕೋಟೆ 1
      ವಿಜಯಪುರ 2
      ಚಿತ್ರದುರ್ಗ 1
      ದಕ್ಷಿಣ ಕನ್ನಡ 1
      ಉತ್ತರ ಕನ್ನಡ 1
      ಚಿಕ್ಕಮಗಳೂರು 5
      ಬೆಳಗಾವಿ 1

      ರಾಜ್ಯದಲ್ಲಿ ಇದುವರೆಗೂ 588 ಜನರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1080 ಪ್ರಕರಣಗಳು ಸಕ್ರಿಯವಾಗಿದೆ. ಒಟ್ಟು 40 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+