ಮೇಘನಾ ರಾಜ್ ಪೋಸ್ಟ್ ಬೆನ್ನಲ್ಲೇ ವಿಜಯ್ ರಾಘವೇಂದ್ರ ತಮ್ಮ ಹೆಂಡತಿ ಬಗ್ಗೆ... Meghana Raj
ಮೇಘನಾ
ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ತೀವ್ರ ನೋವಿನಲ್ಲೇ ಇದ್ದಾರೆ. ಪದೇ ಪದೇ ಚಿರಂಜೀವಿ ಸರ್ಜಾ ಅವರನ್ನು ನೆನಪು ಮಾಡಿಕೊಂಡು, ತಮ್ಮ ಪ್ರೀತಿ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಹೀಗಿದ್ದಾಗ ಇಂದು ಕೂಡ ಮೇಘನಾ ರಾಜ್ ಅವರು ದಿವಂಗತ ಚಿರಂಜೀವಿ ಸರ್ಜಾ ಅವರ ಬಗ್ಗೆ ಸ್ಪೆಷಲ್ ಪೋಸ್ಟ್ ಒಂದನ್ನ ಹಾಕಿದ್ದರು. ಹೀಗಿದ್ದಾಗಲೇ, ಮೇಘನಾ ರಾಜ್ ಪೋಸ್ಟ್ ಬೆನ್ನಲ್ಲೇ ನಟ ವಿಜಯ್ ರಾಘವೇಂದ್ರ ತಮ್ಮ ಹೆಂಡತಿ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? id="toptextpromo"> id='are-slot-1' class='oiad oi-axt oiadv'> id='top-searched-articles'>ಮೇಘನಾ
ರಾಜ್ ಅವರ ರೀತಿಯಲ್ಲಿ ನಟ ವಿಜಯ್ ರಾಘವೇಂದ್ರ ಅವರು ಕೂಡ ಪತ್ನಿ ಅವರನ್ನ ಕಳೆದುಕೊಂಡು ಕಣ್ಣೀರಲ್ಲಿ ಜೀವನ ಕಳೆಯುವಂತೆ ಆಗಿದೆ. ಒಬ್ಬ ಮಗನ ಜೊತೆಯಲ್ಲಿ ವಿಜಯ್ ರಾಘವೇಂದ್ರ ಅವರು ಜೀವನದ ಪಯಣ ಮುಂದುವರಿಸಿದ್ದಾರೆ. ಹೀಗೆ ಕನ್ನಡ ಸಿನಿಮಾ ರಂಗದ ಇಬ್ಬರು ಕಲಾವಿದರ ಬಾಳಲ್ಲಿ ವಿಧಿ ಆಟ ಆಡಿದೆ. ಒಂದು ಕಡೆ ನಟಿ ಮೇಘನ ರಾಜ್ ಅವರ ಪತಿ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ ನಂತರ ವಿಜಯ್ ರಾಘವೇಂದ್ರ ಅವರ ಹೆಂಡತಿ ಕೂಡ ಅಕಾಲಿಕ ಮರಣ ಹೊಂದಿದರು. ಇಂತಹ ಸಮಯದಲ್ಲೇ ಹಲವು ಟ್ರೋಲ್ & ಸೋಷಿಯಲ್ ಮೀಡಿಯಾ ಪೇಜ್‌ಗಳು ಸುಳ್ಳು ಸುದ್ದಿ ಹಬ್ಬಿಸಿದ್ದವು. ಈ ಬಗ್ಗೆ ಎಚ್ಚರಿಕೆಯನ್ನ ಕೂಡ ನೀಡಲಾಗಿತ್ತು. ಹೀಗಿದ್ದಾಗ ವಿಜಯ್ ರಾಘವೇಂದ್ರ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಕಣ್ಣೀರು ತರಿಸುವಂತೆ ಇದೆ. id='are-slot-2' class='oiad oi-axt oiadv'>












Click it and Unblock the Notifications