ಚಿಂಚೋಳಿ ಉಪ ಚುನಾವಣೆ : 27 ಅಭ್ಯರ್ಥಿಗಳಿಂದ ನಾಮಪತ್ರ

ಕಲಬುರಗಿ, ಮೇ 02 : ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣದಲ್ಲಿ 27 ಅಭ್ಯರ್ಥಿಗಳಿದ್ದಾರೆ. ನಾಮಪತ್ರವನ್ನು ವಾಪಸ್ ಪಡೆಯಲು ಗುರುವಾರ ಕೊನೆಯ ದಿನವಾಗಿದ್ದು, ಮೇ 19ರಂದು ಚುನಾವಣೆ ನಡೆಯಲಿದೆ.

ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನಾ ಕಾರ್ಯ ಮಂಗಳವಾರ ಮುಕ್ತಾಯಗೊಂಡಿದೆ. ಎಲ್ಲಾ 27 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ. ಮೇ 23ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ಚುಣಾವಣೆ ಫಲಿತಾಂಶ ಪ್ರಕಟವಾಗಲಿದೆ.

Chincholi by elections : 27 nominations field

ನಾಮಪತ್ರಗಳ ಪರಿಶೀಲನೆ ನಡೆಸಿದ ನಂತರ ಎಲ್ಲ 27 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಎಸ್.ಜಿ. ಹೇಳಿದ್ದಾರೆ.
ನಾಮಪತ್ರ ಹಿಂದಕ್ಕೆ ಪಡೆಯಲು ಮೇ 2 ಕೊನೆಯ ದಿನ.

ನಾಮಪತ್ರ ಸಲ್ಲಿಸಿದವರು

* ಅವಿನಾಶ್ ಉಮೇಶ್ ಜಾಧವ್ : ಬಿಜೆಪಿ
* ಗೌತಮ ಬಕ್ಕಪ್ಪ : ಬಹುಜನ ಸಮಾಜ ಪಕ್ಷ
* ಸುಭಾಷ ವಿ. ರಾಥೋಡ್ : ಕಾಂಗ್ರೆಸ್
* ದೀಪಕ ಗಂಗಾರಾಮ : ಹಿಂದೂಸ್ತಾನ ಜನತಾ ಪಾರ್ಟಿ
* ಮಾರುತಿ ಭೀಮಶಪ್ಪ : ಬಹುಜನ ಮುಕ್ತಿ ಪಾರ್ಟಿ
* ವಿಜಯ ಗೋವಿಂದ ಜಾಧವ : ಸರ್ವ ಜನತಾ ಪಾರ್ಟಿ
* ಸಂಜಯ ಕುಮಾರ ರೇವಣಸಿದ್ದಪ್ಪ : ಅಖಿಲ ಭಾರತೀಯ ಮುಸ್ಲಿಂ ಲೀಗ್ ಸೆಕ್ಯೂಲರ್
* ಗುರುಶಾಂತ ಮಲ್ಲಪ್ಪ ಪಟ್ಟೇದಾರ್ : ಪಕ್ಷೇತರ
* ತಿಪ್ಪಣ್ಣ ಭೀಮಶಾ ಒಡೆಯರಾಜ್ : ಪಕ್ಷೇತರ
* ಕೆ. ದೀಪಾ ಗಣಪತರಾವ : ಪಕ್ಷೇತರ
* ನಾಗೇಂದ್ರಪ್ಪ ಬಸಪ್ಪ : ಪಕ್ಷೇತರ
* ಪ್ರದೀಪಕುಮಾರ ಶಂಕ್ರಪ್ಪ : ಪಕ್ಷೇತರ
* ಪ್ರವೀಣಕುಮಾರ ಧೂಳಪ್ಪ ಬೆಳ್ಳುಂಡಗಿ : ಪಕ್ಷೇತರ
* ಬಸವರಾಜ ಮಲ್ಲಯ್ಯ : ಪಕ್ಷೇತರ
* ಭಾಗ್ಯ ಸಂತೋಷ : ಪಕ್ಷೇತರ
* ಮಲ್ಲಿಕಾರ್ಜುನ ನರಸಿಂಗ್‍ರಾವ : ಪಕ್ಷೇತರ
* ರಮೇಶ ಭೀಮಸಿಂಗ್ : ಪಕ್ಷೇತರ
* ರಾಜೇಂದ್ರಪ್ರಸಾದ ಸಾಯಬಣ್ಣ : ಪಕ್ಷೇತರ
* ವಿಶ್ವೇಶ್ವರಯ್ಯ ತುಳಜಾರಾಮ ಭೋವಿ : ಪಕ್ಷೇತರ
* ಶಾಮರಾವ ಗಂಗಾರಾಮ : ಪಕ್ಷೇತರ
* ಶಾಮರಾವ ಚಂದ್ರಪ್ಪ : ಪಕ್ಷೇತರ
* ಶಾಮರಾವ ಮಲ್ಲೇಶಪ್ಪ : ಪಕ್ಷೇತರ
* ಶಿವಕುಮಾರ ಖತಲಪ್ಪ ಕೊಲ್ಲೂರ : ಪಕ್ಷೇತರ
* ಶಿವಕುಮಾರ ಶಂಕರ : ಪಕ್ಷೇತರ
* ಸಂತೋಷ ಧನಸಿಂಗ್ : ಪಕ್ಷೇತರ
* ಹನುಮಂತ ರಾಮನಾಯ್ಕ ಎಂ.ಬಿ. : ಪಕ್ಷೇತರ
* ಹರಿಸಿಂಗ್ ರಾಮಜಿ : ಪಕ್ಷೇತರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+